Bombing Iran
Starving Cuba
Enslaving Venezuela
Genociding Palestine
Depopulating Ukraine
Threatening Greenland
The US and Israel are the single greatest threat to world peace. They are the terrorists of the world and we are all victims.
SDPI opposes the MHA order making all six stanzas of Vande Mataram mandatory at official and school events. Only the first two were adopted in 1937 for inclusivity. Later verses contain specific religious imagery, making the directive against India’s secular spirit. #SDPI
BREAKING || AIMIM Opposes The Vande Mataram Code
- AIMIM calls it 'Absolute dictatorship'
- 'A weapon against Muslims' charge
We have full respect for Vande Mataram, but you (The government) can not force anybody to sing a song. Certain verses in Vande Mataram are against the tenets of Islam....: @warispathan speaks to @aakaaanksha.
@KumaarSaagar Video of Hindu woman kneeling during Puri's Rath Yatra is being shared with false communal twists that she was offering namaz.
Alt News spoke to her husband who confirmed that Mrs. Agarwal was not offering Namaz.
C'C : @odisha_police@DGPOdisha
https://t.co/pWBapRVE39
Video of BJP councillors in Odisha beating an IAS officer brutally.
For almost 25 years, BJP was out of power in Odisha, it never saw such things.
Now that the BJP is in power, we regularly see such things.
They bring their Goonda culture everywhere 🤢
"ಚುನಾವಣೆಗೆ ಮುನ್ನ 'ಕರ್ನಾಟಕ ದಲ್ಲಿ ಭಜರಂಗದಳ ನಿಷೇಧ ಮಾಡ್ತೀವಿ' ಅನ್ನೋದು ಪ್ರಿಯಾಂಕಾ ಖರ್ಗೆ ಮಾತು. ಅಧಿಕಾರ ಬಂದ ಮೇಲೆ ಮರೆತೇ ಹೋಯಿತು ಮಾತು!
ಮಾಡೋ ಧೈರ್ಯವಿದ್ರೆ ಈಗಲೇ ನಿಷೇಧಿಸಿ ತೋರಿಸಿ. ನಂತರ ಕೇಂದ್ರ ಮಟ್ಟದಲ್ಲಿ RSS ನಿಷೇಧ ಮಾತು ಬರಲಿ.
ಉತ್ತರ ಕುಮಾರ ನಂತೆ ಜಂಭ ಕೊಚ್ಚಿಕೊಳ್ಳುವುದನ್ನು ಬಿಟ್ಟು ಜನತೆ ನಿಮ್ಮ ಮೇಲೆ ಇಟ್ಟ ಭರವಸೆಯನ್ನು ಪೂರೈಸಿ.
@PriyankKharge
#BajrangDalBan #RSSBanDrama #CongressDoubleStandards #PoliticalHypocrisy #KarnatakaPolitics
Right wing hate mongering accounts shares a morphed photo of Madrasa Teacher portraying Islam as superior to Hinduism. In Actual photo, A Muslim Teacher is seen teaching Sanskrit to Madarasa Students.
7 ವರ್ಷದ ಬಾಲಕಿ ಮೇಲೆ ಶಾಸಕನ ತಮ್ಮನಿಂದ ಅತ್ಯಾಚಾರ ಆದರೂ, ಆತನ ಪರವಾಗಿ ವಾದ ಮಾಡುತ್ತಾ, ಕೋರ್ಟ್ನಲ್ಲಿ ಕಣ್ಣೀರು, ಕರುಣೆಗಿಂತಲೂ ಮುಖ್ಯವಾಗಿ ಬೇಕಿರುವುದು ಸಾಕ್ಷಿಗಳು ಎಂದು ‘ಯುದ್ಧಕಾಂಡ’ ಸಿನಿಮಾದಲ್ಲಿ ಡೈಲಾಗ್ ಹೊಡೆಯುವ ಪ್ರಕಾಶ್ ಬೆಳವಾಡಿಯವರಿಗೆ ನಿಜ ಜೀವನದಲ್ಲಿ ಮಾತಾಡುವಾಗ ಸಾಕ್ಷಿ, ದಾಖಲೆಗಳಿಲ್ಲದೆ ಪುಂಗುವುದನ್ನು ರೂಡಿ ಮಾಡಿಕೊಂಡಂತಿದೆ.
"ಮೋದಿಯ ಚಮಚಾಗಿರಿ ಮಾಡುತ್ತೇನೆ" ಎಂದು ಬಹಿರಂಗವಾಗಿಯೇ ಘೋಷಿಸಿಕೊಂಡಿರುವ ಬೆಳವಾಡಿ, ಕನಿಷ್ಟಪಕ್ಷ ಮೋದಿ ಗುಜರಾತಿನಲ್ಲಿ ಶಾಸಕರಾಗಿ ಮುಖ್ಯಮಂತ್ರಿಯಾದರೋ, ಇಲ್ಲ ಮುಖ್ಯಮಂತ್ರಿಯಾದ ನಂತರ ಶಾಸಕರಾದರೋ ಎಂಬ ಕನಿಷ್ಟ ಇತಿಹಾಸವೂ ಗೊತ್ತಿಲ್ಲದೇ ಇರುವುದು ದುರಂತ.
