@ksceaa@dineshaminmattu ಮಾನ್ಯ @CMofKarnataka ಗಮನಕ್ಕೆ ತರುತ್ತೀರ ಎಂದು ನಂಬಿರುತ್ತೇವೆ #non_HK_GPT_candidates ಈ ಕಡೆ ಇರುವ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳೆದುಕೊಂಡು ಆ ಕಡೆ ನೇಮಕಾತಿ ಆದೇಶವು ಸಿಗದೆ ನಿರುದ್ಯೋಗಿಗಳಾಗಿದ್ದಾರೆ. ಕಾನೂನು ತೊಡಕಿಲ್ಲದ 26 ಜಿಲ್ಲೆಗಳ ಅಭ್ಯರ್ಥಿಗಳಿಗೆ #GPSTR2022 ಆದೇಶ ಕೊಡಿಸಿ ನ್ಯಾಯ ಕೊಡಿಸಿ.
@DKShivakumar ಮಾನ್ಯ ಉಪಮುಖ್ಯಮಂತ್ರಿಗಳಾದ @DKShivakumar ರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಯಾವುದೇ ಕಾನೂನು ತೊಡಕುಗಳಿಲ್ಲದ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ.
#GPSTR2022#Non_HK_GPT_Candidates