Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most importantly, the guts to attempt something like this.
#Toxic is an unusual and commendable attempt. There are several portions that are genuinely intriguing and open to great debate, discussion, and learning.
Kudos to you for daring to experiment and step away from the conventional.
Bestest wishes, my friend. ❤️🤗
L&H’s
❤️🤗
K
🚨 ನಮ್ಮ ನೆಲ, ನಮ್ಮ ದುಡ್ಡು... ಆದ್ರೆ ನಮ್ಮ ಭಾಷೆ ಮಾತ್ರ ಬೇಡವಾ? 🚨
ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ಮತ್ತು ಪ್ರಶ್ನಿಸಲೇಬೇಕಾದ ವಾಸ್ತವವಿದು! 'ಪ್ಯಾನ್ ಇಂಡಿಯಾ' ಹೆಸರಿನಲ್ಲಿ ಬರುವ ಪರಭಾಷಾ ಸಿನಿಮಾಗಳಿಗೆ ನಮ್ಮ ರಾಜ್ಯದಲ್ಲಿ ಕೆಂಪು ಹಾಸಿನ ಸ್ವಾಗತ ಸಿಗುತ್ತದೆ. ಬುಕ್ ಮೈ ಶೋ (BookMyShow) ಓಪನ್ ಮಾಡಿದರೆ ತೆಲುಗು, ತಮಿಳು, ಹಿಂದಿ ಶೋಗಳು ನೂರಾರು ಇರುತ್ತವೆ. ಆದರೆ, ಅದೇ ಸಿನಿಮಾವನ್ನು ನಮ್ಮದೇ ಭಾಷೆಯಾದ 'ಕನ್ನಡ'ದಲ್ಲಿ ನೋಡಲು ಹೋದರೆ... "Shows Not Allotted" ಎಂಬ ಬೋರ್ಡ್ ನೇತಾಡುತ್ತಿರುತ್ತದೆ!
ಸಿನಿಮಾ ಡಬ್ ಆಗಿದ್ದರೂ ಸ್ಕ್ರೀನ್ ಕೊಡಲ್ಲ ಅಂದರೆ ಇದು ಕನ್ನಡಿಗರ ಮೇಲಿನ ದಬ್ಬಾಳಿಕೆಯಲ್ಲವೇ? ನಮ್ಮ ರಾಜ್ಯಕ್ಕೆ ಎಂಟ್ರಿ ಕೊಡುವಾಗ ಮಾತ್ರ ಇವರಿಗೆ ನಾವು ಬೇಕು, ಆದರೆ ನಮ್ಮ ಭಾಷೆಯಲ್ಲಿ ಮನರಂಜನೆ ನೀಡಲು ಇವರಿಗೆ ಕಷ್ಟ.
ಕನ್ನಡಿಗರೇ, ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ!ಇನ್ನು ಮುಂದೆ ಸುಮ್ಮನೆ ಕೂರುವಂತಿಲ್ಲ. ಥಿಯೇಟರ್ಗಳಲ್ಲಿ ಕನ್ನಡ ಅವತರಣಿಕೆಯನ್ನೇ (Kannada Dubbed Version) ಕೇಳಿ ಪಡೆಯಿರಿ. ಕನ್ನಡ ಶೋ ಇಲ್ಲದಿದ್ದರೆ, ನಿಂತಲ್ಲಿಯೇ ಪ್ರಶ್ನಿಸಿ. ನಮ್ಮ ದುಡ್ಡಿಗೆ ನಮ್ಮ ಭಾಷೆಯಲ್ಲೇ ಸೇವೆ ಸಿಗಬೇಕು, ಇದು ನಮ್ಮ ಹಕ್ಕೊತ್ತಾಯ! ✊
ಈ ವಿಡಿಯೋವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಶೇರ್ ಮಾಡಿ. ಇದು ಪ್ರತಿಯೊಬ್ಬರ ಸ್ಟೇಟಸ್ ಆಗಲಿ! ಜಾಗೃತಿ ಮೂಡಿಸೋಣ, ನಮ್ಮ ಹಕ್ಕನ್ನು ಪಡೆದೇ ತೀರೋಣ! 💛❤️
#DubbingIdeShowYelli #ServeInMyLanguage #KannadaDubbing #Kannada #Karnataka #Kannadiga #KannadaMovies #BookMyShow #JusticeForKannada #KannadaLanguage
@KannadaGrahaka@bbprakaashana@ganeshchetan@ratheeshaBR@vasantshetty81
ಕನ್ನಡ ಶಾಲೆ ಮುಚ್ಚಬೇಡಿ ಅನ್ನುವುದು ತಲೆ ಹರಟೆಯಾ?
