ನಮ್ಮ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ���ದು ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಮಾಡಿ ವರ್ಷಕ್ಕೆ ಸಾವಿರಾರು ಜೀವ ಉಳಿಸಿದ ಕೀರ್ತಿ ನಿಮಗೆ ಸಲ್ಲುತ್ತದೆ ಹಾಗೆ ಅವರ ಕುಟುಂಬಕ್ಕೆ ಆಸರೆ ಆಗುತ್ತದೆ ಎಲ್ಲೋ ಹಣ ಚೆಲ್ಲುವ ಬದಲು ಆಸ್ಪತ್ರೆಗೆ ಹಾಕಿ
@CMofKarnataka@BSBommai@mla_sudhakar@ShivaramHebbar @mrajasho ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಮಾಡಿ ಬೇರೆ ಜಿಲ್ಲೆಗೆ ರೋಗಿಗಳು ಚಿಕಿತ್ಸೆಗಾಗಿ ಹೋಗುವಾಗ ಪ್ರತೀ ವರ್ಷ ಸಾವಿರಾರು ರೋಗಿಗಳು ದಾರಿ ಮಧ್ಯವೆ ಪ್ರಾಣ ಹೋಗುತ್ತಿದೆ. ದಯವಿಟ್ಟು ಇದಕ್ಕೆ ಮುಕ್ತಿ ನೀವೆಲ್ಲಾ ಸೇರಿ ಮಲ್ಟಿ ಸ್ಪೆಷಾಲಿಟಿ ರಚಿಸಿ.
@CMofKarnataka@BSBommai@mla_sudhakar@ShivaramHebbar @mrajasho ನಮ್ಮ ಉತ್ತರ ಕನ್ನಡ ಜಿಲ್ಲೆಗೆ ಒಂದು ಸುಸಜ್ಜಿತ ಆಸ್ಪತ್ರೆ ಮಾಡಿ ಬೇರೆ ಜಿಲ್ಲೆಗೆ ರೋಗಿಗಳು ಚಿಕಿತ್ಸೆಗಾಗಿ ಹೋಗುವಾಗ ಪ್ರತೀ ವರ್ಷ ಸಾವಿರಾರು ರೋಗಿಗಳು ದಾರಿ ಮಧ್ಯವೆ ಪ್ರಾಣ ಹೋಗುತ್ತಿದೆ. ದಯವಿಟ್ಟು ಇದಕ್ಕೆ ಮುಕ್ತಿ ��ೀವೆಲ್ಲಾ ಸೇರಿ ಮಲ್ಟಿ ಸ್ಪೆಷಾಲಿಟಿ ರಚಿಸಿ.
@nimmasuresh@KPVINAY4
ಮಾನ್ಯ ಶಿಕ್ಷಣ ಮಂತ್ರಿಯವರೆ ಸಿದ್ದಾಪುರ ಬೆಡ್ಕಣಿ ಶಾಲೆಯಲ್ಲಿ ಉತ್ತಮ ಶಿಕ್ಷಣ, ಶಿಸ್ತು ಮತ್ತು ಶಾಲೆಯ ಕಟ್ಟಡ ವ್ಯವಸ್ಥೆ ಖಾಸಗಿ ಶಾಲೆಯ ಮಿರಿಸಿದೆ ಇದಕ್ಕೆ ಮೂಲ ಕಾರಣ ಇಲ್ಲಿನ ಶಿಕ್ಷಕರೇ ಕಾರಣ ಅವರಿಗೆ ಧನ್ಯವಾದಗಳು. ಇಂತಹ ಶಿಕ್ಷಕರ ಮತ್ತು ಶಾಲೆಯ ಗುರುತಿಸಿ ಗೌರವಿಸಿ ಇದು ಎಲ್ಲಾ ಶಾಲೆಗೆ ಪ್ರೇರಣೆ ಆಗಲಿ.
