ರಾಜ್ಯ ಕೈಗಾರಿಕಾ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ #KIADB ಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದೆ.
ಈ ಬಾರಿಯ ಹೂಡಿಕೆದಾರರ ಸಮಾವೇಶವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಹೂಡಿಕೆ ಒಪ್ಪಂದಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್, ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
#InvestKarnataka
#ಪ್ರಗತಿಯಮರುಕಲ್ಪನೆ
#GlobalInvestorsMeet #InvestKarnataka2025 #ReimaginingGrowth #KarnatakaGrowthStory
ಐಸಿಐ ಅಲ್ಟ್ರಾಟೆಕ್ ಅವಾರ್ಡ್ -2024ರ ಉತ್ತರ ಕರ್ನಾಟಕ ಎಮಿನೆಂಟ್ ಎಂಜಿನಿಯರ್ ಎಂಬ ಪ್ರಶಸ್ತಿಗೆ ಭಾಜನರಾದ KIADBಯ ತಾಂತ್ರಿಕ ಸಲಹೆಗಾರರಾದ ಶ್ರೀ @AravindGalagali ಅವರಿಗೆ ಅಭಿನಂದನೆಗಳು! ಅವರ ಸಾಧನೆ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದುವರೆಯಲಿ ಎಂದು ಹಾರೈಸುತ್ತೇನೆ.
ಜೆಎಸ್ ಎಸ್ ಅಮೆರಿಕ ಆಶ್ರಮದ ಉಸ್ತುವಾರಿಗಳಾದ ಪರಮ ಪೂಜ್ಯ ಡಾ. ರುದ್ರಮುನಿ ಆಲಮಟ್ಟಿ ಶ್ರೀಗಳು ನನ್ನ ಜನ್ಮದಿನದ ಸಲುವಾಗಿ ವಾಶಿಂಗಟನ್ ಡಿಸಿಯಲ್ಲಿ ಭೇಟಿಮಾಡಿ, ಆಶೀರ್ವದಿಸಿದರು. ಸಾಗರಗಳಾಚೆಯ ನಾಡಿನಲ್ಲಿ ಸಂತರ ದರ್ಶನ, ಆಶೀರ್ವಾದ ಅನನ್ಯ ಅನುಭವ ದೊರೆತಿದೆ. ಪೂಜ್ಯರಿಗೆ ಮನದಾಳದ ವಂದನೆಗಳು.
ನಿನ್ನೆ ವಿಜಯಪುರ ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳು ಹಾಗೂ ಬಸವತತ್ವ ನಿಷ್ಠ ಮಠಾಧೀಶರು ಸೇರಿ 'ಶರಣರ ಶಕ್ತಿ' ಎಂಬ ಕಲುಷಿತ ಚಲನಚಿತ್ರ ಬಿಡುಗಡೆ ಮಾಡದಂತೆ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮತ್ತು ಚಲನಚಿತ್ರ ಮಂಡಳಿಗೆ ಮನವಿ ಸಲ್ಲಿಸಿದರು @CMofKarnataka
ಪೂಜ್ಯ ಸಿದ್ಧೇಶ್ವರ ಶ್ರೀಗಳು ಈ ಪುಸ್ತಕದಲ್ಲಿ ವಿಶ್ವದ ವಿವಿಧ ಧರ್ಮಸೂಕ್ತಿಗಳನ್ನ ಸಂಗ್ರಹಿಸಿ ಕೊಟ್ಟಿದ್ದಾರೆ.
ಇದರಲ್ಲಿ ಮೊದಲು ಹಿಂದೂ ಧರ್ಮ, ನಂತರ ಜೈನ ಧರ್ಮ, ಬೌದ್ಧ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮದ ಸೂಕ್ತಿಗಳನ್ನ ಹೇಳಿ, ಕೊನೆಯಲ್ಲಿ ನಮ್ಮ ಸ್ವತಂತ್ರ "ಲಿಂಗಾಯತ ಧರ್ಮ"ದ ಸೂಕ್ತಿಗಳನ್ನು ಹೇಳಿದ್ದಾರೆ.
ಕೃಪೆ: ಶಿವಯೋಗ ಪೀಠಂ
ಕಾಯಕ, ದಾಸೋಹ ಮತ್ತು ಸಮಾನತೆ ಇವು ಬಸವಣ್ಣನವರ ಕಲ್ಯಾಣ ರಾಜ್ಯದ ಮೂಲ ಮಂತ್ರಗಳು.
ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. #CulturaliconBasavanna#BasavaJayanti
ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಕಾಯಕ, ದಾಸೋಹ, ಸಮಾನತೆ, ಅಧ್ಯಾತ್ಮ ಹೀಗೆ ಸಮಗ್ರ ಕ್ರಾಂತಿ ಮಾಡಿದ ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. #CulturaliconBasavanna#BasavaJayanti
ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. ಕಾಯಕ, ದಾಸೋಹ, ಸಮಾನತೆ, ಅಧ್ಯಾತ್ಮ ಹೀಗೆ ಸಮಗ್ರ ಕ್ರಾಂತಿ ಮಾಡಿದ ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ಬಸವಣ್ಣನವರು. #CulturaliconBasavanna#BasavaJayanti