Congress, JDS & So Called Secular Political Parties is using the dalit minority backward classes as a vote bank but the SDPI will give all these communities political power and make them empowered in all sectors.
#SDPIFormationDay
@afsarkodlipet At uchila office Flag hosting kapu Assambly Udupi district It's for FREEDOM FROM HUNGER AND FREEDOM FROM FEAR
13 Years Of Dignified Politics.
21st June SDPI Formation Day.
#SDPIFormationDay#13thformationdayofSDPI
ದೇಶವನ್ನು ಸಾಮ್ರಾಜ್ಯ ಶಾಹಿ ಮತ್ತು ಬಂಡವಾಳಶಾಹಿಗಳ ಕಾಲಡಿಗೆ ಒತ್ತೆ ಇಡುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರದ ರಾಜಕೀಯ ಅಜೆಂಡಾವನ್ನು ವಿರೋಧ ಪಕ್ಷವಾಗಿ ಜನರಿಗೆ ಮುಕ್ತವಾಗಿ ತಲುಪಿಸುತ್ತಿರುವುದು SDPI ಮಾತ್ರ
#SDPIFormationDay#SdpiRealAlternative
PFIನ ಪ್ರಾರಂಭ ಕಾಲದ ಸದಸ್ಯ ಹೈದರ್ ನೀರ್ಸಾಲ್ ನಮ್ಮನ್ನು ಅಗಲಿದ್ದಾರೆ. ಅನಾರೋಗ್ಯದ ನಡುವೆಯೂ ಸಂಘಟನೆ-ಸಾಮಾಜಿಕ ಚಟುವಟಿಕೆಗಳಿಗೆ ಇವರ ಜೀವನ ಮುಡಿಪಾಗಿತ್ತು. ಇವರು ಕಠಿಣ ಪರಿಶ್ರಮಿ, ಮಾದರಿ ನಾಯಕರೂ ಆಗಿದ್ದಾರೆ. ಸೇವಾ ನಿರತರಾಗಿರುತ್ತಲೇ ವಿದಾಯ ಹೇಳಿ ಸಾರ್ಥಕತೆಯ ಬದುಕಿಗೆ ಸಾಕ್ಷಿಯಾಗಿದ್ದಾರೆ. ಅಲ್ಲಾಹನು ಅವರ ಸತ್ಕರ್ಮಗಳನ್ನು ಸ್ವೀಕರಿಸಲಿ.
ಸಂಘಪರಿವಾರದ ಸಹ ಸಂಘಟನೆ ಯುವ ಬ್ರಿಗೇಡ್ ನ ಸೂಲಿಬೆಲೆ ಬೆಂಗಳೂರಿನಲ್ಲಿ ನಡೆಯಲಿರುವ education expo ನ ಅಥಿತಿಯಂತೆ.!
ಕೆಲವು ದಿನಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ 'ಪ್ರೇರಣಾ ಪ್ರವಾಹ' ಕಾರ್ಯಕ್ರಮಕ್ಕೆ ಸರ್ಕಾರಿ ಶಿಕ್ಷಕರನ್ನು ಬಳಸಿಕೊಳ್ಳಲು ಪ್ರಯತ್ನಿಸಿದ ಇವನ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗಿ ಕಾರ್ಯಕ್ರಮವೇ ರದ್ದಾಗಿತ್ತು..!
ಒಕ್ಕೂಟ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ #GST ಪಾಲಿನೊಂದಿಗೆ ಯೋಗ ದಿನಾಚರಣೆಗೆ ಕರ್ನಾಟಕಕ್ಕೆ ಬಂದ ಮೋದಿ ಸರಕಾರಿ ಬೊಕ್ಕಸಕ್ಕೆ ಹಾಕಿದ ಹೊರೆಯ ವಿವರ....!
ಇದನ್ನು ಭರಿಸುವವರು ಯಾರು.?
#GobackModi
#SDPI ಗಾಂಧಿನಗರ ಬೂತ್ ಸಮಿತಿ ವತಿಯಿಂದ ಕಕ್ಕೇಜಲ್ ಜಂಕ್ಷನ್ ನಲ್ಲಿ ಧ್ವಜಾರೋಹಣ ಮತ್ತು SSLC ಪರೀಕ್ಷೆಯಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾದ ಗಾಂಧಿನಗರ ಪರಿಸರದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ಹಾಗೂ ಶಾಲನ್ನು ಹೂದಿಸಿ ಅಭಿನಂದಿಸಿ ಗಾಂಧಿನಗರದ ಶಾಲೆಯಲ್ಲಿ ಗಿಡವನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
#SDPIFormationDay
We have witnessed "secular" political parties changing its colours acc to situations compromising with core values. #SDPI as a party always stood by its principles whenever the nation needed them.
Congratulations on completing another year of positive politics.
#SDPIFormationDay
ಧ್ವನಿಯಿಲ್ಲದ ಸಮುದಾಯಕ್ಕೆ ಧ್ವನಿಯಾಗಿ, ಈ ದೇಶದ ಮೂಲ ಶತ್ರುವಾಗಿರುವ ಕೋಮುವಾದಿತ್ವ ಮತ್ತು ಸಾಮ್ರಾಜ್ಯಶಾಹಿಗಳ ಸಿಂಹಸ್ವಪ್ನವಾಗಿ, ದಮನಿತರ-ದೀನ-ದಲಿತರ ಪಾಲಿನ ಆಶಾಕಿರಣವಾಗಿ “ಜನಾಧಿಕಾರ”ಕ್ಕಾಗಿ ಮುನ್ನುಗ್ಗುತ್ತಿರುವ ರಾಷ್ಟೀಯ ಪಕ್ಷ SDPI ಎಂದು ಆತ್ಮಾಭಿಮಾನದಿಂದ ಹೇಳುವೆ. #SDPI_ಸ್ಥಾಪನ_ದಿನದ_ಶುಭಾಷಯಗಳು#SDPIFormationDay
ಕಾಂಗ್ರೆಸ್ ಇಲ್ಲಿನ ದಲಿತ ಅಲ್ಪಸಂಖ್ಯಾತ ಹಿಂದುಳಿದ ವರ್ಗಗಳನ್ನು ಕೇವಲ ಮತಬ್ಯಾಂಕ್ ಆಗಿ ಉಪಯೋಗಿಸುತ್ತಿದೆ ಆದರೆ SDPI ಈ ಎಲ್ಲಾ ಸಮುದಾಯಗಳಿಗೆ ರಾಜಕೀಯ ಅಧಿಕಾರ ನೀಡಿ ಸ್ವಾಭಿಮಾನಿ ರಾಜಕೀಯದ ಪಾಲುದಾರರನ್ನಾಗಿ ಮಾಡಲಿದೆ
#SDPIFormationDay
Haider Neersal, an early member of PFI, has passed away today. Despite his illness his life was devoted to organizational and social activities. He was hardworking, exemplary leader. His departure is irreparable loss to the community. May Allah accept his good deeds.
Modi has destroyed India's economy, GDP, Employment & unity of the nation. Never let the same virus engulf our Karnataka.
#SaveKarnatakaFromModi#GoBackModi