Shut up, you clown @INCKerala. 🤡
It’s GDP, not your traditional Bar & Beers business.
We’re here to serve the people, unlike your business of serving ALCOHOL and then...
#IYKYK
The controversy regarding #AlluAravind ‘s statement regarding #Yash is ridiculously laughable because what he clearly meant when he talked about big films with unknown actors and saying he dint know of Yash before KGF , even a dumbo should understand that it was in context of the below
The Hindi audience dint know Prabhas before Bahubali , they dint know Rishab before Kantara , I dint know Brando before Godfather..Maybe he was a star before in his films A street car named desire , on the water front etc ..I don’t know if they released in india also .. That’s because those films made them big stars and not the other way around ..Hollywood always spends big on concept films and not on stars ..Even directors like Nolan use names only for their acting prowess and not to depend on their stardom ..We all know whether it’s Oppenheimer or Odyssey , they would work as much irrespective of who’s in it
Coming back to the subject of Allu , it’s only highly egotistic people who will take his statement personally on such a general well meaning thought ..Actually this kind of reaction also explains why they are making what they are making
ಮುಂಜಾನೆಯ ಪರೀಕ್ಷೆ ಕೊಪ್ಪಳದಲ್ಲಿ
ಮಧ್ಯಾಹ್ನದ ಪರೀಕ್ಷೆ ಬೆಂಗಳೂರಿನಲ್ಲಿ.
ಇತ್ತೀಚಿಗೆ @KEA_karnataka ಯಡವಟ್ಟಿಗೆ ಹೆಸರುವಾಸಿಯಾಗುತ್ತಿದೆ.
ಕೊಪ್ಪಳದಿಂದ ಬೆಂಗಳೂರು 350ಕಿಮೀ ದೂರವಿದೆ.
8 ಗಂಟೆಯ ರಸ್ತೆ 4 ಗಂಟೆಯಲ್ಲಿ ತಲುಪಲು ಸಾಧ್ಯವೇ ❓
ಇದಕ್ಕೆ ಮತ್ತೇನು Solution ಕೊಡ್ತೀರಿ ❓
#KEA#PC
He is Dr Nagendra from Bengaluru, Karnataka.
He reported the presence of two alleged illegal Bangladeshi immigrants in the city.
What happened then? Two criminal cases were registered against Dr Nagendra, and he was arrested.
Now, the Karnataka High Court has rebuked the Bengaluru Police over filing two criminal cases against him. During the hearing, the court reportedly remarked that the police should not indulge in "appeasement" while dealing with complaints of illegal immigration and must instead act strictly in accordance with the law.
The court also questioned why criminal cases were registered against the complainant instead of first verifying his allegations. It stayed further proceedings against Dr. Nagendra until the next hearing.
Well, if an Indian citizen who reports illegal immigrants is arrested, then who will come forward to report such cases in the future? Which citizen will be willing to stay vigilant and take that risk if they themselves could end up being arrested for reporting it?
ಅದ್ಭುತ, ಅಲ್ಲವೇ?
1.) ಹೆಲ್ಮೆಟ್ ಇಲ್ಲ... ದಂಡ ₹1,000/-
2.) ನೋ-ಪಾರ್ಕಿಂಗ್ ವಲಯದಲ್ಲಿ ಪಾರ್ಕಿಂಗ್... ದಂಡ ₹3,000/-
3.) ವಿಮೆ ಇಲ್ಲ... ದಂಡ ₹1,000/-
4.) ಕುಡಿದು ವಾಹನ ಚಾಲನೆ... ದಂಡ ₹10,000/-
5.) ಪ್ರವೇಶ ರಹಿತ ವಲಯದಲ್ಲಿ ಚಾಲನೆ... ���ಂಡ ₹5,000/-
6.) ಚಾಲನೆ ಮಾಡುವಾಗ ಮೊಬೈಲ್ ಫೋನ್ನಲ್ಲಿ ಮಾತನಾಡುವುದು… ದಂಡ ₹2,000/-
6.) ಮಾಲಿನ್ಯ ಪ���ರಮಾಣ ಪತ್ರವಿಲ್ಲ... ದಂಡ ₹1,100/-
7.) ಟ್ರಿಪಲ್ ಸೀಟ್ ರೈಡಿಂಗ್… ದಂಡ ₹2,000/-
ಆದರೆ:
1.) ಅಸಮರ್ಪಕ ಟ್ರಾಫಿಕ್ ಸಿಗ್ನಲ್ಗಳು... ಯಾರೂ ಜವಾಬ್ದಾರರಲ್ಲ!
2.) ರಸ್ತೆಯ ಹೊಂಡಗಳು... ಯಾರೂ ಜವಾಬ್ದಾರರಲ್ಲ!
3.) ಅತಿಕ್ರಮಿಸಿದ ಕಾಲುದಾರಿಗಳು... ಯಾರೂ ಜವಾಬ್ದಾರರಲ್ಲ!
4.) ಬೀದಿ ದೀಪವಿಲ್ಲ... ಯಾರೂ ಜವಾಬ್ದಾರರಲ್ಲ!
