There's NOT A SINGLE PIECE OF EVIDENCE put forward by a minority section of people demanding split of @HdmcHubliDwd. Only emotional rant. On the contrary we have given so many facts and reasons to stay united and declare and develop Hubballi-Dharwad into a Metropolitan City. Report in @NewsTrail_India
#DeclareHDMetrocity #BeyondBengaluru #MoreBengalurusBeyondBengaluru @CMofKarnataka@Dr_Yathindra_S
ಪಾಲಿಕೆಯ ವತಿಯಿಂದ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಾರ್ಡ್ ನಂಬರ್ 10 ರಲ್ಲಿ ಮಾಸ್ ಕ್ಲೀನಿಂಗ್ ಅಭಿಯಾನವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ವಾರ್ಡಿನ ಕಾರ್ಪೊರೇಟರ್ ಆದ ಶ್ರೀಮತಿ ಚಂದ್ರಕಲಾ ಕೊಟಬಾಗಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಪೌರಕಾರ್ಮಿಕರ ಶ್ರಮ ಹಾಗೂ ���ಂತ್ರಗಳೆರಡನ್ನೂ ಬಳಸಿಕೊಳ್ಳಲಾಗಿದೆ.
ಹುಬ್ಬಳ್ಳಿ-ಧಾರವಾಡ ಪಿ.ಬಿ. ರಸ್ತೆಯ ಟೋಲ್ ನಾಕಾ ಬಳಿ ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಲಾಯಿತು. ಈ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯಾಗುವಂತೆ ಅನಧಿಕೃತವಾಗಿ ತಲೆಎತ್ತಿದ್ದ ಡಬ್ಬಾ ಅಂಗಡಿಗಳನ್ನು ಯಶಸ್ವಿಯಾಗಿ ��ೆರವುಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸಿದವರಿಗೆ ಒಟ್ಟು 4,500 ರೂ.ಗಳ ದಂಡ ವಿಧಿಸಲಾಗಿದೆ.
NWKRTC Dharwad Depot's Tata 1618 bus, registered on May 15, 2026, operating on the Belagavi–Dharwad Non-Stop service.
KA25F3701
📍 Belagavi Central Bus Stand
IMD responded to my first appeal. But they said project cost is confidential and cannot be disclosed.
Supply order for procurement and installation of S-band DWR at Honnavar has been awarded in December 2025. As per project timeline, it will be commissioned by May 2027.
Regarding Dharwad DWR, site installation for X-band has been identified and pre-installation work at the site is ongoing by the form. The radar is likely to be commissioned shortly.
Proud Moment for TATA Motors Body Solutions Limited (TMBSL) #Dharwad
Rolled out 1,50,000th Bus 🚍...!
#TMBSL remain focused on continuous improvement, innovation, and building world-class mobility solutions.
Congratulations 🎉 🎉 💐💐
🚍🚌🚌🚌🚍
#TATAmotors#milestone
ಕೇಳಿಸಿಕೊಳ್ರೋ ಜನನೇ ಕೇಳ್ತಾ ಅವ��ೇ
ಉತ್ತರ ಕರ್ನಾಟಕದವರು
ಪಾಕಿಸ್ತಾನದವರ ಅಂತ ?💁
ಬರಿ ಯಾಕೆ ಬೆಂಗಳೂರು ಮಾತ್ರ ಉದ್ದಾರ?
ಇದೆ ಮಾತು ನಮ್ಮ UK ಜನ
ಹೇಳಿದ್ದರೆ ಓಲಾಟಗಳು
ಬನೀನ್ ಹರ್ಕೊಂಳ್ಳೋವು 😏
ರಾಜಕಾರಣಿಗಳ ಆಸ್ತಿ ಮೌಲ್ಯ ಹೆಚ್ಚಿಸಿ ಕೊಳ್ಳೋ ಪ್ರಾಜೆಕ್ಟ್ಗಳು ಇವು ಅಷ್ಟೇ 😇😳
#VoiceForUttarKarnataka
🏠 ಮನೆ ಲಾಕ್ ಮಾಡಿ ಹೋಗುತ್ತಿದ್ದೀರಾ?
📲 ಒಂದು ವಾಟ್ಸಾಪ್ ಮೆಸೇಜ್ ಕಳುಹಿಸಿ…
🚔 ನಿಮ್ಮ ಮನೆಗೆ ಪೊಲೀಸ್ ಭದ್ರತೆ ಪಡೆಯಿರಿ!
ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS)
ಮನೆ ಕಳ್ಳತನ ತಡೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸರ ಸ್ಮಾರ್ಟ್ ಹೆಜ್ಜೆ...
ಮನೆ ಕಳ್ಳತನ ತಪ್ಪಿಸಲು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ವಿನೂತನವಾದ ಲಾಕ್ಡ್ ಹೌ���್ ಬೀಟ್ ಸಿಸ್ಟಮ್ (LHBS) ಎಂಬ ಭದ್ರತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.
ಮನೆಗೆ ಬೀಗ ಹಾಕಿ, ಮನೆ ಬಿಟ್ಟು ತೆರಳುವ ಸಂದರ್ಭದಲ್ಲಿ ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಗೂಗಲ್ ಲೊಕೇಶನ್ ಮಾಹಿತಿಯನ್ನು 9480802000 ಸಂಖ್ಯೆಗೆ ವಾಟ್ಸಾಪ್ ಮಾಡಿ. ನಿಮ್ಮ ಮನೆಯನ್ನು ವಿಶೇಷ ನಿಗಾ ಪಟ್ಟಿಗೆ ಸೇರಿಸಿ ನಿಯಮಿತ ಗಸ್ತು ನಡೆಸಲಾಗುತ್ತದೆ.
