ಬಾಯಿಯಿಂದ ಹೊರಬರುವ ಹೊಗೆಯೂ (ಪಫ್) ಹಾನಿಕಾರಕವಲ್ಲದಂತೆ ಕಾಣಿಸಬಹುದು... ಅದು ನೀವು ಎಂದಿಗೂ ಊಹಿಸದ ಸೆರೆಮನೆಯಾಗುವವರೆಗೆ.
ನಿಕೋಟಿನ್ ನಿಮ್ಮ ಆರೋಗ್ಯವನ್ನು ಮಾತ್ರ ಕದಿಯುವುದಿಲ್ಲ; ಅದು ನಿಮ್ಮ ಸ್ವಾತಂತ್ರ್ಯ, ಶಾಂತಿ ಮತ್ತು ಭವಿಷ್ಯವನ್ನೂ ಕದಿಯುತ್ತದೆ.
ವ್ಯಸನಕ್ಕಿಂತ ಜೀವನವನ್ನು ಆರಿಸಿಕೊಳ್ಳಿ!
Every puff may look harmless… until it becomes a prison you never saw coming.
Nicotine doesn’t just steal your health it steals your freedom, peace, and future.
Choose life over addiction.
#SayNoToNicotine #BreatheFreeLiveFree #BengaluruCityPolice
@CPBlr@seemantsingh96@DgpKarnataka@KarnatakaCops
ಬೆಂಗಳೂರಿನಲ್ಲಿ ಧಾರಾಕಾರ ಮಳೆ
ಕರ್ತವ್ಯದ ವೇಳೆ ಮಾನವೀಯತೆ ಮೆರೆದ ಪೊಲೀಸ್ ಸಿಬ್ಬಂದಿ
ರಸ್ತೆದಾಟುವಾಗ ವಿಕಲಚೇತನ ಯುವಕನೊಬ್ಬನ ರಸ್ತೆ ದಾಟಿಸಿದ ಪೊಲೀಸ್ ಕಾನ್ಸ್ ಸ್ಟೆಬಲ್
ಕೈಹಿಡಿದು ಯುವಕನ ರಸ್ತೆ ದಾಟಿಸಿದ ಪೊಲೀಸ್ ಸಿಬ್ಬಂದಿ
ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ರಸ್ತೆದಾಟಲು ಪರದಾಡುತ್ತಿದ್ದ ವಿಕಲಾಂಗಚೇತನ ಯುವಕ
ಈ ವೇಳೆ ವಿಕಲಚೇತನ ಯುವಕನನ್ನ ರಸ್ತೆದಾಟಿಸಿದ ಅನಿಲ್ ಎಂಬ ಪೊಲೀಸ್ ಸಿಬ್ಬಂದಿ
Heavy rains. Busy roads. One simple act of kindness.
When a differently-abled youth struggled to cross the road amidst Bengaluru's downpour, PC Anil from Batarayanapura Police Station stepped forward, held his hand, and ensured he reached safely.
@CPBlr@seemantsingh96@DgpKarnataka@KarnatakaCops
#BengaluruPolice #HumanityBeyondDuty #CompassionInUniform #WeCareWeSer
ದೊಡ್ಡ ಪಂದ್ಯ. ಅದಕ್ಕಿಂತಲೂ ದೊಡ್ಡ ಜವಾಬ್ದಾರಿ.
ಬೆಂಗಳೂರು ತನ್ನ ತಂಡವನ್ನು ಬೆಂಬಲಿಸಲು ಒಂದಾಗುತ್ತಿರುವಾಗ, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಮತ್ತು ಸಹ ನಾಗರಿಕರಿಗೆ ಗೌರವ ನೀಡುತ್ತಾ ಸಂಭ್ರಮಿಸಬೇಕಾಗಿ ಬೆಂಗಳೂರು ನಗರ ಪೊಲೀಸ್ ವಿನಂತಿಸುತ್ತದೆ.
ನಮ್ಮ ನಗರವನ್ನು ಸುರಕ್ಷಿತವಾಗಿ, ಶಾಂತಿಯುತವಾಗಿ ಮತ್ತು ಹೆಮ್ಮೆಯಿಂದ ಇಡುವ ಆಚರಣೆಯೇ ನಿಜವಾದ ಸಂಭ್ರಮಾಚರಣೆ.
