@Madhu_Bangarapp@Madhu_Bangarapp ಉಚ್ಚನ್ಯಾಯಾಲಯದಲ್ಲಿ GPSTR ತೀರ್ಪು ಪ್ರಕಟವಾಗಿದೆ... ದಿ|| ಶ್ರೀ ಬಂಗಾರಪ್ಪನವರ ಪುತ್ರರಾದ ತಾವು ನಿಮ್ಮ ಮಾತಿನಂತೆ ನೇಡೆಯುವ ವಿಶ್ವಾಸವಿದೆ... ದಯವಿಟ್ಟು ಇನ್ನೆರಡು ದಿನಗಳಲ್ಲಿ ಕೌನ್ಸಲಿಂಗ್ ದಿನಾಂಕ ಪ್ರಕಟಿಸಿ... ಮಾಸಾಂತ್ಯದೊಳಗೆ ಪ್ರಕ್ರೀಯೆ ಪೂರ್ಣಗೊಳಿಸಿ ಎಂದು ನಿಮ್ಮಲ್ಲಿ ವಿನಂತಿ..
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ, GPT 2022, 13,352 ಶಿಕ್ಷಕರ ನೇಮಕಾತಿಗೆ ಈಗ ಯಾವುದೇ ತೊಡಕಿಲ್ಲ. ಅತೀ ಶೀಘ್ರವಾಗಿ ಶಿಕ್ಷಕರ ನೇಮಕಾತಿಯನ್ನು ಮುಗಿಸಿ, ಕೊಟ್ಟ ಮಾತಿನಂತೆ ನಡೆದು, ತಮ್ಮ ಅಧಿಕಾರಾವಾಧಿಯಲ್ಲಿ ಶಿಕ್ಷಕರಿಗೆ ಸರ್ಕಾರಿ ಉದ್ಯೋಗ ಸೇವಾಭಾಗ್ಯವನ್ನು ಕಲ್ಪಿಸಿಕೊಡಿ 🙏🙏
@Madhu_Bangarapp ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಶಿಕ್ಷಕರನ್ನು ಶಾಲೆಗೆ ನೇಮಿಸಿ "ಬಡಸರ್ಕಾರಿ ಶಾಲಾಮಕ್ಕಳ & ಶಿಕ್ಷಕ ಅಭ್ಯರ್ಥಿಗಳಾದ ನಮಗೆ" ಮುಕ್ತಿ ನೀಡಬೇಕೆಂದು ಮನವಿ.
@osd_cmkarnataka
ಮಾನ್ಯರೇ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಖಾಯಂ ಶಿಕ್ಷಕರ ಕೊರತೆಯಿಂದ ದಿನೇ ದಿನೇ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿದೆ, ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ದಯಮಾಡಿ ಕಾನೂನು ತೊಡಕನ್ನು ಕೂಡಲೇ ನಿವಾರಿಸಿಕೊಂಡು ಶಿಕ್ಷಕರ ನೇಮಕಾತಿಯನ್ನು ಕೂಡಲೇ ಮುಗಿಸಿ ಬಡಮಕ್ಕಳ ಮೂಲಭೂತ ಹಕ್ಕನ್ನು ರಕ್ಷಿಸಿ
@Madhu_Bangarapp@Yusuffali_MA@ramnathkovind GPT ಶಿಕ್ಷಕರಿಗೆ ಆದೇಶ ಪ್ರತಿ ನೀಡದ ನಿಮ್ಮ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ ಸರ್ ,ಮುಂದೆ ಲೋಕಸಭಾ ಚುನಾವಣೆ ಇದೇ ಎಂಬುದನ್ನು ಮರೆಯದಿರಿ ಸರ್....ನಮ್ಮ ಕೋರ್ಟ್ ಕೇಸ್ ಕ್ಲಿಯರ್ ಮಾಡಿ ಪುಣ್ಯ ಕಟ್ಟಿಕೊಳ್ಳಿ ಸರ್...@CMofKarnataka@Madhu_Bangarapp
ಅಭ್ಯರ್ಥಿಗಳು ತುಂಬಾ ಹೀನಾಯ ಸ್ಥಿತಿಗೆ ತಲುಪಿದ್ದಿವಿ ಅರ್ಥ ಮಾಡಿಕೊಳ್ಳಿ.
@CMofKarnataka@DKShivakumar@siddaramaiah
ಮೊದಲು ಶಿಕ್ಷಕರನ್ನ ಶಾಲೆಗಳಿಗೆ ನೇಮಿಸಿ
ಶಿಕ್ಷಕರ ನೇಮಕಾತಿ ಪೂರ್ತಿ ಮಾಡಿ. ತಿಂಗಳಿಗೆ ನೂರಾರು ಶಾಲೆಗಲನ್ನ ಮುಚ್ಚುತ್ತಾ ಬರ್ತಾ ಇದ್ದೀರಾ. ಇದು ಹೀಗೆ ಆದರೆ ಕೊನೆಗೆ ಶಿಕ್ಷಕರ ಇಲಾಖೆ ಇರೋದಿಲ್ಲ, ನೀವು ಇರೋದಿಲ್ಲ. ಶಿಕ್ಷಕರ ನೇಮಿಸಿ ಶಾಲೆ ಉಳಿಸಿ
@CMofKarnataka ಮಾನ್ಯ ಮುಖ್ಯಮಂತ್ರಿಗಳಲ್ಲಿ ವಿನಂತಿ ಕಳೆದ 2022 ಮೇ ತಿಂಗಳಲ್ಲೇ ಪರೀಕ್ಷೆ ಬರೆದು #GPSTR2022 ಪದವೀಧರ ಶಿಕ್ಷಕರಾಗಿ ಆಯ್ಕೆಯಾಗಿದ್ದರು ನೇಮಕಾತಿ ಆದೇಶಗಳು ದೊರೆಯಲಿಲ್ಲ ದಯಮಾಡಿ ತಾವೂ ಆದೇಶ ಪ್ರತಿ ನೀಡಿ ಶಿಕ್ಷಕರ ಬಾಳಿಗೆ ಬೆಳಕಾಗಬೇಕಾಗಿ ವಿನಂತಿ
@CMofKarnataka sir Gpstr ಕೇಸ್ ಸಂಬಂದಿಸಿ ದಂತೆ ಹೈಕೋರ್ಟ್ ಗೆ ಸರಿಯಾದ ಮಾಹಿತಿ ನೀಡಿ ಎಂದು AJ sir ಹೇಳಿ.ಸಂವಿಧಾನ ದ 21(A) ವಿಧಿ. ಶಾಲೆ ಯಲ್ಲೀ ವಿಷಯ ಶಿಕ್ಷಕರ ಕೋರತೆ. ಈ ಕೇಸ್ ಗೆ ಸಂಬoದ ಪಡದವರಿಗೆ ಷರತ್ತು ಬದ್ದ ಆದೇಶ ನೀಡು ವಂತೆ ಕೋರ್ಟ್ ಗೇ ಕೇಳಿ ಎಂದು ದಯ ಮಾಡಿ AJ sir ಗೆ ಹೇಳಿ