ಸಂವಿಧಾನದಲ್ಲಿ ಪ್ರಧಾನಿಗಳ ಆಯ್ಕೆ,ಅಧಿಕಾರ, ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ವಿಧಿಗಳಿವೆ ಅದರ ಬಗ್ಗೆ ಎಳ್ಳಷ್ಟು ಬೆಳವಾಡಿಗೆ ತಿಳುವಳಿಕೆ ಇಲ್ಲ, ಜ್ಞಾನವಂತೂ ಇಲ್ಲವೇ ಇಲ್ಲ. ಭಾರತದ ಪ್ರಜೆ, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರೆ ದೇಶದ ಪ್ರಧಾನಿಯಾಗಲು ಅರ್ಹತೆ ಹೊಂದಿರುತ್ತಾರೆ. ಆದರೆ ನಿಮ್ಮಂತೆ ದವಾಳಿಯಂತೂ ಆಗಿರಬಾರದು.
ಸಂವಿಧಾನದ ಪ್ರಖಂಡ ಪಂಡಿತರಂತೆ, ಕಾನೂನು ತಜ್ಞರಂತೆ ಸಂವಿಧಾನದ ವಿಧಿ, ವಿಧಾನಗಳು ಹಾಗೂ ಕಾನೂನು ಗಳ ಬಗ್ಗೆ ವಾಚಾಮಗೋಚರ ಹಲುಬಿರುವ ಬೆಳವಾಡಿಗೆ ದೇಶದ ಮೂಲೆಯ ಯಾವ ಪ್ರಜೆಯಾದರೂ ಪ್ರಧಾನಿಯಾಗುವ ಹಕ್ಕು,ಅಧಿಕಾರ, ಅರ್ಹತೆ ಸಂವಿಧಾನವೇ ನೀಡಿದೆ ಎಂಬುದು ಗೊತ್ತಿಲ್ಲದೆ ಇರುವುದು ವಿಪರ್ಯಾಸ.
ರಾಜ್ಯಸಭೆಯ ಸದಸ್ಯರಾದವರು ಪ್ರಧಾನಿಯಾಗಬಾರದೆಂದು ಯಾವ ಸಂವಿಧಾನ, ಕಾನೂನಿನಲ್ಲಿದೆ ಎಂದು ಬೆಳವಾಡಿ ಜನರಿಗೆ ತಿಳಿಸಲಿ. ಜಗತ್ತು ಕಂಡ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್ ಸಿಂಗ್ ಅವರು ಅಸ್ಸಾಂ ರಾಜ್ಯದಿಂದ ರಾಜ್ಯಸಭೆಗೆ ಸದಸ್ಯರಾಗಿ ಪ್ರಧಾನಿಯಾದದ್ದು ಯಾವ ಅಪರಾಧ? ಅಸ್ಸಾಂ ದೇಶದಲ್ಲಿರುವ ರಾಜ್ಯವಲ್ಲವೇ? ಕರ್ನಾಟಕದಿಂದಲೇ ಪ್ರಧಾನಿಯಾದ ಹೆಚ್ ಡಿ ದೇವೇಗೌಡರು ಕೂಡ ರಾಜ್ಯಸಭೆಯ ಸದಸ್ಯರಾಗಿಯೇ ಎನ್ನುವುದು ಬಹಿರಂಗ ಸತ್ಯವಲ್ಲವೇ?
ಖ್ಯಾತ ಪತ್ರಕರ್ತರಾದ ಕುಲದೀಪ್ ನಯ್ಯರ್ ಅವರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದೇಶದ ಪ್ರಜೆಯಾದವರು ಯಾವ ರಾಜ್ಯದಿಂದಲೂ ರಾಜ್ಯಸಭೆ ಸದಸ್ಯರಾಗಲು ಅರ್ಹರು ಎಂದು ದಾವೆ ಹೂಡಿದ ನಂತರ ಸುಪ್ರೀಂಕೋರ್ಟ್ ಕೂಡ ಅದಕ್ಕೆ ಅವಕಾಶ ನೀಡಿದೆ. ಇದು "ಪ್ರಖಂಡ ಪಂಡಿತ" ಬೆಳವಾಡಿಗೆ ತಿಳಿದಿದೆಯೇ? ಸಂವಿಧಾನ, ಕಾನೂನಿನ ಬಗ್ಗೆ ಮಾತಾಡುವಾಗ ಎಚ್ಚರ ಇರಲಿ.
ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಕೆಲವು ದಿನಗಳ ಹಿಂದೆ ಗೋಧ್ರ ಹತ್ಯಾಕಾಂಡ ಮಾದರಿ ಮುಸ್ಲಿಂ ಗುಂಪು ಹತ್ಯಾಕಾಂಡಕ್ಕೆ ಕರೆ ನೀಡಿದ್ದ ಸಂಘಪರಿವಾರದ ಮುಖಂಡನಿಗೂ ಈಗ ನಡೆದಿರುವ ಮುಸ್ಲಿಂ ವ್ಯಕ್ತಿಯ ಗುಂಪು ಹತ್ಯೆಗೂ ಸಂಭಂಧ ಇರಬಹುದೇ? ಈ ನಿಟ್ಟಿನಲ್ಲೂ ಪೊಲೀಸರಿಗೆ ತನಿಖೆ ನಡೆಸಲು ಸೂಚನೆ ನೀಡಲು ಆಗ್ರಹಿಸುತ್ತೇನೆ.
@utkhader@compolmlr