UGCET-24 ಎರಡನೇ ವಿಸ್ತೃತ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶದ ಲಿಂಕ್ ಅನ್ನು #KEA ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅರ್ಹರು ಸೀಟು ಹಂಚಿಕೆ ಬಗ್ಗೆ ಮಾಹಿತಿ ಪಡೆಯಬಹುದು. ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
@CMofKarnataka@drmcsudhakar
ನವೀನ್ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಆದರ್ಶ ಶಾಲೆ ಸೇರಿದ ಪ್ರತಿಭಾವಂತ.ಆತನಿಗೆ ಮೆಡಿಕಲ್ ಓದಿಸಲು ಅಪ್ಪ, ನಂಜನಗೂಡಿನಲ್ಲಿದ್ದ 2 ಸೈಟು ಮಾರಾಟ ಮಾಡಿ,#ಉಕ್ರೇನ್ ಗೆ ಕಳುಹಿಸಿದರು.ಆದರೂ ನವೀನ್ ಉಳಿಯಲಿಲ್ಲ.ನಮ್ಮ ಶಿಕ್ಷಣ ವ್ಯವಸ್ಥೆಯ ಬಲಿಯಾದ
ಭಾರತದಲ್ಲಿ mbbs ಓದಲು ಅವಕಾಶವಿದ್ದಿದ್ದರೆ ಅವನೇಕೆ ಉಕ್ರೇನ್ಗೆ ಹೋಗುತ್ತಿದ್ದ?
@Vijaykarnataka
ನೋಡಲು ದಾಂಡಿಗರ ರೀತಿ ಇದ್ದೀರಿ,ಭಿಕ್ಷೆ ಬೇಡಲು ನಾಚಿಕೆ ಆಗೋದಿಲ್ವೇ ? ಕೂಲಿ ನಾಲಿ ಮಾಡಿ ಹೊಟ್ಟೆ ಹೊರೆಯಲು ಸಾಧ್ಯವಿಲ್ಲವೇ?
-ಭಿಕ್ಷೆ ಬೇಡುತ್ತಿರುವ ಬುಡಕಟ್ಟು ಸಮುದಾಯ ಶಿಳ್ಳೇಕ್ಯಾತ ಕಲಾವಿದರಿಗೆ ಜನರಾಡುವ ಈ ಮಾತು,ಚಾಕುವಿನಿಂದ ಇರಿದಂತೆ ಆಗುತ್ತಿದೆ.ಆದರೆ,ಅವರಿಗೆ ನಾಟಕ ಬಿಟ್ಟು ಬೇರೇನೂ ಗೊತ್ತಿಲ್ಲ. ವಿವರಗಳಿಗೆ ಓದಿ
@Vijaykarnataka
ಕಡುಕಷ್ಟದ ನಡುವೆಯೂ ಪಿಯುಸಿಯಲ್ಲಿ ಶೇ.98 ಅಂಕ ಗಳಿಸುವ ಮೂಲಕ ನಂಜನಗೂಡು ತಾಲೂಕಿಗೆ ಮೊದಲ ಸ್ಥಾನ ಪಡೆದುಕೊಂಡ ಪ್ರತಿಭಾವಂತ ಸಂಜನಾ ದತ್ತ ಸಾಧನೆಗೆ ಸ್ಥಳೀಯ ಶಾಸಕ ಬಿ.ಹರ್ಷವರ್ಧನ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೆ ಆಕೆಯ ಮನೆಗೆ ತೆರಳಿ ಧನ ಸಹಾಯದ ನೆರವು ನೀಡಿದ್ದಾರೆ.
@Vijaykarnataka@srinivashullah2@Ramesha_VK@CSK_VK
ನಾವು ಮಾಡಲಾಗದ, ಅಸಾಮಾನ್ಯ ಎನಿಸುವ ಕೆಲಸ ಮಾಡುವ ಮಹನೀಯರ ಕುರಿತು ಒಂದು ಜನ ಸಮುದಾಯ ದಂತಕಥೆಯನ್ನು ಹೆಣೆಯುತ್ತದೆ. ಒಂದಿಷ್ಟು ನಿರೀಕ್ಷೆ, ಮತ್ತೊಂದಿಷ್ಟು ಭರವಸೆಯೇ ಇದಕ್ಕೆ ಕಾರಣ. ಹಾಗಾಗಿ,ಇದೆಲ್ಲವನ್ನು ಪರೀಕ್ಷೆಗೆ ಒಳಪಡಿಸಿದರೆ ಒಂದಿಷ್ಟು ಅಸಹಜತೆ ಕಾಣುತ್ತದೆ. ಈ ಅಸಹಜತೆಗೆಲ್ಲಾ ಸಾಧಕನೇ ಕಾರಣ ಎನ್ನುವುದು ತರಾತುರಿ ತೀರ್ಮಾನ
#ಕಾಮೇಗೌಡ