@KotasBJP Look at Chikkamagaluru Sringeri Agumbe road still in 80s look potholes and your election promise of upgrading to NH still not fulfilled
Instead of workig towards this simply time passing
@KRCL_UsersVoice@KotasBJP@VSOMANNA_BJP ಉಡುಪಿಗೆ ಆರು ಕೊಡುಗೆ ಚಿಕ್ಕಮಗಳೂರು ಗೆ ಒಂದು ಕೊಟ್ಟು ವರ್ಷ ಪೂರ್ತಿ ಅದೇ ಹೇಳಿ
ಇಲ್ಲಿ ಮುಖ್ಯವಾಗಿ ಕೇಳ್ತಾ ಇರೋದು ಮಲೆನಾಡು ಭಾಗವಾದ ಆಗುಂಬೆ ಶೃಂಗೇರಿ ಭಾಗಕ್ಕೆ ರಸ್ತೆ. ಅದೂ ಸಹ ಅವರೇ ಚುನಾವಣೆಯಲ್ಲಿ ಮಾತು ಕೊಟ್ಟು ಮರೆತಿದ್ದಾರೆ. ನೀವು ಇಲ್ಲಿ ಬಂದು ಪಾಠ ಮಾಡುವ ಅವಶ್ಯಕತೆ ಇಲ್ಲ.
@IndiaPostOffice unable to use India post mobile banking app getting error connection time out MB407 tried uninstalling and reinstalled still not working. Tried ISP change that too not working
@KotasBJP Thanks sir for getting approval on Chikkamagaluru Sringeri Agumbe road upgradation to National Highway present SH 27 😂
ಜನರು ನಿಮ್ಮನ್ನು ಆಯ್ಕೆ ಮಾಡಿದ್ದಾರೆಂದು ಮರೆತರೇ ಹೀಗೆ ಆಗತ್ತೆ ಚುನಾವಣೆಯಲ್ಲಿ ಬಿಜೆಪಿ ಗೆ ಖಂಡಿತ ಕಾರ್ಯಕರ್ತರೇ ಮತ ಹಾಕುವುದಿಲ್ಲ ಒಂದು ರಾಷ್ಟ್ರೀಯ ಹೆದ್ದಾರಿ ತರದ ನೀವು ಒಳ್ಳೆ ಸಂಸದ ಅಲ್ಲ
@CTRavi_BJP ಅಲ್ಲೇ @KotasBJP ಅವರನ್ನು ಕೇಳಿ ಚಿಕ್ಕಮಗಳೂರು ��ೃಂಗೇರಿ ಆಗುಂಬೆ ರಾಷ್ಟೀಯ ಹೆದ್ದಾರಿ ಘೋಷಣೆ ಎಲ್ಲಿ ವರೆಗೆ ಬಂತು ಯಾಕೆ ಅವರು ಈ ವಿಚಾರವಾಗಿ ಮಾತನಾಡುತ್ತಿಲ್ಲ ಪ್ರವಾಸಿಗರು ಭಕ್ತಾದಿಗಳು ಸ್ಥಳೀಯರು ಪ್ರವಾಸಿಗರು ಒಳ್ಳೆ ರಸ್ತೆ ಕೇಳಬಾರದೇ?ಕೇವಲ ಚುನಾವಣೆ ವಿಚಾರಕ್ಕಾಗಿ ನಮ್ಮಕ್ಷೇತ್ರವನ್ನು ಬಳಸಬೇಡಿ ನಮಗೆ ರಾಜ್ಯ ಸರ್ಕಾರ ಮೇಲೆ ನಂಬಿಕೆ ಇಲ್ಲ
@MBPatil ನಿಮ್ಮ ಸರಕಾರದಿಂದ ಭೂಮಿ ಕೊಡಿಸಬೇಡಿ ಕೇಂದ್ರ ಮಂತ್ರಿಗಳು ಪ್ರಧಾನ ಮಂತ್ರಿಗಳು ಬಂದಾಗ ಹಿಂದಿನ ಮುಖ್ಯಮಂತ್ರಿ ಅಹ��ಕಾರದಿಂದ ಬರ್ತಾನೆ ಇರಲಿಲ್ಲ ಈಗ ಬಂದು X ನಲ್ಲಿ ಹೇಳಿದರೆ ಏನು ಉಪಯೋಗ
@creativedeepak@KSRTC_Journeys Direct KSRTC mini bus 9.45am 12.35pm and 4.45pm
Private bus at 7.20am or take buses towards bhadravathi and deboard at Begar and take bus to Sringeri
7.45am,8.40am 11.00am, 12.15pm, 1.20pm,2pm 3.45pm and 6.20pm
@Pruthvinreddy@CaptBrijesh@KotasBJP@KotasBJP will not do any demands silent MP
Election time given promise that Chikkamagaluru Sringeri Agumbe road I will put efforts to make it national highway till now no single question asked in session...
@mepratap@CaptBrijesh ನಿಮ್ಮಂತ ಅಭಿವೃದ್ಧಿ ಕುರಿತು ಯೋಚಿಸುವ ವ್ಯಕ್ತಿಯನ್ನು ಸುಮ್ಮನೆ ಕೂರಿಸಿದ್ದು ಬಿಜೆಪಿ ನಾಯಕರು ಮಾಡಿದ ಅಪರಾಧಕ್ಕೆ ಸಮ. ಕೋಟ ಅವರ ಬದಲು ನೀವಾದರೂ ಚಿಕ್ಕಮಗಳೂರು ಉಡುಪಿ ಪ್ರತಿನಿಸಿದ್ದರೆ ಈ ಭಾಗದ ಜನಕ್ಕೆ MP ಅಂದರೆ ಏನು ಅವರ ಕರ್ತವ್ಯಗಳು ಏನು ಎಂದು ತಿಳಿಯುತ್ತಿತ್ತು
@mepratap@nalinkateel@ShobhaBJP ಇದು ನಿಜವೇ ಆಗಿದ್ದರೆ @ShobhaBJP ಅವರು ಪ್ರಯತ್ನಿಸಿದ್ದ ಆಗುಂಬೆ ಶೃಂಗೇರಿ ಚಿಕ್ಕಮಗಳೂರು ರಸ್ತೆ ಅನ್ನು ನ್ಯಾಷನಲ್ ಹೈವೇ ಆಗಿ ಪರಿವರ್ತಿಸುವ ಕೆಲಸವನ್ನು @KotasBJP ಅವರು ಮಾಡುತ್ತಿಲ್ಲ ಪ್ರತಾಪಣ್ಣ ನಮ್ಮ ಚಿಕ್ಕಮಗಳೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳು ಹೊಸ ರಾಷ್ಟ್ರೀಯ ಹೆದ್ದಾರಿ ಘೋಷಣೆ ಎಲ್ಲವನ್ನೂ ಕೋಟ ಅವರು ಮರೆತಿದ್ದಾರೆ