ಸಾವಜನಿಕರಿಗೆ ಈ ನೂತನ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದೆ.
The reason why it matters so much to people of Hubli Dharwad and surroundings..!
This temple on Navanagar hilltop Tech Park daily plays our beloved Akashwani Dharwad Radio from morning 6 AM to 9 AM EVERYDAY
@Hubballi_Infra@airnewsalerts@HubliCityeGroup
ಧಾರವಾಡ ಆಕಾಶವಾಣಿ ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಇಂದು ಕನಾ೯ಟಕ ನವನಿಮಾ೯ಣ ಸೇನೆ ಧಾರವಾಡ ಜಿಲ್ಲಾ ಘಟಕದ ಪದ��ಧಿಕಾರಿಗಳು ಜಿಲ್ಲಾ ಉಪಾಧ್ಯಕ್ಷ ನೀಯಾಜ್ ನಿಪ್ಪಾಣಿ ಅವರ ನೇತೃತ್ವದಲ್ಲಿ ಧಾರವಾಡ ಆಕಾಶವಾಣಿ ಕಛೇರಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
#SaveAIRDharwad
#DharwadRadioStation
#ಧಾರವಾಡ_ಆಕಾಶವಾಣಿ_ಉಳಿಸಿ
#AIRDharwadShiftOpposed
#NorthKarnatakaVoice
ಧಾರವಾಡ ಆಕಾಶವಾಣಿ ಕೇಂದ್ರವು ಕೇವಲ ಒಂದು ಪ್ರಸಾರ ಕೇಂದ್ರವಲ್ಲ.ಅದು ಉತ್ತರ ಕರ್ನಾಟಕದ ಸಾಂಸ್ಕೃತಿಕ ಜೀವನಾಡಿ. ಮಲ್ಲಿಕಾರ್ಜುನ ಮನ್ಸೂರ್,ಭೀಮಸೇನ್ ಜೋಶಿ,ಗಂಗೂಬಾಯಿ ಹಾನಗಲ್ ಅಂತಹ ದಿಗ್ಗಜರನ್ನು ಜಗತ್ತಿಗೆ ಪರಿಚಯಿಸಿದ ಹಿರಿಮೆ ಈ ಕೇಂದ್ರಕ್ಕಿದೆ.
ಸುದ್ದಿ ವಿಭಾಗವನ್ನು ಸ್ಥಳಾಂತರಿಸ��ವುದರಿಂದ ಈ ಭಾಗದ ಪ್ರಾದೇಶಿಕ ಸೊಗಡು,ಭಾಷಾ ವೈವಿಧ್ಯ ಮತ್ತು ಸ್ಥಳೀಯ ಸಮಸ್ಯೆಗಳಿಗೆ ಸಿಗುತ್ತಿದ್ದ ಆದ್ಯತೆ ಕಡಿಮೆಯಾಗುವ ಆತಂಕವಿದೆ.
ಪ್ರಾದೇಶಿಕ ಸುದ್ದಿ ವಿಭಾಗವನ್ನು ಬೆಂಗಳೂರಿಗೆ ಸ್ಥಳಾಂತರಿಸುವ ಕೇಂದ್ರ ಸರ್ಕಾರದ ನಿರ್ಧಾರವು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ,ಇದು ಉತ್ತರ ಕರ್ನಾಟಕದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಸ್ಮಿತೆಯ ಮೇಲೆ ಪರಿಣಾಮ ಬೀರಲಿದೆ.ಈ ಕೂಡಲೇ ಬೆಂಗಳೂರಿಗೆ ಸ್ಥಳಾಂತರಿಸುವ ಯೋಜನೆ ಕೈ ಬಿಡುವಂತೆ ನಾನು ಕೇಂದ್ರ ಸರಕಾರವನ್ನು ಆಗ್ರಹಿಸು���್ತೇನೆ.
#SaveAIRDharwad
#DharwadRadioStation
#ಧಾರವಾಡ_ಆಕಾಶವಾಣಿ_ಉಳಿಸಿ
#AIRDharwadShiftOpposed
#NorthKarnatakaVoice
The underpass has been partially opened for traffic. We can directly go from Srinagar circle to Rani Chennamma stadium and Vivekananda Bhavan via circular junction in the underpass after the Science centre. Thanks @BhatAnvesh for the info.
Lane marking, reflectors on the road are already installed. Wiring has been done to install streetlights and it will be completed soon.
It is kept as a 2 lane road as KUD has 3 gates (Srinagar, Barakotri and Kalyan Nagar/Attikolla) and the traffic is distributed among all 3 gates. Everyone won't use this gate to enter or exit the campus. So not feasible for a 4 lane underpass.
1. Underpass from Srinagar circle
2. Circular junction is closed towards KUD Post office/VC quarters as the work is still in progress.
3. Underpass from above the circular junction towards Vivekananda Bhavan
4. Entrance to underpass towards Srinagar/Rani Chennamma stadium via circular junction from Vivekanada Bhavan side.
(1/n)