Big match. Bigger responsibility.
As Bengaluru comes together to support its team, Bengaluru City Police urges everyone to celebrate responsibly and with respect for fellow citizens.
A true celebration is one that keeps our city safe, peaceful, and proud.
#CelebrateResponsibly #BengaluruCityPolice #SafeBengaluru #ipl2026
@CPBlr@seemantsingh96@DgpKarnataka@KarnatakaCops
🚭🏃♂️ *Promoting a Healthy Lifestyle on World No Tobacco Day* 🏃♀️🚭
Today, on the occasion of World No Tobacco Day, a marathon titled "A Health Marathon Promoting a Tobacco-Free Active Lifestyle" was successfully organized in the jurisdiction of Varthur Police Station, Whitefield Division, in collaboration with Sri Sri Ravishankar Vidya Mandir.
All police officers and staff of the Marathahalli Sub-Division actively participated in this awareness program and educated the public about the harmful effects of tobacco consumption. The event conveyed a strong message encouraging citizens to adopt a healthy, tobacco-free, and active lifestyle.
"Quit Tobacco – Embrace a Healthy Life.
"*🚭🏃♂️ ವಿಶ್ವ ತಂಬಾಕು ನಿಷೇದ ದಿನಾಚರಣೆ ಅಂಗವಾಗಿ ಆರೋಗ್ಯಕರ ಜೀವನಶೈಲಿಗೆ ಪ್ರೋತ್ಸಾಹ*
ಇಂದು ವೈಟ್ಫೀಲ್ಡ್ ವಿಭಾಗದ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶ್ವ ತಂಬಾಕು ನಿಷೇದ ದಿನದ ಅಂಗವಾಗಿ, ಶ್ರೀ ಶ್ರೀ ರವಿಶಂಕರ್ ವಿದ್ಯಾ ಮಂದಿರ್ ಅವರ ಸಹಯೋಗದಲ್ಲಿ "A Health Marathon Promoting a Tobacco-Free Active Lifestyle" ಮ್ಯಾರಥಾನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಜಾಗೃತಿ ಕಾರ್ಯಕ್ರಮದಲ್ಲಿ ಮಾರತ್ತಹಳ್ಳಿ ಉಪ-ವಿಭಾಗದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿ, ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಆರೋಗ್ಯಕರ, ತಂಬಾಕು ಮುಕ್ತ ಹಾಗೂ ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಸಂದೇಶ ನೀಡಲಾಯಿತು.
*"ತಂಬಾಕು ತ್ಯಜಿಸಿ – ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳಿ"*
#WorldNoTobaccoDay
#TobaccoFreeLife
#HealthyLifestyle
#WhitefieldDivision
#VarthurPolice
#MarathahalliSubdivision
#SayNoToTobacco
#PublicAwareness
#BengaluruPolice
#HealthMarathon
#CommunityPolicing
#NammaPolice
@BlrCityPolice@AddlCPEast@CPBlr
ಎಲ್ಲರಿಗೂ ಬಕ್ರೀದ್ (ಈದ್-ಉಲ್-ಅದ್ಹಾ) ಹಬ್ಬದ ಹಾರ್ದಿಕ ಶುಭಾಶಯಗಳು.
ಈ ಪವಿತ್ರ ಸಂದರ್ಭವು ಎಲ್ಲರ ಜೀವನದಲ್ಲಿ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ.
Wishing everyone a joyful and peaceful Eid Ul Adha.
May this blessed occasion bring happiness, harmony, and prosperity to all.
#EidUlAdha #EidMubarak #BengaluruCityPolice #SafeCelebrations
@CPBlr@seemantsingh96@DgpKarnataka
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮನೆಗಳ್ಳತನ (ಕನ್ನಗಳವು) ಪ್ರಕರಣಗಳಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 470 ಗ್ರಾಂ ಚಿನ್ನದ ಆಭರಣಗಳು, 750 ಗ್ರಾಂ ಬೆಳ್ಳಿ ವಸ್ತುಗಳು, ₹1.43 ಲಕ್ಷ ನಗದು ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ ₹64.73 ಲಕ್ಷವಾಗಿದೆ. ನಾಗರಿಕರು ತಮ್ಮ ಮನೆಗಳಿಗೆ ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಶಂಕಾಸ್ಪದ ಚಲನವಲನಗಳು ಅಥವಾ ಕಳ್ಳತನಕ್ಕೆ ಸಂಬಂಧಿಸಿದ ಚಟುವಟಿಕೆಗಳ ಬಗ್ಗೆ ತಕ್ಷಣ ಪೊಲೀಸರಿಗೆ ವರದಿ ಮಾಡಲು ಅಥವಾ 112 ಗೆ ಕರೆ ಮಾಡಲು ವಿನಂತಿಸಲಾಗಿದೆ.
