ಎಲ್ಲರೂ #BRBFirstBlood ಇಂದ ಸುದೀಪ್ ಅವರು next ಲೆವೆಲ್ ಪ್ಯಾನ್ ಇಂಡಿಯಾ ಮೂವೀ ಮಾಡಬಹುದು ಅನ್ಕೊಂಡಿದ್ರು ನೋಡಿದ್ರೆ ಜಾತ್ರೆ 😂 ಕೆಲವರು ಇಂಡಸ್ಟ್ರಿ ನಾ ಮುನ್ನುಗಿಸಿ ಭಾರತದ ದ ಭೂಪಟ ದಲ್ಲಿ ರಾರಾಜಿಸುತ್ತಿದ್ರೆ ಇನ್ನೂ ಕೆಲವರು ಇರುದನ್ನೇ ಹಿನ್ನುಗಿಸುತ್ತಿದ್ದಾರೆ any ways All The Best for #DadaOnHolidays 🤡 #KicchaXPrems
ಕೇರಳದವರ ಅತಿಕ್ರಮಣದ ಬಗ್ಗೆ ಎಚ್ಚರಿಕೆ ಕೊಟ್ಟರೆ ಕೊಡಗು ಮತ್ತು ಕರ್ನಾಟಕದಲ್ಲೇ ಹುಟ್ಟಿಬೆಳೆದವರೇಕೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದೀರಿ?
Left-Right-Centre ಎಲ್ಲಾ ಒಂದೇ ವಿಡಿಯೋದಲ್ಲಿದೆ.
ಕರ್ನಾಟಕದ ನೆಲ ಜಲದ ವಿಷಯ ಬಂದಾಗ ನಾನು ಮೊದಲು ಕನ್ನಡಿಗ.
ಗುರು ನಿಮಗೆ ಸುಮಾರ ಸತಿ ಬೈದಿದ್ದೆ, ಆದರೆ ಇಸ್ಟೊಂದು ಕ್ಲಾರಿಟಿ ಇರೊದು ನೋಡಿ ಖುಷಿಯಾಗುತ್ತೆ, ನೀವು Independent ಆಗಿ Election ನಿಲ್ತಿನಂದ್ರೆ ನನ್ಕಡೆಯಿಂದ ೧೦ ಲಕ್ಷ ಕೊಡ್ತಿನಿ. ನಿಮ್ಮಂತವರು ವಿಧಾನ ಸಭೆಗೆ ಬೇಕು! ಕನ್ನಡ ಕನ್ನಡಿಗರು ಕರ್ನಾಟಕದ ಉಳುವಿಗೆ ಬೇಕು!
ಬನ್ನಿ #ನಮ್ಮನಾಡುನಮ್ನಆಳ್ವಿಕೆ#KarnatakaIsFull
Looks like @mepratap is finally on a right track in his political journey!
Please stand by your words irrespective of any consequences, ಕನ್ನಡಿಗರು will definitely stand with you.
Some experiences bring a whole different kind of excitement, and this was definitely one of them! ❤️🏎️
From feeling the raw power of the engine to experiencing the thrill behind the wheel, F4 racing opens up an incredible world of passion, precision and speed.
A truly special racing experience, celebrating the spirit of @KKB_Bengaluru.
Here's to many more exciting moments, both on and off the track! 🏁
Don't miss the F4 season. Watch the action unfold!
Stay tuned for the next update 🔥...
. @TheNameIsYash BOSS is interested for #Kirathaka sequel again, let's see how this will materialize 🌝
Gonna be the biggest entertainer with nostalgic references if it does happen 😃❤️🔥
#Yash#Ramayana