ಮಾನ್ಯ @DgpKarnataka ಈ ರೀತಿ ಬಹಿರಂಗ ಕೊಲೆ ಬೆದರಿಕೆ ಹಾಕುವ ವಿಷ ಜಂತುಗಳನ್ನು ಸುಮೊಟೊ ಕೇಸು ಹಾಕಿ ಜೈಲಿಗಟ್ಟಿ. ಬಾಗಲಕೋಟ ಜಿಲ್ಲೆ ಬಾದಾಮಿಯಲ್ಲು ಶ್ರೀರಾಮಸೇನಾ ಗೂಂಡಾಗಳು ಕಾನೂನುನನ್ನು ಕೈಗೆತ್ತಿ ಮುಸ್ಲಿಂಮರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆಯೂ ಕ್ರಮ ವಹಿಸಿ.
@siddaramaiah@PriyankKharge@BZZameerAhmedK@SPHassan2
ಪ್ರಜಾತಂತ್ರದ ನಾಲ್ಕನೇ ಅಂಗ ಎಂದು ನಾವು ನಂಬುವ ಕೆಲವು ಮಾಧ್ಯಮಗಳು ಇಂದು ಕರ್ನಾಟಕದ ಜನರ ಮುಂದೆ ಬೆತ್ತಲೆಯಾದದ್ದು ಹೀಗೆ....
ಈ ಮುಖ್ಯಪುಟ ತಯಾರಾದದ್ದು ಯಾವ IT ಸೆಲ್ನಲ್ಲಿ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ.
@sdpikarnataka
@SDPI_KarPresi@sdpikarnataka ಪ್ರಜಾತಂತ್ರದ ನಾಲ್ಕನೇ ಅಂಗ ಎಂದು ನಾವು ನಂಬುವ ಕೆಲವು ಮಾಧ್ಯಮಗಳು ಇಂದು ಕರ್ನಾಟಕದ ಜನರ ಮುಂದೆ ಬೆತ್ತಲೆಯಾದದ್ದು ಹೀಗೆ....
ಈ ಮುಖ್ಯಪುಟ ತಯಾರಾದದ್ದು ಯಾವ IT ಸೆಲ್ನಲ್ಲಿ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ.
@sdpikarnataka
ಇಂತಹ ಭಾಷಣ ಬಿಗಿದು ಶಿವಮೊಗ್ಗದ ಶಾಂತಿ ನೆಮ್ಮದಿ ಸೌಹಾರ್ದತೆ ಹಾಳುಮಾಡುವವಳಿಗೆ ಶಿವಮೊಗ್ಗಕ್ಕೆ ಬರುವ ಅವಕಾಶ ನೀಡಿ ಭಾಷಣ ಮಾಡಲು ಭದ್ರತೆ ನೀಡಿರುವ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಆಯೋಜಕರನ್ನು ಹಾಗೂ ದ್ವೇಷದ ಭಾಷಣಗಳನ್ನು ಮಾಡಿರುವವಳನ್ನು ಕೂಡಲೇ ಬಂಧಿಸಿ ಶಾಂತಿ ನೆಮ್ಮದಿ ಕಾಪಾಡಲು ಮನವಿ
@DeputyCommissi8@Shivamogga_SP
ಸಚಿವ @AnandSinghBS ಅವರ ಧಮ್ಕಿ ಕಿರುಕುಳಕ್ಕೆ ಬೇಸತ್ತ ಕುಟುಂಬವೊಂದು ನಿಮ್ಮ ಕಛೇರಿ ಮುಂದೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದು Atrocities ಕಾಯ್ದೆ ಅಡಿ FIR ದಾಖಲಾದರೂ ಸಚಿವರನ್ನು ಏಕೆ ಬಂಧಿಸಿಲ್ಲ ? @VJNPOLICE ರಾಜ್ಯದಲ್ಲಿ #BJP ನಾಯಕರಿಗೆ ಒಂದು ಕಾನೂನು ಸಾಮಾನ್ಯ ಜನರಿಗೆ ಒಂದು ಕಾನೂನು ಇದೆಯೇ?
ಇದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ 7 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ @DCKodagu ಕಛೇರಿ ಮುಂಭಾಗದ ತಡೆಗೋಡೆ ಕಾಮಗಾರಿ.! ಇದರಲ್ಲಿ ಎಷ್ಟು ಭ್ರಷ್ಟಾಚಾರ ಆಗಿರಬಹುದು ದೇವರೆ ಬಲ್ಲ! ತಡೆಗೋಡೆ ಕುಸಿದು ಜನರ ಪ್ರಾಣಹಾನಿಯಾದರೆ ಯಾರು ಹೊಣೆ? ಜಿಲ್ಲಾಡಳಿತ ಕೂಡಲೇ ಮುತುವರ್ಜಿ ವಹಿಸಿ, ಆಗಬಹುದಾದ ಸಂಭಾವ್ಯ ಅಪಾಯವನ್ನು ತಪ್ಪಿಸಲು ಕ್ರಮ ವಹಿಸಿ
ದಿನಾಂಕ 17.05.2022 ರಂದು ಸೋಶಿಯಲ್ ಡೆಮಾಕ್ರಟಿಕ ಪಾರ್ಟಿ ಆಫ್ ಇಂಡಿಯಾ ವಿಜಯನಗರ ಜಿಲ್ಲೆ ವತಿಯಿಂದ ಕರ್ನಾಟಕ ರಾಜ್ಯ ದಂತ ಹಮ್ಮಿಕೊಂಡಿರುವ ಗ್ಯಾನ್ ವಾಪಿ ಮಸೀದಿ ವಿರುದ್ದ ಷಡ್ಯಂತ್ರವನ್ನು ಸೋಲಿಸೋಣ ಪ್ರತಿಭಟನೆಯನ್ನು ಜಿಲ್ಲೆಯಲ್ಲಿ ಮಾಡಲಾಯಿತು.
ಸಂತೋಷ ಪಾಟೀಲ ಎಂಬ ಗುತ್ತಿಗೆದಾರ ಜೀವಕಳೆದು ಕೊಳ್ಳಲು ಕಾರಣವಾದ ಬಿಜೆಪಿ ನಾಯಕ ಈಶ್ವರಪ್ಪರ 40% ಕಮಿಷನ್ ಹಗರಣ, ಬಿಜೆಪಿ ದುರಾಡಳಿತದ ಅನಾವರಣ
#KarnatakaGovtScams#BJPಸರಕಾರವಜಾಗೊಳಿಸಿ
FREEDOM FROM HUNGER
FREEDOM FROM FEAR
ರಂಜಾನ್ ಹಬ್ಬದ ಶುಭಾಶಯಗಳು
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ
EID UL FITR MUBARAK
SOCIAL DEMOCRATIC PARTY OF INDIA-VIJAYANAGARA
40% Commision in Development Work, 30% Commision for Mutts, 30% Commision in School Uniforms is this government ? Or Gundabazi Sarkar?
#KarnatakaGovtScams#BJPಸರಕಾರವಜಾಗೊಳಿಸಿ
*🔥🔥Breaking News🔥🔥🔥
ಮಾರ್ಚ್ 15,16,17 ಬೃಹತ್ ಪಾದಯಾತ್ರೆ
*ಬೆಳ್ತಂಗಡಿಯಲ್ಲಿ ಭಜರಂಗದಳದ ನಾಯಕನಿಂದ ಹತ್ಯೆಗೀಡಾದ ದಲಿತ ಸಹೋದರ ದಿನೇಶ್ ಕುಟುಂಬಕ್ಕೆ ನ್ಯಾಯಕ್ಕಾಗಿ ಆಗ್ರಹಿಸಿ ಮತ್ತು ರಾಜ್ಯ ಬಿಜೆಪಿ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಎಸ್ ಡಿಪಿಐ ವತಿಯಿಂದ ಮಾರ್ಚ್ 15,16,17 ರಂದು ಬೆಳ್ತಂಗಡಿಯಿಂದ ಮಂಗಳೂರಿಗೆ ಬೃಹತ್ ಪಾದಯಾತ್ರೆ*