@drgraces_secret @Thala_is_Dog @grok ರಾಗಿ ಮುದ್ದೆ ಉತ್ತಮ ಆಹಾರ ಜೋಳಕ್ಕೆ ಕಂಪೇರ್ ಮಾಡಿದರೆ ಆದರೆ ಮಲಬದ್ಧತೆ ಉಂಟಾಗುತ್ತದೆ ಅದು ನೆನಪಿರಲಿ ಜೋಳ ಹಾಗಲ್ಲ ಎಲ್ಲಾ ರೀತಿಯಿಂದಲೂ ಸಾತ್ವಿಕ ಆಹಾರವೆನಿಸಿಕೊಂಡಿದೆ
@siddaramaiah ಇಂತಹವರ ಹೊಟ್ಟೆಕಿಚ್ಚಿನ ಅನಿಸಿಕೆಗಳಿಗೆ ನಾವು ಕಮೆಂಟ್ ಮಾಡುವುದು ಮೂರ್ಖತನ ಇವನೊಬ್ಬ ಶುದ್ಧ ಡಂಬಾಚಾರದ ರಾಜಕಾರಣಿ ಅದಕ್ಕೆ ಉಗಿದು ಉಪ್ಪಿನಕಾಯಿ ಹಾಕಿದ್ದಾರೆ ಪುಣ್ಯಾತ್ಮನಿಗೆ ಇನ್ನು ಬುದ್ಧಿ ನೆಟ್ಟಗಾಗ್ತಾಇಲ್ಲ