5.) ರಸ್ತೆಗಳಲ್ಲೆಲ್ಲ ಹರಡಿದ ಕಸ... ಯಾರೂ ಜವಾಬ್ದಾರರಲ್ಲ!
6.) ರಸ್ತೆಗಳಲ್ಲಿ ಬೀದಿದೀಪ ಕಂಬಗಳಿಲ್ಲ... ಯಾರೂ ಜವಾಬ್ದಾರರಲ್ಲ!
7.) ರಸ್ತೆಗಳನ್ನು ಅಗೆದು ದುರಸ್ತಿ ಮಾಡದೆ ಬಿಟ್ಟಿದ್ದಾರೆ... ಯಾರೂ ಜವಾಬ್ದಾರರಲ್ಲ!
8.) ನೀವು ಗುಂಡಿಗೆ ಬಿದ್ದು ಗಾಯಗೊಂಡರೆ... ಯಾರೂ ಜವಾಬ್ದಾರರಲ್ಲ!
9.) ಬಿಡಾಡಿ ಹಸುಗಳು ಅಥವಾ ಪ್ರಾಣಿಗಳು ನಿಮ್ಮ ವಾಹನಕ್ಕೆ ಡಿಕ್ಕಿ ಹೊಡೆದರೆ ಅಥವಾ ನಾಯಿ ಕಚ್ಚಿದರೆ... ಯಾರೂ ಜವಾಬ್ದಾರರಲ್ಲ!
10.) ರಸ್ತೆಯ ತುಂಬೆಲ್ಲಾ ಹರಿಯುವ ಚರಂಡಿ... ಯಾರೂ ಜವಾಬ್ದಾರರಲ್ಲ!
ಸಾರ್ವಜನಿಕರು ಮಾತ್ರ ಅಪರಾಧಿಗಳು ಮತ್ತು ಅವರು ಮಾತ್ರ ದಂಡವನ್ನು ಪಾವತಿಸಲು ಜವಾಬ್ದಾರರು ಎಂದು ಭಾಸವಾಗುತ್ತದೆ. ಆಡಳಿತ, ಪುರಸಭೆ ಮತ್ತು ಸರ್ಕಾರ; ಅವರಲ್ಲಿ ಯಾರೂ ಎಂದಿಗೂ ಜವಾಬ್ದಾರರಾಗಿರುವುದ��ಲ್ಲ.
ಅವರಿಗೆ ಯಾವುದೇ ನಿಯಮಗಳು ಅನ್ವಯಿಸುವುದಿಲ್ಲ. ಯಾವುದೇ ನಿರ್ಲಕ್ಷ್ಯಕ್ಕೆ ಅವರು ಎಂದಿಗೂ ಜವಾಬ್ದಾರರಾಗಿರುವುದಿಲ್ಲ.
ಅವರನ್ನೂ ಹೊಣೆ ಮಾಡಬೇಕಲ್ಲವೇ???
ನಾಗರಿಕರು ಕಷ್ಟಪಟ್ಟು ದುಡಿಯಬೇಕು, ಸಂಕಟಗಳನ್ನು ಸಹಿಸಿಕೊಳ್ಳಬೇಕು, ತೆರಿಗೆ ಕಟ್ಟಬೇಕು, ದಂಡ ಕಟ್ಟಬೇಕು, ಸರ್ಕಾರದ ಬೊಕ್ಕಸ ತುಂಬಬೇಕು, ನಂತರ ಮತ್ತೆ ಅಧಿಕಾರಕ್ಕೆ ಬರಬೇಕು!
ಈ ನಿಯಮವನ್ನು ರೂಪಿಸಿದವರಿಗೂ ಈ ಸತ್ಯದ ಅರಿವಾಗುವಂತೆ ಎಲ್ಲರೂ ಇದನ್ನು ಸಾಧ್ಯವಾದಷ್ಟು ವ್ಯಾಪಕವಾಗಿ ಹಂಚಿಕೊಳ್ಳಬೇಕೆಂ���ು ನಾನು ವಿನಂತಿಸುತ್ತೇನೆ..
.🙏
ಅರಸೀಕೆರೆಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಿರುವ ದಂಪತಿಯ ಮೇಲೆ ಶಾಸಕರ ಬಲಗೈ ಬಂಟನ ಪುತ್ರ ಸೂಫಿಯಾನ್ ಸಮಿವುಲ್ಲಾ ತನ್ನ ಗ್ಯಾಂಗ್ ಅನ್ನು ಕರೆಸಿ ಹಲ್ಲೆ ಮಾಡಿರುವುದನ್ನು ಕೇಳಿ ಮನಸ್ಸಿಗೆ ಘಾಸಿಯಾಯಿತು. ಕೈಮುಗಿದು ಬೇಡಿಕೊಂಡರೂ ಬಿಡದೇ ಕ್ರೌರ್ಯ ಮೆರೆಯಲು ಇವರಿಗೆ ಅಧಿಕಾರದ ದರ್ಪ! ಕಾಂಗ್ರೆಸ್ನವರ ಈ ಅಮಾನುಷ ಆಡಳಿತ ಹೆಚ್ಚು ದಿನ ನಡೆಯದು. ಅರಸೀಕೆರೆಯ ಹಾಗೂ ಇಡೀ ಕರ್ನಾಟಕದ ಜನ ನಿಮಗೆ ಬುದ್ಧಿ ಹೇಳುವ ಸಮಯ ಬಂದಿದೆ.