In the limits of Byadarahalli Police Station, police arrested two accused involved in housebreaking thefts (Kannu Kalavu) and seized 470 grams of gold ornaments, 750 grams of silver articles, ₹1.43 lakh cash, and one two wheeler, with the total recovery valued at ₹64.73 lakh. Citizens are requested to secure their homes properly and immediately report suspicious movements or theft related activities to the police or dial 112.
#ByadarahalliPolice #BengaluruCityPolice #StayAlertStaySafe #SafeBengaluru
ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಸ್ನೇಹಿತರೊಬ್ಬರು, ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿದ್ದ ಚಿನ್ನದ ಆಭರಣಗಳನ್ನು ಕಳವು ಮಾಡಿದ ದಂಪತಿಯನ್ನು(ಮನೆ ಮಾಲೀಕರು) ಪೊಲೀಸರು ಬಂಧಿಸಿದ್ದು, ಅವರಿಂದ ₹35 ಲಕ್ಷ ಮೌಲ್ಯದ 232 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ನಾಗರಿಕರು ತಮ್ಮ ಅಮೂಲ್ಯ ವಸ್ತುಗಳನ್ನು ಇತರರ ಬಳಿ ಇಡುವಾಗ ಎಚ್ಚರಿಕೆಯಿಂದ ಇರಲು, ಒಡವೆಗಳ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಲು ಮತ್ತು ಯಾವುದೇ ಶಂಕಾಸ್ಪದ ಚಟುವಟಿಕೆಗಳು ಅಥವಾ ಕಳವು ಪ್ರಕರಣಗಳು ಕಂಡುಬಂದಲ್ಲಿ ತಕ್ಷಣ ಪೊಲೀಸರಿಗೆ ತಿಳಿಸಲು ಅಥವಾ 112 ಕ್ಕೆ ಕರೆ ಮಾಡಲು ವಿನಂತಿಸಲಾಗಿದೆ.
In the limits of Rajarajeshwarinagar Police Station, police arrested a landlord couple for stealing gold ornaments that had been brought and kept in their house by a friend, and seized 232 grams of gold ornaments valued at ₹35 lakh. Citizens are requested to be cautious while entrusting valuables to others, keep proper records of jewellery, and immediately report suspicious activities or thefts to the police or dial 112.
#RajarajeshwarinagarPolice #BengaluruCityPolice #StayAlertStaySafe
ನಿಜವಾದ ಶಕ್ತಿ ಎಂದರೆ ಮಾದಕ ದ್ರವ್ಯಗಳಿಗೆ ‘ಇಲ್ಲ’ ಎಂದು ಹೇಳುವುದು.
ಮಾದಕ ದ್ರವ್ಯಗಳು ಒಂದು ಕ್ಷಣದ ಭರವಸೆ ನೀಡಿ, ಇಡೀ ಜೀವನವನ್ನೇ ನಮ್ಮಿಂದ ಕಸಿಯುತ್ತವೆ.
ದೃಢವಾಗಿರಿ. ಮಾದಕ ದ್ರವ್ಯ ಬಳಕೆಯಿಂದ ಮುಕ್ತವಾಗಿರಿ.
Real strength is saying NO to drugs.
Drugs promise a moment, but steal a lifetime.
Stay strong. Stay drug-free.
