#WakeupYouth
' ಯಾರದ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ' ಎಂಬ ಮಾತಿಗೆ ಪ್ರತ್ಯಕ್ಷ ಉದಾಹರಣೆ ಕೇಂದ್ರ ಬಿಜೆಪಿ ಸರ್ಕಾರ.
'ಭೇಟಿ ಬಚಾವೋ, ಭೇಟಿ ಪಡಾವೋ' ಯೋಜನೆಗಾಗಿ ಮೀಸಲಿಟ್ಟ ಬಹುಪಾಲು ಹಣವನ್ನು ಜಾಹಿರಾತು ಮತ್ತು ಪ್ರಚಾರಕ್ಕೆ ಬಳಸುವ ಸರ್ಕಾರದಿಂದ ಹೆಣ್ಣು ಮಕ್ಕಳ ಕಲ್ಯಾಣ ಸಾಧ್ಯವೇ?
#TeamRLR#RLR#BTM#Women
#WakeupYouth
'ಅಸಮರ್ಥ ಸಚಿವರು, ಅಸಹಾಯಕ ಪ್ರಜೆ' ಇದು ಬಿಜೆಪಿ ಆಡಳಿತದಲ್ಲಿ ನಾಡಿನ ಜನರ ಪರಿಸ್ಥಿತಿ. ಬೀದಿ ಬದಿ ವ್ಯಾಪಾರಿಗಳು ಬೀದಿಗೆ ಬಿದ್ದರು ಕೂಡ ಜನರ ಗೋಳು ಕೇಳುವವರಿಲ್ಲ.
ಜನರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ ಪಾಪ ಬಿಜೆಪಿ ನಾಯಕರಿಗೆ ತಟ್ಟದೇ ಇರುವುದಿಲ್ಲ.
#WakeupYouth
Modi and his government has killed many people due to lack of preparation when the world had experienced Oxygen shortage.
What was the need of exporting to other countries instead of preparing for the second wave?
#RLR#TeamRLR#Politics#OxygenShortage#Covid19
ಕನ್ನಡಿಗರ ಮನೆ ಮಗನಂತೆ ಜನಪ್ರಿಯರಾಗಿದ್ದ ನಟ ಪುನೀತ್ ರಾಜ್ಕುಮಾರ್ ಅವರ ನಿಧನದ ಸುದ್ಧಿ ತಿಳಿದು ಆಘಾತವಾಯಿತು.
ಕನ್ನಡ ನಾಡಿನ ಜನತೆಗೆ ನಿಜಕ್ಕೂ ಇದು ಅರಗಿಸಿಕೊಳ್ಳಲಾರದ ಆಘಾತ.
ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ.
#PuneethRajkumar
ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಬಸಾವಳಗಿ, ಕನ್ನೊಳ್ಳಿ ಮತ್ತು ಓತಿಹಾಳ ಗ್ರಾಮಗಳಿಗೆ 2ನೇ ಬಾರಿ ಭೇಟಿ ನೀಡಿ ನಮ್ಮ ಪಕ್ಷದ ಅಭ್ಯರ್ಥಿಯಾದ ಶ್ರೀ ಅಶೋಕ್ ಮನಗೂಳಿ ಅವರ ಪರವಾಗಿ ಮತಯಾಚನೆ ನಡೆಸಿದ ಕ್ಷಣಗಳು.
ಶ್ರೀ ಅಶೋಕ್ ಮನಗೂಳಿ ಅವರು ಈ ಬಾರಿ ಬಹುಮತದಿಂದ ಜಯಗಳಿಸಿ ವಿಧಾನಸಭೆ ಪ್ರವೇಶಿಸುವುದರಲ್ಲಿ ಅನುಮಾನವಿಲ್ಲ.
#Sindagi
1/3
'ಸಾಲ ಮಾಡಿಯೋ ಅಥವಾ ಕಳ್ಳತನ ಮಾಡಿಯಾದರೂ ಜನರಿಗೆ ಮೂಲ ಸೌಕರ್ಯ ಒದಗಿಸುವುದು ನಿಮ್ಮ ಕರ್ತವ್ಯ' ಎಂದು ಹೈಕೋರ್ಟ್'ನಿಂದ ಛೀಮಾರಿ ಹಾಕಿಸಿಕೊಂಡಿರುವುದು ಬಿಬಿಎಂಪಿ ಹಾಗೂ ರಾಜ್ಯ @BJP4Karnataka ಸರ್ಕಾರದ ಅಸಮರ್ಪಕ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.
#Bangalore#Potholes#BBMP#Karnataka#BJP#Congress
1/4