@nimmasuresh@KPVINAY4
ಮಾನ್ಯ ಶ���ಕ್ಷಣ ಮಂತ್ರಿಯವರೆ ಸಿದ್ದಾಪುರ ಬೆಡ್ಕಣಿ ಶಾಲೆಯಲ್ಲಿ ಉತ್ತಮ ಶಿಕ್ಷಣ, ಶಿಸ್ತು ಮತ್ತು ಶಾಲೆಯ ಕಟ್ಟಡ ವ್ಯವಸ್ಥೆ ಖಾಸಗಿ ಶಾಲೆಯ ಮಿರಿಸಿದೆ ಇದಕ್ಕೆ ಮೂಲ ಕಾರಣ ಇಲ್ಲಿನ ಶಿಕ್ಷಕರೇ ಕಾರಣ ಅವರಿಗೆ ಧನ್ಯವಾದಗಳು. ಇಂತಹ ಶಿಕ್ಷಕರ ಮತ್ತು ಶಾಲೆಯ ಗುರುತಿಸಿ ಗೌರವಿಸಿ ಇದು ಎಲ್ಲಾ ಶಾಲೆಗೆ ಪ್ರೇರಣೆ ಆಗಲಿ.
@BSBommai@CMofKarnataka
ಆಡುಗೋಡಿ ಸಾರಿಗೆ ಪೊಲೀಸ್ಅಧಿಕಾರಿಗಳು ನೋಪಾರ್ಕಿಂಗ್ ಬೋರ್ಡ್ ಇಲ್ಲದ ಜಾಗದಿಂದ ವಾಹನ ಎತ್ತಿಕೊಂಡು ಹೋಗಿ ಸಾರ್ವಜನಿಕರಿಂದ ಸುಮಾರು 2-3 ಸಾವಿರದವರೆಗೆ ವಸೂಲಿ ಮಾಡುತ್ತಿದ್ದಾರೆ ನಾವು ಸರ್ಕಾರ ತಂದ ಎಲ್ಲಾ ಕಾನೂನನ್ನು ತಲೆಬಾಗಿ ಪಾಲಿಸುತಿದ್ದೇವೆ ನೋಪಾರ್ಕಿಂಗ್ ಬೋರ್ಡ್ ಇಲ್ಲದ ಜಾಗಕ್ಕೇ ದಂಡ ಹಾಕಿದ್ದು ಸರಿಯೇ
@BSBommai@CMofKarnataka
ಆಡುಗೋಡಿ ಸಾರಿಗೆ ಪೊಲೀಸ್ಅಧಿಕಾರಿಗಳು ನೋಪಾರ್ಕಿಂಗ್ ಬೋರ್ಡ್ ಇಲ್ಲದ ಜಾಗದಿಂದ ವಾಹನ ಎತ್ತಿಕೊಂಡು ಹೋಗಿ ಸಾರ್ವಜನಿಕರಿಂದ ಸುಮಾರು 2-3 ಸಾವಿರದವರೆಗೆ ವಸೂಲಿ ಮಾಡುತ್ತಿದ್ದಾರೆ ನಾವು ಸರ್ಕಾರ ತಂದ ಎಲ್ಲಾ ಕಾನೂನನ್ನು ತಲೆಬಾಗಿ ಪಾಲಿಸುತಿದ್ದೇವೆ ನೋಪಾರ್ಕಿಂಗ್ ಬೋರ್ಡ್ ಇಲ್ಲದ ಜಾಗಕ್ಕೇ ದಂಡ ಹಾಕಿದ್ದು ಸರಿಯೇ
@CTRavi_BJP@siddaramaiah ಸನ್ಮಾನ್ಯ ಸಿದ್ದರಾಮಯ್ಯ ನವರು ಕನ್ನಡಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ನೀವು ಕನ್ನಡದಲ್ಲಿ ಉತ್ತರ ನೀಡಿದ್ರೆ ನಿಮ್ಮ ಬಣ್ಣ ಬಯಲಾಗುತ್ತದೆ ಅಂದ್ಕೊಂಡ್ರಾ..ಕನ್ನಡ ನಿಮ್ಮಂತವರಿಂದ ನಸಿಸಿ ಹೋಗುತ್ತಿವೆ ಇನ್ನಾದರೂ ಟ್ವೀಟ್ ಮಾಡುವಾಗ ಯೋಚಿಸಿ ಬರೆಯಿರಿ ನಿನ್ನೆ ಮೊನ್ನೆ ಹುಟ್ಟಿದವರು ಎಲ್ಲಾ ಪುಸ್ತಕ ನೋಡಿ ತಿಳಿ ಬೇಕು ಸತ್ಯ ನಿಮ್ಗೆ ಯಾವತ್ತೂ ಕಹಿ