#SayNoToDrugs #DrugFreeBengaluru #BengaluruCityPolice #StayStrong
@CPBlr@seemantsingh96@DgpKarnataka@KarnatakaCops
ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ (CCB) ಮಾದಕ ದ್ರವ್ಯ ನಿಗ್ರಹ ದಳ ಮತ್ತು ಜೀವನ್ಭೀಮಾನಗರ ಪೊಲೀಸ್ ಠಾಣೆಯ ಜಂಟಿ ಕಾರ್ಯಾಚರಣೆಯಲ್ಲಿ, ಇಬ್ಬರು ಅಂತರರಾಜ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ನಿಷೇಧಿತ ಮಾದಕ ದ್ರವ್ಯಗಳಾದ 03 ಕೆ.ಜಿ 312 ಗ್ರಾಂ ಹೈಡ್ರೋ ಗಾಂಜಾ, 27 ಗ್ರಾಂ ಎಂಡಿಎಂಎ (MDMA), 01 ಕೆ.ಜಿ 272 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಅಂದಾಜು ಮೌಲ್ಯ ₹1.20 ಕೋಟಿ ಹಾಗೂ ಮಾರುಕಟ್ಟೆ ಮೌಲ್ಯ ₹2.40 ಕೋಟಿ ಎಂದು ಅಂದಾಜಿಸಲಾಗಿದೆ. ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಯಾವುದೇ ಶಂಕಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ನಾಗರಿಕರು ತಕ್ಷಣ ಪೊಲೀಸರಿಗೆ ತಿಳಿಸಲು ಅಥವಾ 112 ಕ್ಕೆ ಕರೆ ಮಾಡಲು ವಿನಂತಿಸಲಾಗಿದೆ.
In an operation by the Anti Narcotics Wing of Central Crime Branch Bengaluru and Jeevanbhimanagar Police Station, police arrested two interstate accused and seized banned narcotics consisting of 03 kg 312 grams of Hydro Ganja, 27 grams of MDMA, 01 kg 272 grams of Ganja, and one car used for the crime, with the total value estimated at ₹1.20 crore and market value at ₹2.40 crore. Citizens are requested to report any suspicious drug related activities to the police or dial 112 immediately.
#AntiNarcoticsWing #BengaluruCityPolice #DrugFreeBengaluru
ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ವಿರುದ್ಧ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ವಿಶೇಷ ವಿಚಾರಣಾ ದಳವು ನಡೆಸಿದ ಕಾರ್ಯಾಚರಣೆಗಳಲ್ಲಿ, 17 ಪ್ರಕರಣಗಳನ್ನು ದಾಖಲಿಸಲಾಗಿದ್ದು 232 ಜನರನ್ನು ಬಂಧಿಸಲಾಗಿದೆ. ನಾಗರಿಕರು ಕಾನೂನುಬಾಹಿರ ಬೆಟ್ಟಿಂಗ್ ಚಟುವಟಿಕೆಗಳಿಂದ ದೂರವಿರಬೇಕಾಗಿ ಮತ್ತು ಇಂತಹ ಅಪರಾಧಗಳ ಬಗ್ಗೆ ಪೊಲೀಸರಿಗೆ ವರದಿ ಮಾಡಲು ಅಥವಾ ತಕ್ಷಣ 112 ಗೆ ಕರೆ ಮಾಡಲು ವಿನಂತಿಸಲಾಗಿದೆ.
In operations conducted by the Special Enquiry Squad of Central Crime Branch Bengaluru against cricket betting during the TATA IPL T20 Cricket Tournament, 17 cases were registered and 232 individuals were arrested. Citizens are requested to stay away from illegal betting activities and report such offences to the police or dial 112 immediately.
#CCBBengaluru #StopIllegalBetting #BengaluruCityPolice
ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರತ್ ಪೇಟೆ ಮುಖ್ಯ ರಸ್ತೆಯಲ್ಲಿ ಚಿನ್ನದ ಬಿಸ್ಕತ್ ಹಾಗೂ ಆಭರಣಗಳ ಕಳ್ಳತನದಲ್ಲಿ ತೊಡಗಿದ್ದ ಒಂಬತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ₹89 ಲಕ್ಷ ಮೌಲ್ಯದ 618 ಗ್ರಾಂ ಚಿನ್ನದ ಬಿಸ್ಕತ್ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಲೆಬಾಳುವ ವಸ್ತುಗಳನ್ನು ನಿರ್ವಹಿಸುವಾಗ ನಾಗರಿಕರು ಜಾಗರೂಕರಾಗಿರಲು ಮತ್ತು ಶಂಕಾಸ್ಪದ ಚಟುವಟಿಕೆಗಳು ಅಥವಾ ಕಳ್ಳತನದ ಬಗ್ಗೆ ತಕ್ಷಣ ಪೊಲೀಸರಿಗೆ ವರದಿ ಮಾಡಲು ಅಥವಾ 112 ಗೆ ಕರೆ ಮಾಡಲು ಕೋರಲಾಗಿದೆ.
