@KranthiBalaga88 ನಾಡು ನುಡಿಗಾಗಿ ಹೋರಾಡಿದ ಶ್ರೀರಾಮನಾ?
ಹೆಂಡತಿಗಾಗಿ ಹೋರಾಡಿದ ಶ್ರೀರಾಮನಾ?
ಅಥವಾ ಧರ್ಮಕ್ಕಾಗಿ ಹೋರಾಡಿದ ಶ್ರೀರಾಮನಾ?
ಧರ್ಮಕ್ಕಂತು ಹೋರಾಡಿದವ ಅಲ್ವೇ ಅಲ್ಲ ಯಾಕಂದ್ರೆ ನನ್ ಧರ್ಮಕ್ಕೆ ಹೋರಾಡಿದವರು ಶ್ರೀ ಛತ್ರಪತಿ ಶಿವಾಜಿ ಮಹಾರಾಜರು...
@BJP4India ಅವ್ರೆ ನಮ್ಮ ದೇಶದ ಜನತೆಗೆ ರಾಮನ ಬಗ್ಗೆ ಕ್ಲಾರಿಟಿ ಕೊಡಿ..
2016 ರಲ್ಲಿ ಟಿಎಂಸಿ ಪಕ್ಷದಲ್ಲಿದ್ದ ಸುವೆಂದು ಅಧಿಕಾರಿಯನ್ನು ಭ್ರಷ್ಟಾಚಾರಿ ಲಂಚಬಾಕ ಎಂದು ಕರೆದಿದ್ದ ಮೋದಿ ಅವರು.
2026 ರಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟು ಈಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಾಡುತ್ತಿದ್ದಾರೆ.
ಇದು ಮೋದಿಯ ಭ್ರಷ್ಟಾಚಾರ ತೊಳೆಯುವ ಮಾಡೆಲ್ 😵💫

@INCKarnataka@BJP4Karnataka
ಇವು ಎರಡು ಅಧಿಕಾರಕ್ಕೆ ಬಂದಾಗ ಯಾವಾಗಲಾದರೂ ಈ ಕ್ಷೇತ್ರದ ಶಾಸಕರಿಗೆ ಇಲ್ಲೊಂದು ಬ್ರಿಡ್ಜ್ ಮಾಡಬೇಕೆಂದು ಯಾವಾಗಲು ಅನ್ನಿಸಿಲ್ವ or ರೈತರ ಜೊತೆ ಚೆಲ್ಲಾಟ ಆಡೋದು ಎರಡು ಪಕ್ಷದ ಕಾರ್ಯ ಸಿದ್ಧಾಂತವಾ?
ಈ 2 ಪಕ್ಷಗಳು 1 ಹಸಿ ಸಗಣಿ ಇನ್ನೊಂದು ಒಣ ಸಗಣಿ ಅವ್ರ್ ಮೇಲೆ ಇವ್ರು ಇವರ ಮೆಲ್ ಅವ್ರು ಎರಚೋದು ಕೆಲ್ಸ..