ನಮ್ಮಲ್ಲಿ ಇಂಗ್ಲೀಷ್ ವ್ಯಾಮೋಹವೂ ಹೆಚ್ಚಾಗಿದೆ. ನನ್ನ ಮಂತ್ರಿಮಂಡಲದ ಹಲವರು ಹಾಗೂ ವಿಶೇಷವಾಗಿ ಅಧಿಕಾರಿಗಳು ಕಡತಗಳಲ್ಲಿ ಇಂಗ್ಲೀಷ್ ನಲ್ಲಿಯೇ ಟಿಪ್ಪಣಿಯನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರಕ್ಕೆ ಹಾಗೂ ಇತರೆ ರಾಜ್ಯಗಳಿಗೆ ಬರೆಯುವ ಸಂದರ್ಭದಲ್ಲಿ ಇಂಗ್ಲೀಷ್ ಬಳಸಬಹ��ದೇ ಹೊರತು, ಇನ್ನುಳಿದಂತೆ ಕನ್ನಡದಲ್ಲಿಯೇ ವ್ಯವಹರಿಸಬೇಕು. ಬಹಳ ವರ್ಷಗಳಿಂದ ಕನ್ನಡವನ್ನು ಆಡಳಿತ ಭಾಷೆಯಾಗಿದ್ದರೂ ಕೂಡ, ಇದು ಪಾಲನೆಯಾಗದಿರುವುದಕ್ಕೆ ನಿರ್ಲಕ್ಷ್ಯವೂ ಕಾರಣವಿರಬಹುದು. ಈ ಪರಿಸ್ಥಿತಿ ಸುಧಾರಿಸಬೇಕು. 1983 ರಲ್ಲಿ ಕನ್ನಡ ಭಾಷಾ ಕಾವಲು ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 2023 ನವೆಂಬರ್ 1 ರಿಂದ ಒಂದು ವರ್ಷ ಕರ್ನಾಟಕ ಸಂಭ್ರಮವನ್ನು ಆಚರಿಸುವ ಮೂಲಕ, ಜನರಲ್ಲಿ ಕನ್ನಡ ಭಾಷಾ ಜಾಗೃತಿಯನ್ನು ಮೂಡಿಸಲಿದೆ. 3/5
#ಕರ್ನಾಟಕರಾಜ್ಯೋತ್ಸವ
#ಕರ್ನಾಟಕಸಂಭ್ರಮ
ನೋಂದಾಯಿತ ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ₹300 ರಿಂದ ₹20,000 ವರೆಗೆ ಮಂಡಳಿಯು ವೈದ್ಯಕೀಯ ಸಹಾಯಧನ ನೀಡುತ್ತದೆ. ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
#ಶ್ರಮಮೇವಜಯತೇ#KBOCWWB
Met with a 10-party delegation from Manipur when they called upon the CPI(M) Central Committee office, this afternoon. The delegation including former CM Ibobi Singh has been waiting for more than 10 days to meet Modi who refused and chooses to remain silent since the clashes began on May 3.
ಜಗತ್ತಿನಲ್ಲಿ ಕ್ರೌಯ,ಯುದ್ಧೋನ್ಮಾದ, ಜನಾಂಗೀಯ ಶ್ರೇಷ್ಠತೆಯ ಪ್ರತಿಪಾದನೆಯೇ #ಯಹೂದಿಗಳ ಆಸ್ಮಿತೆ ಆಗಿಬಿಟ್ಟಿದೆ. ಈ ಕ್ರೂರಿಗಳ�� #ಬ್ರಾಹ್ಮಣರಿಗೆ ಮಾದರಿ ಅಂದ್ರೆ ಈ ವಕ್ರತೀರ್ಥ ಏನಾಗುವಂತೆ ಹೇಳಲು ಹೊರಟಿದ್ದಾನೆ.
A #Dalit youth Udaya Kiran committed suicide feeling humiliated after he was tied to a tree, stripped and beaten up by four upper caste men when his bike overtook theirs. FIR regd against four- who are curently absconding. #Mulbagal#Kolar#Karnataka
ಶಿಕ್ಷಣದ ಮೇಲೆ NEP ದಾಳಿ ವಿರೋಧಿಸಿ, ಹಿಂದಿ ಹೇರಿಕೆ ಖಂಡಿಸಿ ಹಾಗೂ ಸಂವಿಧಾನಬದ್ಧ ���ಲ್ಲಾ ಭಾಷೆಗಳಲ್ಲಿ ಶಿಕ್ಷಣ ಹಕ್ಕು ರಕ್ಷಣೆಗಾಗಿ ಆಗ್ರಹಿಸಿ, ರಾಜ್ಯ ಸರ್ಕಾರದ ಕೋಮುವಾದ, ಖಾಸಗೀಕರಣ ದಾಳಿಯಿಂದ ಶಿಕ್ಷಣ ವ್ಯವಸ್ಥೆಯ ಉಳಿವಿಗಾಗಿ #ಎಸ್ಎಫ್ಐ ರಾಜ್ಯ ಸಮಾವೇಶ ನಡೆಯಿತು.
#sfikarnatakastateconvention #SFIKarnataka
#SFI
#ಶಿಕ್ಷಣಕ್ಕಾಗಿ_ಜಾಥಾ
" ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ಭಾರತ ಉಳಿಸಿ " ಇಂದು ಏಕಕಾಲದಲ್ಲಿ
ಕನ್ಯಾಕುಮಾರಿಯಲ್ಲಿ SFI ಅಖಿಲ ಭಾರತ ಅಧ್ಯಕ್ಷರು ಕಾಂ.ವಿ.ಪಿ. ಸಾ��ು ಮತ್ತು ಕಾಶ್ಮೀರದ ಶ್ರೀನಗರದಲ್ಲಿ SFI ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಮಯೂಖ್ ಬಿಸ್ವಾಸ್ ಉದ್ಘಾಟಿಸಿದರು.
#SFIMarchForEducation
#March4Education
#ಶಿಕ್ಷಣಕ್ಕಾಗಿ_ಜಾಥಾ
" ಶಿಕ್ಷಣ ಉಳಿಸಿ, ಸಂವಿಧಾನ ಉಳಿಸಿ, ಭಾರತ ಉಳಿಸಿ " ಇಂದು ಏಕಕಾಲದಲ್ಲಿ
ಕನ್ಯಾಕುಮಾರಿಯಲ್ಲಿ SFI ಅಖಿಲ ಭಾರತ ಅಧ್ಯಕ್ಷರು ಕಾಂ.ವಿ.ಪಿ. ಸಾನು ಮತ್ತು ಕಾಶ್ಮೀರದ ಶ್ರೀನಗರದಲ್ಲಿ SFI ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಮಯೂಖ್ ಬಿಸ್ವಾಸ್ ಉದ್ಘಾಟಿಸಿದರು.
#SFIMarchForEducation#March4Education
It's been days a fact-checker is jailed after a fake account reported him to police.
It's been days a human rights activist is jailed for voicing against pogrom instigators.
It's been days India pledged to protect freedom of speech at G7 Summit.
Yes, Modi is India's PM.
At least now after this Maharashtra episode, the Supreme Court must hear challenges against Election Bonds.
These Bonds are legalisation of political corruption.
The 21st tranche opens on July 1.
BJP has cornered the bulk of past tranches of Rs 10K Cr.
TMC can't Get Away with All its Malicious Practices. The Scam Involving Govt Recruitments will Send All its Bigshots Behind d Bars. The #BengalNeedsLeft for Sustainable Employment.