Our Emancipator, Our inspiration, Our idol, Our Father, Our Leader. His vision cannot be matched, his knowledge will never be matched. Words are not enough for him.
Let's celebrate the Birth anniversary of one of the tallest son of India Dr. Bhimrao Ambedkar.
#AmbedkarJayanti
“ದಲಿತರು ಹಿಂದೂಗಳಲ್ಲ”
ಆರ್ಎಸ್ಎಸ್ ಹಾಗೂ ಬಿಜೆಪಿಯ ಒಳಮನಸಿನ ಸತ್ಯವನ್ನು ಮಾನ್ಯ ಪ್ರಹ್ಲಾದ್ ಜೋಶಿಯವರು ಸ್ಪಷ್ಟಪಡಿಸಿದ್ದಾರೆ.
ಈ ಸ್ಪಷ್ಟನೆ ನೀಡಿದ್ದಕ್ಕೆ ಧನ್ಯವಾದಗಳು ಜೋಶಿಯವರೇ,
ಹಿಂದೂಗಳೇ ಬೇರೆ, ದಲಿತರೇ ಬೇರೆ ಮತ್ತು ಸನಾತನದವರೇ ಬೇರೆ ಎನ್ನುವ ಆರ್ಎಸ್ಎಸ್ ಹಾಗೂ ಬಿಜೆಪಿಯ ವಿಭಜನಾತ್ಮಕ ಧೋರಣೆಯನ್ನು ಜೋಶಿಯವರು ಪ್ರಾಮಾಣಿಕವಾಗಿ ಸ್ಪಷ್ಟಪಡಿಸಿದ್ದಾರೆ.
ಸನಾತನದಲ್ಲಿ ಹಿಂದೂಗಳಿಲ್ಲ, ಹಿಂದೂಗಳಲ್ಲಿ ದಲಿತರಿಲ್ಲ ಎನ್ನುವುದು ಸಂಘ ಪರಿವಾರದೊಳಗಿನ ಸತ್ಯ. ಈ ಸತ್ಯವನ್ನು ಸಮಾಜ ಅರ್ಥ ಮಾಡಿಕೊಳ್ಳುವಂತೆ ತಿಳಿಸಿದ್ದಕ್ಕೆ ಅಭಿನಂದನೆಗಳು!
ಜೋಶಿಯವರೇ,
ನಿಮ್ಮ ಈ ಪ್ರತ್ಯೇಕತಾ ಧೋರಣೆಗಾಗಿಯೇ, ಈ ತಾರತಮ್ಯಕ್ಕಾಗಿಯೇ ಬಾಬಾ ಸಾಹೇಬರು “ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ“ ಎಂದು ಬೌದ್ಧ ದಮ್ಮ ದೀಕ್ಷೆ ಪಡೆದಿದ್ದು.
@BJP4Karnataka ನಾಯಕರಿಗೆ ಬಾಬಾ ಸಾಹೇಬರ ಸಿದ್ಧಾಂತದ ಮೇಲೆ ನೈಜ ಗೌರವ ಇರುವುದೇ ಆದರೆ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ ದಮ್ಮಚಕ್ರ ಪ್ರವರ್ತನ ದಿನವನ್ನು ಆಚರಿಸಿ, ತಾರತಮ್ಯದ ಬಗೆಗಿನ ಅಂಬೇಡ್ಕರ್ ಅವರ ಹೇಳಿಕೆಗಳನ್ನು ಓದಲಿ.
"ನಿಜವಾಗಿ ನೋಡಿದರೆ, ಈ ಪ್ರಪಂಚದಲ್ಲಿ ಎರಡೇ ಎರಡು ಜಾತಿಗಳಿವೆ- ಒಂದನೆಯದು ಶ್ರೀಮಂತರದ್ದು; ಎರಡನೆಯದು ಬಡವರದ್ದು. ಇವರಲ್ಲದೆ, ಒಂದು ಮಧ್ಯಮ ವರ್ಗವು ಕೂಡ ಅಸ್ತಿತ್ವದಲ್ಲಿದೆ. ಎಲ್ಲ ಆಂದೋಲನಗಳನ್ನು ನಾಶಗೊಳಿಸಿದ ಅಪಕೀರ್ತಿ ಈ ಮಧ್ಯಮ ವರ್ಗಕ್ಕೇ ಸಲ್ಲಬೇಕು.!"
-ಡಾ. ಬಿ.ಆರ್. ಅಂಬೇಡ್ಕರ್
ದೇಶ ಪ್ರೇಮ ವ್ಯಕ್ತಿ ಬೆಳೆಯುವ ಪರಿಸರ, ಅವನು ಅನುಭವಿಸುವ ಸ್ವಾತಂತ್ರ್ಯಗಳು, ಪಡೆಯುವ ಸೌಲಭ್ಯಗಳು, ಸವಲತ್ತುಗಳು, ಜೀವನ ಮಟ್ಟದ ಏಳ್ಗೆ ಇದರಿಂದ ಸಹಜವಾಗಿಯೇ ಮೂಡುವಂತಹದ್ದು. ಅದನ್ನು ಭಕ್ತಿ ಮಾಡಿ, ಧರ್ಮದೊಳಗೆ ಬೆರಸಿ ಸಣ್ಣವಯಸ್ಸಿನಿಂದ ಗಂಟಲೊಳು ತುರುಕುವಂತಹ RSS ದೇಶವನ್ನು ಹಾಳುಗೆಡುವ ವಿಷ ಜಂತುಗಳೇ ಸರಿ.