Conducted an essay competition for PU and high school students for Bank Day. Distributed prizes. Coordinated with Sundara Bharatha (Pratap K. Parashar) for sponsoring notebooks for students.
The day was well made. How has your day gone?
First Best Thing
ಅವತ್ತು ಅವಳಣ್ಣನೋ ಬೆಷ್ಟಿಯೋ ಬಂದು ತದುಕಬಹುದೆಂದು ಊಹಿಸಲಾಗಿತ್ತು. ಕ್ಲಿಷ್ಟ ಸನ್ನಿವೇಶದಲ್ಲಿ ಬುದ್ಧಿ ಹುಡುಕುವ ರಕ್ಷಣಾ ತಂತ್ರ ಇವೆಲ್ಲಾ ಬದುಕಲ್ಲಿ ಯಾವಾಗಾದರೂ ಮಾಡಿರುತ್ತೇವೆ.
Risk Management ಕೆಲಸದಲ್ಲಿ ಅಷ್ಟೆ ಅಲ್ಲ ಬದುಕಲ್ಲೂ ಮುಖ್ಯ 😀
ತುಂಬಾ ದಿನ ಆದ್ಮೆಲೆ ಗೀಚಿದ್ದು. ಓದಿ.
https://t.co/sFZZiFJZfs