ಹುಬ್ಬಳ್ಳಿಯಲ್ಲಿ ‘ಹಾವಿನ ಮಳೆ’ ಎಂಬ ಸುಳ್ಳು ಸುದ್ದಿ: ಸೋಷಿಯಲ್ ಮೀಡಿಯಾ ಕಿಡಿಗ��ಡಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ
@compolhdc ದಯವಿಟ್ಟು ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮನವಿ...
https://t.co/NCrAOqnZRA
ಬೆಂಗಳೂರು ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಬುಲೆಟ್ ಸವಾರಿ: ವಿವಾದಕ್ಕೆ ಸಿಲುಕಿದ ನಟಿ ರಚಿತಾ ರಾಮ್!
@BlrCityPolice@blrcitytraffic ಜನಸಾಮಾನ್ಯರಿಗೆ ಒಂದು ರೂಲ್ಸ್, ಇವರಿಗೆ ಒಂದು ನಿಯಮವೇ? ಈ ಬಗ್ಗೆ ಸೂಕ್ತ ಕ್ರಮವಹಿಸಲು ತಮ್ಮಲ್ಲಿ ಮನವಿ...
https://t.co/fctpIykvBQ
@DTDCIndia ನನಗೆ ಮಾರ್ಚ್.27ರಂದು ಕಳುಹಿಸಲಾದಂತ ಪಾರ್ಸಲ್ ಈವರೆಗೆ ತಲುಪಿಲ್ಲ. ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾರ್ಸಲ್ ಯಾವಾಗ ತಲುಪಲಿದೆ ಎಂಬುದನ್ನು ಖಚಿತಪಡಿಸಿ,,
ಸಾಗರದ ಶೆಡ್ತ���ಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ 'ಮಕ್ಕಳ ರಕ್ಷಣಾ ಆಯೋಗ ಸುಮೋಟೋ ಕೇಸ್' ದಾಖಲು
@osd_cmkarnataka @CMofKarnataka @siddaramaiah @Madhu_Bangarapp ಈ ಸುದ್ದಿ ಗಮನಿಸಿ ಕ್ರಮ ವಹಿಸಲು ಮನವಿ...
https://t.co/CA8gPS03OD
ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ 65 ಕೆವಿ ಜನರೇಟರ್ ನಾಪತ್ತೆ. @DHFWKA ಸಿಬ್ಬಂದಿಗಳೇ ಏನು ಮಾಡ್ತಾ ಇದ್ದೀರಿ.? ಕ್ರೆನ್ ಬಳಸಿ ಹೊತ್ತೊಯ್ದಿದ್ದು ಗೊತ್ತಾಗಲಿಲ್ಲವೆ? ಅಥವಾ ನಿಮ್ಮ ಸಹಕಾರದಿಂದಲೇ ಕದ್ದಿರೋದಾ?
@dineshgrao@CMofKarnataka@siddaramaiah@DKShivakumar
https://t.co/QUvrxlqWg1