ಕರ್ನಾಟಕದ Gen Z kid🔥🔥
ಹೆಣ್ಮಕ್ಳೇ ಸ್ಟ್ರಾಂಗು ಗುರು💪
KPS ಶಾಲೆ ಆರಂಭಿಸಿ, ಆದರೆ ಸರಕಾರಿ #ಕನ್ನಡ ಶಾಲೆ ದಯವಿಟ್ಟು ಮುಚ್ಚಬೇಡಿ!
ಬಡ ಕನ್ನಡಿಗರ ಮಕ್ಕಳ ಶಿಕ್ಷಣ ಮೊಟಕುಗೊಳಿಸಬೇಡಿ🙏
Bengaluru residents: When handing waste to pourakarmikas, don’t toss used sanitary pads, adult/baby diapers, or condoms openly. They’re humans too! From now on, wrap them in a cover, mark with ❌, and keep separate for easy segregation. Treat pourakarmikas as one of us.
#RespectPourakarmikas
@GBA_office@drnagalakshmi_c
ಎದೆ ತಟ್ಟಿ ಹೇಳು ನಾ ಭಾರತೀಯನೆಂದು,
ಗರ್ವದಿಂದ ಬಾಳು ನಾ ಕನ್ನಡಿಗನೆಂದು,
ಸಾವಿರ ಭಾಷೆ ನಾಲಿಗೆಯಲ್ಲಿರಲಿ,
ಕನ್ನಡ ಭಾಷೆ ಹೃದಯದಲ್ಲಿರಲಿ,
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. 💛❤️
ಕನ್ನಡಿಗನ ಎದೆಬಡಿತದಲ್ಲಿ ಕೇಳಿಸುವ ಹೆಸರಿದು.
ಅನ್ನವಿತ್ತ ಭೂಮಿ, ಜೀವ ಕೊಟ್ಟ ಭಾಷೆ ಇದು.
lಕೋಟ್ಯಂತರ ಕನ್ನಡಿಗರ ಮಹಾಯಜ್ಞ, ಭವ್ಯ ಕರ್ನಾಟಕವಿದು!💛❤️
ಸಮಸ್ತ ಜನತೆಗೆ ಕರ್ನಾಟಕ ರಾಜ್ಯೋತ್ಧವದ ಸವಿ ಹಾರೈಕೆಗಳು🙏
#BengaluruBulls#FullChargeMaadi#GooliKano
ಪೊಲೀಸರು ನಿಮ್ಮ ದೂರಿಗೆ ಕ್ರಮ ಕೈಗೊಂಡಿಲ್ಲವೆಂದು ಇನ್ನು ಚಿಂತೆಪಡಬೇಕಿಲ್ಲ. ಹಾಗೊಮ್ಮೆ ನಿಮಗನ್ನಿಸಿದಲ್ಲಿ ಕೂಡಲೇ QR ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ದೂರು ನೇರವಾಗಿ ಪೊಲೀಸ್ ಪ್ರಾಧಿಕಾರಕ್ಕೆ ತಲುಪಲಿದೆ. ಇದರ ಪ್ರಯೋಜನ ಪಡೆದುಕೊಳ್ಳಿ ಹಾಗೂ ಪೊಲೀಸರು ಕ್ರಮ ಕೈಗೊಂಡಿಲ್ಲವೆಂದು ಚಿಂತಿಸುವುದನ್ನು ಬಿಡೋಣ.