ಅಭಿವೃದ್ಧಿಯ ನೆಪ ಒಡ್ಡಿ ಖಾಸಗೀಕರಣ ಎನ್ನುವ ಭೂತದಿಂದ ಆಗುವ ಕಷ್ಟ ಹಾಗೂ ನಷ್ಟಗಳ ವಿಮರ್ಶೆಯನ್ನು ಮಾಡಬೇಕೆಂದು ಕನ್ನಡನಾಡಿನ ವಿಚಾರವಾದಿಗಳು, ಪತ್ರಕರ್ತರು, ನ್ಯಾಯವಾದಿಗಳು, ರಾಜಕಾರಣಿಗಳು, ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ನಾಡಿನ ಪ್ರತಿಯೊಬ್ಬ ನಾಗರಿಕರಲ್ಲಿ ನನ್ನದೊಂದು ಮನವಿ.
#KPTCL,#Kannadigas,#jobaspirants
Sir,
KPTCL is reportedly outsourcing around 12,000 posts to private agencies, depriving Kannada aspirants of job opportunities in Karnataka.Kindly look into this matter and take necessary action to safeguard employment opportunities for Kannadiga in GOK-owned KPTCL @ShyamSPrasad
@BSNLCorporate I kindly request bsnl team to improve the network quality currently not getting proper network even for voice calls in Bagalkot-Karnataka region, as am a old customer of BSNL, feeling worst from 3-4 years with its network.
Please do the needful. @DoT_India,@BsnlKkr
371(j) ಹೈದರಾಬಾದ್ ಕರ್ನಾಟಕ ಮೀಸಲಾತಿಗೆಯನ್ನು ಕ್ಯಾಬಿನೆಟ್ ಸಬ್ ಕಮಿಟಿ ಗಳ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯಪಾಲರು ಹೊರಡಿಸಿರುವ ಮೂಲ ಗೆಜೆಟ್ ನಿಯಮಗಳಿಗೆ ವಿರುದ್ಧವಾಗಿ ದಿನಾಂಕ:1/2/2023ರಂದು ಸುತ್ತೋಲೆ ಹೊರಡಿಸಿ ಆ ಸುತ್ತೋಲೆಯಲ್ಲಿರುವ ನಿಯಮಗಳನ್ನು ಹಿಂದಿನ ನೇಮಕಾತಿಗಳಿಗೆ ಪೂರ್ವಾನ್ವಯ ಮಾಡುತ್ತಿರುವುದು ಸಂವಿಧಾನ ಬಾಹಿರ ನಡೆ
KPTCL JE candidates are indebted to the support offered by Hon’ Agriculture minister of Karnataka Shri. @Chaluvarayaswam, His involvement paved the way for a successful progress viz to the recruitment progress wherein the counselling dates were announced within 2 days.
PSI 545 ಗೆ ಸಂಬಂಧಿಸಿದಂತೆ 06.06.2020 ರ ಸುತ್ತೋಲೆಯನ್ವಯ ಆಂತಿಮ ಆಯ್ಕೆ ಪಟ್ಟಿ ರಚನೆ ಮಾಡಿ ನೇಮಕಾತಿ ಆದೇಶ ನೀಡುವ ಮೂಲಕ 4 ವರ್ಷಗಳಿಂದ ಹಳ್ಳ ಹಿಡಿದಿರುವ ಪಿಎಸ್ಐ ನೇಮಕಾತಿಗೆ ಅಂತ್ಯ ಹಾಡಬೇಕಾಗಿ ಮಾನ್ಯರಲ್ಲಿ ಕೋರಿಕೆ. @CMofKarnataka@siddaramaiah@DrParameshwara@DgpKarnataka
ಕೋವಿಶಿಲ್ಡ್ ಕಡ್ಡಾಯವಾಗಿ ಹಾಕಿಸಿಕೊಳ್ಳಲೇಬೇಕು ಅಂತ ಒತ್ತಾಯ ಮಾಡಿ ಆ ಸರ್ಟಿಫಿಕೇಟ್ ಮೇಲು ತಮ್ಮ ಫೋಟೋ ಹಾಕಿಕೊಂಡೋರು.