In the limits of Halasurugate Police Station on Nagarthpet Main Road, police arrested nine accused involved in the theft of gold biscuits and ornaments, and seized 618 grams of gold biscuits and ornaments valued at ₹89 lakh. Citizens are requested to remain alert while handling valuables and immediately report suspicious activities or thefts to the police or dial 112.
#HalasurugatePolice #BengaluruCityPolice #StayAlertStaySafe
ರಾಷ್ಟ್ರೀಯ ಭಯೋತ್ಪಾದನೆ ವಿರೋಧಿ ದಿನ'ದ ಈ ಸಂದರ್ಭದಲ್ಲಿ, ಹಿಂಸಾಚಾರವು ವಿಭಜನೆಯನ್ನು ಉಂಟುಮಾಡುತ್ತದೆ ಮತ್ತು ಒಗ್ಗಟ್ಟು ರಾಷ್ಟ್ರವನ್ನು ರಕ್ಷಿಸುತ್ತದೆ ಎಂಬುದನ್ನು ನಾವು ಸ್ಮರಿಸೋಣ.
ಸದೃಢ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಶಾಂತಿ, ಮಾನವೀಯತೆ ಹಾಗೂ ಸೌಹಾರ್ದತೆಯನ್ನು ಎತ್ತಿಹಿಡಿಯಲು ಬದ್ಧರಾಗೋಣ.
'ಭಯೋತ್ಪಾದನೆಯು ಮಾನವೀಯತೆಗೆ ಕಂಟಕ; ಒಗ್ಗಟ್ಟೇ ರಾಷ್ಟ್ರದ ಶಕ್ತಿ'.
On National Anti-Terrorism Day, let us remember that violence divides, but unity protects the nation.
Together, let us uphold peace, humanity, and harmony for a stronger India.
“Terrorism threatens humanity. Unity strengthens the nation.”
#NationalAntiTerrorismDay #SayNoToViolence #UnitedIndia #BengaluruCityPolice
@CPBlr@seemantsingh96@DgpKarnataka
Today, #AreaDomination operations were conducted in all police station limits of the Whitefield Division to prevent crime, ensure public safety, maintain law and order, and create awareness among the public by providing necessary guidance and advice.
ಇಂದು ವೈಟ್ಫೀಲ್ಡ್ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ #AreaDomination ಕಾರ್ಯಾಚರಣೆಗಳನ್ನು ನಡೆಸಿ, ಅಪರಾಧ ನಿಯಂತ್ರಣ, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕರಿಗೆ ಅಗತ್ಯ ಜಾಗೃತಿ ಮತ್ತು ಸಲಹೆಗಳನ್ನು ನೀಡಲಾಯಿತು.
#AreaDomination
#WhitefieldDivision
#BengaluruCityPolice
#PublicSafety
#CrimePrevention
#LawAndOrder
@BlrCityPolice@AddlCPEast@CPBlr
ಈ ದಿನ ವರ್ತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಾಗೃತಿ ವಹಿಸಲು ಮಹಿಳೆಯರಿಗೆ ಸೂಕ್ತ ತಿಳುವಳಿಕೆ ನೀಡಲಾಯಿತು. @dcpwhitefield@acpmarathahalli@BlrCityPolice
ಈ ದಿನ ವರ್ತೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಾಗೃತಿ ವಹಿಸಲು ಮಹಿಳೆಯರಿಗೆ ಸೂಕ್ತ ತಿಳುವಳಿಕೆ ನೀಡಲಾಯಿತು. BENGALURU CITY POLICEAcp Marathahalli BcpDcp Whitefield BcpVarthur Ps Bcp@highlight
ಇಂದು ವೈಟ್ಫೀಲ್ಡ್ ವಿಭಾಗದ ವರ್ತೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರ್ತೂರ್ ಪೊಲೀಸ್ ಠಾಣೆ ಹಾಗೂ ವೈಟ್ಫೀಲ್ಡ್ ಸಂಚಾರಿ ಪೊಲೀಸ್ ಠಾಣೆಯ ವತಿಯಿಂದ ಜನ ಸಂಪರ್ಕ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ಸೂಕ್ತ ಸಲಹೆಗಳನ್ನು ನೀಡಿ, ಮುಕ್ತ ಸಂವಾದ ನಡೆಸಲಾಯಿತು. ಸಾರ್ವಜನಿಕರ ಅಹವಾಲುಗಳು ಮತ್ತು ಸಮಸ್ಯೆಗಳನ್ನು ಗಮನಪೂರ್ವಕವಾಗಿ ಆಲಿಸಿ, ಸಂಬಂಧಿತ ವಿಷಯಗಳ ಕುರಿತು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
#ಜನಸಂಪರ್ಕಸಭೆ #WhitefieldPoliceStation #ವೈಟ್ಫೀಲ್ಡ್ವಿಭಾಗ #ಸಾರ್ವಜನಿಕಸೇವೆ
#ಬೆಂಗಳೂರುನಗರಪೊಲೀಸ್
Today, a Public Interaction Meeting was successfully organized within the jurisdiction of Varthur Police Station under Whitefield Division by Varthur Police Station and Whitefield Traffic Police Station.
During the meeting, suitable guidance was provided to the public regarding traffic management and law & order, followed by an open interaction session. Citizens’ grievances and concerns were carefully heard, and officers were instructed to take immediate and appropriate action on the related issues.
#PublicInteractionMeeting #WhitefieldPoliceStation #WhitefieldDivision #PublicService #BengaluruCityPolice
@BlrCityPolice@AddlCPEast@CPBlr
ಈ ದಿನ ಶ್ರೀ ಸುಧಾಕರ್ ACP ಮಾರತಹಳ್ಳಿ &ಹರೀಶ್ ಕುಮಾರ್ ಪಿ ಎಮ್ ವರ್ತೂರು ಪೊಲೀಸ್ ಇನ್ಸ್ಪೆಕ್ಟರ್ ರವರ ನೇತೃತ್ವದಲ್ಲಿಮಾಸಿಕಜನಸಂಪರ್ಕ ಸಭೆಯನ್ನು ನಡೆಸಿ, ಆಡಳಿತಾತ್ಮಕ ಹಾಗೂ ಕಾನೂನು-ಸುವ್ಯವಸ್ಥೆ ಟ್ರಾಫಿಕ್ ಸಂಬಂಧಿತ ವಿಷಯಗಳ ಕುರಿತು ಉಪಯುಕ್ತ ಸಲಹೆ ಹಾಗೂ ಸೂಚನೆ ನೀಡಲಾಯಿತು .@dcpwhitefield@BlrCityPolice@acpmarathahalli
ಒಂದೇ ಟ್ಯಾಪ್. ತಕ್ಷಣದ ಸಹಾಯ. ಶೀಘ್ರಗತಿಯ ರಕ್ಷಣೆ.
ಈಗ ಓಲಾ (Ola), ಉಬರ್ (Uber) ಮತ್ತು ನಮ್ಮ ಯಾತ್ರಿ (Namma Yatri) ಆಪ್ಗಳೊಂದಿಗೆ ಸಂಯೋಜಿಸಲಾಗಿದೆ - ನೀವು ಸಂಕಷ್ಟದಲ್ಲಿದ್ದಾಗ 'ಡಯಲ್ 112' ನಿಮ್ಮ ಲೊಕೇಶನ್ ಅನ್ನು ಹಂಚಿಕೊಳ್ಳುವ ಮೂಲಕ ನೇರವಾಗಿ ತುರ್ತು ಸಹಾಯ ಮತ್ತು ಪೊಲೀಸರ ತ್ವರಿತ ಸ್ಪಂದನೆಯನ್ನು ಒದಗಿಸುತ್ತದೆ.
ನಿಮ್ಮ ಸುರಕ್ಷತೆ ನಿಮ್ಮ ಪ್ರಯಾಣದ ಜೊತೆಗಿರಲಿ.
One Tap. Instant Help. Faster Protection.
Now integrated with Ola, Uber & Namma Yatri - Dial 112 connects you directly to emergency support with quick location sharing and rapid police response when you need it most.
Your safety travels with you.
#Dial112 #Namma112 #SafeRide #PassengerSafety
@CPBlr@seemantsingh96@DgpKarnataka@KarnatakaCops