ನೀನೆಷ್ಟು ಕ್ರೂರಿ ಟಿಪ್ಪು ನಿನ್ನ ಮತಾಂದೆತೆಗೆ ಮಿತಿಯೇ ಇಲ್ಲ ಪುಸ್ತಕ ಓದಿದ ಮೇಲೆ ತಿಳಿಯಿತು ನಾವು ಟಿಪ್ಪುವಿನ ಬಗ್ಗೆ ಓದಿದ್ದ ಇತಿಹಾಸ ಬರಿ ಸುಳ್ಳು ಅದು ಕೆಲ ಮತಾಂಧ ರಾಜಕಾರಣಿಗಳು ಸೃಷ್ಟಿಸಿರೋ ಇತಿಹಾಸ ನಿನ್ನ ನಿಜ ಬಣ್ಣ ಈ ಪುಸ್ತಕದಲ್ಲಿ ಭಯಲಾಗಿದೆ
#tippe
ಯಾವುದೇ ಪರಿಶೀಲನೆ ನಡೆಸದೆ, ತಾನು ಕಾನೂನು ತಜ್ಞ ಎಂದು ಕರೆಸಿಕೊಳ್ಳುವ ಸನ್ಮಾನ್ಯ ಮುಖ್ಯಮಂತ್ರ���ಗಳೇ, ತಾವು ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಹಾಗು ರಾಜಕೀಯ ತೇಜೋವಧೆ ನಡೆಸುವುದು ನಿಮಗೂ, ನೀವಿರುವ ಸ್ಥಾನಕ್ಕೂ ಗೌರವ ತರುವ��ತದ್ದಲ್ಲ.
ವಿಧಾನ ಸಭೆ, ವಿಧಾನ ಪರಿಷತ್ತಿನಲ್ಲಿ ಪ್ರತಿಯೊಂದು ಸಂಗತಿಗಳ ಆಡಿಯೋ ಹಾಗು ವಿಡಿಯೋ ದಾಖಾಲಾತಿ ಇರುತ್ತದೆ. ಅದ್ಯಾವುದನ್ನೂ ನೋಡದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡುತ್ತಿರುವುದು ನಿಮಗೆ ಶೋಭೆಯೇ?
ಕಾಂಗ್ರೇಸ್, ಪಾರ್ಲಿಮೆಂಟಿನಲ್ಲಿ, ಸನ್ಮಾನ್ಯ ಗ್ರಹಸಚಿವರಾದ ಶ್ರೀ @AmitShah ಅವರ ಹೇಳಿಕೆಯನ್ನು ತಿರುಚಿ ಗೊಂದಲ ಎಬ್ಬಿಸಿದಂತೆ ಇಲ್ಲೂ ಕೂಡ ನಾನು ಹೇಳಿರದ ಮಾತನ್ನು ನನ್ನದು ಎನ್ನುವಂತೆ ಬಿಂಬಿಸುವ ನಿಮ್ಮ ಪ್ರಯತ್ನ ನಾಚಿಗೆಗೇಡು ಹಾಗು ನೀವು ಕುಳಿತಿರುವ ಸ್ಥಾನಕ್ಕೆ ನೀವು ಮಾಡುತ್ತಿರುವ ಅವಮಾನ ಮುಖ್ಯಮಂತ್ರಿಗಳೆ.
ಯಾವ ಪುರುಷಾರ್ಥಕ್ಕೆ ಗ್ಯಾರಂಟಿ ಸಮಾವೇಶ??@CMofKarnataka, @DKShivakumar, ರಾಜ್ಯದಾದ್ಯ��ತ ಭೀಕರ ಬರ, ಬೆಂಗಳೂರು ಸೇರಿದಂತೆ ಎಲ್ಲ ಕಡೆ ಕುಡಿಯಲು ನೀರಿಲ್ಲ..ಮೊದಲು ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಳ್ಳಿ..
ಅಭಿಮಾನಿಗಳನ್ನು ದೇವರು ಎಂದು ಕರೆದ ರಾಜಣ್ಣ, ಅಭಿಮಾನಿಗಳ ದೇವರು ಅಪ್ಪು ಅವರ ವಿಚಾರಧಾರೆಗಳಿಗೆ ವಿರುದ್ಧವಾಗಿ ಇತ್ತೀಚಿನ ಕೆಲವು ಬದಲಾವಣೆಗಳಿಗೆ ಸಹಕಾರಿ ಆದ adubuta ಕಲಾವಿದ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು