ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜಕುಮಾರ್
ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ.
ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ.
1/2
#ಪುನೀತ್ರಾಜ್ಕುಮಾರ್
#Petrol100NotOut#iycbangalorecentral
Organized Protest against BJP Central and State Government for hike of Petrol, Diesel and LPG gas price , at Indiranagar Block of C V Raman Nagar Assembly of Bangalore Central.
#iycbangalorecentral
ಕೇಂದ್ರ ಹಾಗು ರಾಜ್ಯ ಸರಕಾರ ದಯಮಾಡಿ ಯಲರಿಗೂ ಉಚಿತ ಲಸಿಕೆ ನೀಡಿ. ಸರಕಾರಿ ಜಾಗದಲ್ಲಿ ಸಿಗದ ಲಸಿಕೆ ಖಾಸಗಿ ಸ್ಥಳದಲ್ಲಿ ದೊರಕುತಿದೆ. ತಡೆಗಟಲು ಉಚಿತ ಲಸಿಕೆ ಯಲರಿಗೂ ಸಿಗಬೇಕು ಹಾಗು ಲಸಿಕೆ ಕೇಂದ್ರಗಳು ಹೆಚ್ಚಾಗಬೇಕು. ಕಾಂಗ್ರೆಸ್ ಅವರ #SpeakUpForFreeUniversalVaccination ಜಾರಿಯಾಗಬೇಕು.
ಕೊರೊನ 3ನೇ ಅಲೆಯ ಬಗ್ಗೆ ಈಗಾಗಲೇ ತಜ್ಞರು @BJP4India, @BJP4Karnataka ಸರ್ಕಾರಗಳಿಗೆ ಎಚ್ಚರಿಕೆ ನೀಡಿದ್ದಾರೆ. ಲಸಿಕೆಯಿಂದ ಮಾತ್ರವೇ 3ನೇ ಅಲೆಗೆ ಕಡಿವಾಣ ಹಾಕಲು ಸಾಧ್ಯ ಎಂದಿದ್ದಾರೆ.
ಈ ಕಾರಣ ಸಮರೋಪಾದಿಯಲ್ಲಿ ಜನರಿಗೆ ಲಸಿಕೆ ನೀಡುವ ಯಾವುದೇ ಕಾರ್ಯಕ್ರಮಗಳನ್ನು ಈ ಸರ್ಕಾರಗಳು ಹಾಕಿಕೊಂಡಿಲ್ಲ.
#SpeakUpForFreeUniversalVaccination
ಲಸಿಕೆ ಹಾಕಿದ ಇತರೆ ದೇಶಗಳ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನ ಹೋಲಿಕೆ ಮಾಡಿದರೆ, ಭಾರತವು ಇತರೆ ದೇಶಗಳಿಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಲಸಿಕೆ ಹಾಕಿದೆ.
ಇದರಿಂದ ಕೋವಿಡ್ - 19 ಎದುರಿಸಲು ಸಾಧ್ಯವಿಲ್ಲ. ಹಾಗಾಗಿ @BJP4India ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ನೀಡಬೇಕು.
#SpeakUpForFreeUniversalVaccination