NEW SCAM BY OLA DRIVERS IN BANGALORE
Extremely disturbing experience with an Ola ride today from Majestic to Jalahalli, Bengaluru.
The ride initially showed a fare of ₹285 in the Ola app. However, after reaching my destination, the driver showed a bill of ₹5950 on his phone and demanded that I pay the full amount. He claimed that I had cancelled some old rides and that the amount would be deducted from his account if I did not pay.
When I tried to explain that my app clearly showed ₹285, the driver started becoming aggressive and repeatedly insisted that I must pay ₹5950.
Since he was speaking mostly in Kannada and I am not fluent in the language, the situation quickly became stressful and difficult to manage.
I then contacted Ola’s emergency support through the app expecting immediate help. Unfortunately, the response from the support representative was extremely disappointing and dismissive. Instead of trying to understand the situation or deescalate it, she repeatedly questioned whether it was a “safety issue”.
When I explained that please consider it as unsafe and that I felt unsafe, the representative responded in a rude and dismissive manner and abruptly disconnected the call stating that it was “not an emergency”. At that moment I was left alone to deal with an increasingly tense situation with the driver.
Fortunately, my house owner arrived at the scene, understood the situation, and advised the driver that we should go to the police station to resolve the matter. I followed him on his bike while the driver followed us in the cab. However, midway the driver suddenly rerouted and fled the area.
This entire experience was extremely stressful and raises serious concerns about:
• Fare transparency on the platform
• Driver conduct
• The attitude and responsiveness of Ola’s emergency support team
An emergency line that dismisses passengers during a tense situation defeats the very purpose of having a safety feature.
@Olacabs@bhash@BlrCityPolice Can you please help with this situation. I can share all the details.
ವೋಟ್ ಬ್ಯಾಂಕ್ಗಾಗಿ ಬಾಂಗ್ಲಾದೇಶಿ ವಲಸಿಗರನ್ನು ಪೋಷಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ.
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ ಮಾಡಿದ ಹಿಂದೂ ಕಾರ್ಯಕರ್ತರಾದ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿದ @INCKarnataka ಸರ್ಕಾರದ ನಡೆಯನ್ನು ರಾಜ್ಯ ಹೈಕೋರ್ಟ್ ಟೀಕಿಸಿದೆ.
ಕೋಮುವಾದಿ ಸಿದ್ದರಾಮಯ್ಯ ಅವರೇ, ಮುಸ್ಲಿಮ��� ಮತಕ್ಕಾಗಿ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ, ನಕಲಿ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿರುವ ದುರ್ಬ���ದ್ಧಿಯನ್ನು ಇನ್ನಾದರೂ ನಿಲ್ಲಿಸಿ!
#AntiNationalCongress
#ಹಿಂದೂವಿರೋಧಿಕಾಂಗ್ರೆಸ್
ರಂಜಾನ್ ಸಮಯದಲ್ಲಿ ತರಗತಿಯ ವೇಳಾಪಟ್ಟಿ ಹಾಗೂ ಶಾಲಾ ಸಮಯವನ್ನು ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳು ಶ್ರದ್ಧಾಭಕ್ತಿಯಿಂದ ಆಚರಿಸುವ ದೀಪಾವಳಿ, ನಾಗರಪಂಚಮಿ, ಹೋಳಿ ಹುಣ್ಣಿಮೆ, ರಾಮನವಮಿ, ಹನುಮ ಜಯಂತಿಗೆ ರಜೆ ನೀಡಬೇಕು.
ಇದಲ್ಲದೆ ನಾಡಿನ ನಾಡಿನ ಪ್ರಮುಖ ಸಾಂಸ್ಕೃತಿಕ ಆಚರಣೆಗಳಾದ ಗವಿ ಸಿದ್ದೇಶ್ವರ ಜಾತ್ರೆ ಸೇರಿದಂತೆ ಆಯಾ ಭಾಗದ/ಜಿಲ್ಲೆಗಳ ಪ್ರಮುಖ ಹಿಂದೂ ಹಬ್ಬಗಳಿಗೆ, ರಜೆ ಘೋಷಿಸಿ ಎಲ್ಲರಿಗೂ ಒಂದೇ ರೀತಿಯಾದ ನ್ಯಾಯ ಎಂದು ತೋರಿಸಲಿ.
In 2021, WhatsApp tried to enforce its new privacy policy in India. After objections from Govt and users, WhatsApp paused implementation.
But why did WhatsApp not implement the same policy in European nations? Because EU has the General Data Protection Regulation (GDPR).
In India, without a comprehensive Personal Data Protection (PDP) law, such conflicts will continue. Today it is WhatsApp, tomorrow it could be another platform.
Relying on Govt objections or court interventions is not a permanent solution. Only a clear legal framework can ensure consistent protection of personal data.
Personal Data Protection law is no longer a choice but a necessity. It is essential for India.