ಈಗ ಈ ಸುದ್ದಿಯ ಮೇಲು ಫೋಟೋ ಹಾಕಿಕೊಂಡು ಇದಕ್ಕೂ ನಾನೆ ಜವಾಬ್ದಾರಿ ಅಂತ ಹೇಳಬೇಕಲ್ಲವೇ?
ಹಲ��ಾರು ಯುವಕರು ಸಾವಿಗೀಡಾಗುತ್ತಿರುವುದು ಕಂಡಾಗ
ಇದಕ್ಕೆಲ್ಲಾ ಯಾರು ಹೊಣೆ.
ಅಂದಹಾಗೆ ಭಾರತದಲ್ಲೇ ಹೆಚ್ಚು ಈ ಲಸಿಕೆ ಬಳಕೆ ಆಗಿರೋದು.
@KEA_karnataka
1 KPCL ಮರು ಪರೀಕ್ಷೆ 622 ಹುದ್ದೆಗಳು
2 ವಿವಿಧ ನಿಗಮ ಮಂಡಳಿಗಳ 670 ಹುದ್ದೆಗಳು
3 ಕೆಸೆಟ್ K- SET 2023
ಮೇಲ್ಕಂಡ ಹುದ್ದೆಗಳಿಗೆ ಈಗಾಗಲೇ ಪರಿಷ್ಕೃತ ಉತ್ತರಗಳನ್ನು ಪ್ರಕಟಿಸಲಾಗಿದೆ
All Karnataka state student association
ಅಂತಿಮ ಫಲಿತಾಂಶಕ್ಕೆ ಈ ಮೂಲಕ ಒತ್ತಾಯಿಸುತ್ತಿದೆ ದಯವಿಟ್ಟು ಮನವಿಯನ್ನು ಪರಿಗಣಿಸಿ
@CMofKarnataka@siddaramaiah ಕೆಪಿಎಸ್ಸಿ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಈ ದಿವ್ಯ ಮೌನ ಆಘಾತ ತರಿಸುವಂತಿದೆ
ಕೂಡಲೇ ಪ್ರಕರಣವನ್ನು ಉನ್ನತಮಟ್ಟದ ನ್ಯಾಯಾಂಗ ತನಿಖೆ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ
ಉದ್ಯೋಗ ಆಕಾಂಕ್ಷಿಗಳು ಈಗಾಗಲೇ ಅಕ್ರಮಗಳಿಂದ ಬೇಸತ್ತಿದ್ದಾರೆ
ನೇಮಕಾತಿ ಸಂಸ್ಥೆಯ ಮೇಲಿನ ನಂಬಿಕೆಯನ್ನು ಉಳಿಸಿ
@KEA_karnataka@drmcsudhakar ಮಾನ್ಯರೇ ಗ್ರಾಮ ಆಡಳಿತ ಅಧಿಕಾರಿ ಹಾಗೂ ಇತರೆ ಇಲಾಖೆಗಳ ಅಧಿಸೂಚನೆ ಹೊರಬಿದ್ದಿದ್ದು GM ಇತರೆ ಪ್ರವರ್ಗಗಳು750/- SC- ST ಅಭ್ಯರ್ಥಿಗಳಿಗೆ 500/- ಪರೀಕ್ಷಾ ಶುಲ್ಕ ವಿಧಿಸಿದ್ದೀರಿ ಈ ಶುಲ್ಕವು ವಿದ್ಯಾರ್ಥಿಗಳಿಗೆ ದುಬಾರಿಯಾಗಿದ್ದು ಕೂಡಲೇ ಶುಲ್ಕವನ್ನು ಕಡಿಮೆಗೊಳಿಸಲು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