@AKSSAofficial@CMofKarnataka@kanthakumarr@PPrakashka143 pls release the kpcl order copies.... We 622 people absolutley exahausted by this process....ನಿಮಗೆ ಏನಾದ್ರು ಮಾನವೀಯತೆ ಇದ್ರೆ ಇದನ್ನ ಈಗಲೇ ಮುಗಿಸಿ....3 ಸಲ exam ಬರೆದು ಇನ್ನು ತಾಳ್ಮೆಯಿಂದ ಇದೀವಿ....
KPCL ನೇಮಕಾತಿ ವಿಚಾರವಾಗಿ ಇಂದು ಸಿಎಂ ಅವರನ್ನು ಭೇಟಿಯಾದೆವು. ಅವರ ಸೂಚನೆಯಂತೆ ಮಾರ್ಚ್ 3–4 ರೊಳಗೆ 622 ಅಭ್ಯರ್ಥಿಗಳಿಗೆ Order Copy ಹಾಗೂ 10 ದಿನಗಳಲ್ಲಿ Joining ದಿನಾಂಕ ನೀಡಲಾಗುತ್ತದೆ ಎಂದು ಭರವಸೆ.
ವಿಳಂಬವಾದರೆ ಮಾರ್ಚ್ 5ರಂದು ಬೆಂಗಳೂರು Freedom Park ನಲ್ಲಿ ಪ್ರತಿಭಟನೆ.@KJGeorgeOffice@siddaramaiah@Gaurav_Gupta67
@kanthakumarr No engineers have been recruited in KPCL for past 12 years. This recruitment itself has been pending for 9 years. We have written the exam thrice & qualified each time.
We request authorities to kindly issue order copies at the earliest & provide justice to deserving candidates .