ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||
ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಭಕ್ತಿಪೂರ್ವಕ ಶುಭಾಶಯಗಳು.ವಿಘ್ನವಿನಾಶಕ ಎಲ್ಲರ ಬಾಳಲ್ಲಿ ಸುಖ,ಶಾಂತಿ,ಸಮೃದ್ಧಿ, ನೆಮ್ಮದಿಯನ್ನು ಹೊತ್ತು ತರಲಿ ಎಂದು ಪ್ರಾರ್ಥಿಸುತ್ತೇನೆ.
#ganeshchaturthi2024#GaneshChaturthi
ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತಯಾಚನೆ ಮಾಡಿದೆ.
ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಸಿ ಅಭೂತಪೂರ್ವ ಗೆಲುವು ಸಾಧಿಸಲು ಕೈ ಜೋಡಿಸಿ ಎಂದು ಮನವಿ ಮಾಡಿದೆ. 1/2
ಮಾನ್ಯ @CMofKarnataka ಶ್ರೀ @siddaramaiah ಅವರು ಮಂಡಿಸಿದ 2024-25 ನೇ ಸಾಲಿನ ಬಜೆಟ್ ನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಕಬ್ಬು, ಸಕ್ಕರೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ.
#karnatakabudget2024
ಮಾನ್ಯ ಮುಖ್ಯಮಂತ್ರಿಗಳು ಸರ್ವರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿಯ ಬಜೆಟ್ ಮಂಡಿಸಿದ್ದಾರೆ.
ಖಾಲಿಯಾಗಿಲ್ಲ ರಾಜ್ಯದ ಬೊಕ್ಕಸ ಪಂಚ ಗ್ಯಾರಂಟಿಗಳ ಜೊತೆಗೆ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು
#NammaBudget2024@siddaramaiah
ಸಮಸ್ತ ಜನತೆಗೆ 75 ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
ಭಾರತ ಸದೃಢ ಗಣತಂತ್ರ ರಾಷ್ಟ್ರವಾಗಲು ಸಂವಿಧಾನವನ್ನು ನೀಡಿದ ಮಹನೀಯರನ್ನು ಸ್ಮರಿಸೋಣ.
#RepublicDay2024#ಗಣರಾಜ್ಯೋತ್ಸವ
ಕನ್ನಡ ನಾಡಿಗಾಗಿ ಕೆಚ್ಚದೆಯಿಂದ ಹೋರಾಡಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಸ್ವಾತಂತ್ರ್ಯ ಸೇನಾನಿ, ಹೆಮ್ಮೆಯ ಕನ್ನಡಿಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಸ್ಮರಣೆಯಂದು ಗೌರವ ಪೂರ್ವಕ ನಮನಗಳು.
#SangolliRayanna
ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು.
ನಮ್ಮ ದೇಶದ ಆಚಾರ-ವಿಚಾರಗಳನ್ನು ಗೌರವಿಸೋಣ ಹಾಗೂ ಸದೃಢ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.
#RepublicDay
@StarSportsKan ನಮಸ್ಕಾರಗಳು ಸರ್ ನಮ್ಮ ಭಾರತದ ಸ್ಪಿನ್ನರಗೆ ಸೌಥ್ ಆಫ್ರಿಕಾ ಜೊತೆಯಾಟ ಚೆನ್ನಾಗಿ ಅಡ್ತಿದ್ರೆ ನಮ್ಮ ಸ್ಪಿನ್ನರಗೆ ಈವಾಗ ತೆಗೆದುಕೊಂಡು ಬಂದ್ರೆ ಸ್ವಲ್ಪ ಕಷ್ಟ ಆಗಬಹುದು ಸೌಥ್ ಆಫ್ರಿಕಾ ಬ್ಯಾಟರ್ ಗೆ ಸರ್ ಕ್ಯಾರಂ ಬಾಲ್ ಬಿದ್ರೇನೆ ಒಳ್ಳೇದು ಅಂತ ನನ್ನ ಅಭಿಪ್ರಾಯ ಸರ್.