ಗಾಂಧಿ ತಮ್ಮ ಜೀವಮಾನದಲ್ಲಿ ಒಮ್ಮೆಯೂ ಲಿಯೋ ಟಾಲ್ಸ್ಟಾಯ್ ಅವರನ್ನು ಮುಖತಃ ಭ���ಟಿಯೇ ಆಗಿರಲಿಲ್ಲ. ಆದರೂ, ಟಾಲ್ಸ್ಟಾಯ್ ನನ್ನ ಗುರು ಎನ್ನುತ್ತಿದ್ದರು ಗಾಂಧಿ !
ಇವರೇ ವರ್ಚುವಲ್ ಗುರು, ಗುರುವಲ್ಲದ ಗುರು. ನಿಮಗೂ ಇಂಥ ಗುರುಗಳು ಇರಬಹುದು. ಈ ಬಗ್ಗೆ ನೀವೂ ಬರೆಯಿರಿ
@Vijaykarnataka
@EditorLvk @VKReaders
@Sudarshanvk2
ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ? ಎನ್ನುವುದನ್ನು ಲಿಂಕ್ ಓಪನ್ ಮಾಡಿ ಇಲ್ಲವೇ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ- ರಿಸಲ್ಟ್ ನೀವೇ ಹೇಳಿ
@Sudarshanvk2@RajeevaVK@editor_vk@editor_vk
https://t.co/RTTy9owhS0
ಬಳ್ಳಾರಿ ನಾಯಕರ ಸಮಬಲದ ಹೋರಾಟದಲ್ಲಿ ಕಾಂಗ್ರೆಸ್ ಗೆ ಕೋಟೆ ವಶದ ತವಕ, ಬಿಜೆಪಿಗೆ ಕ್ಷೇತ್ರ ಉಳಿಸಿಕ��ಳ್ಳುವ ಉಮೇದು... ಇದು ಬಳ್ಳಾರಿ ಲೋಕಸಭೆ ಚುನಾವಣೆಯ ಸದ್ಯದ ಸ್ಥಿತಿ...
@Sudarshanvk2 @RajeevaVK @editor_vk @vkballari
ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಪಕ್ಷಾಂತರ ಮಾಡುತ್ತಿರುವುದೇನು ಹೊಸತೇನಲ್ಲ! ಆದರೆ, 30 ವರ್ಷಗಳ ತಮ್ಮ ರಾಜಕೀಯ ಎದುರಾಳಿ ಎಂದೇ ಭಾವಿಸಿರುವ ಹಿಟ್ನಾಳ್ ಕುಟುಂಬ��� ಜತೆ ‘ಕೈ’ ಜೋಡಿಸುತ್ತಿರುವುದು ಹೊಸತು. @Sudarshanvk2 @RajeevaVK @Vijaykarnataka @vkballari
ಕತಾರ್ ಜೈಲಿನಿಂದ ಎಂಟು ಜನ ಭಾರತೀಯರು ಬಿಡುಗಡೆಯಾದರು ಎಂಬುದೇನೋ ಸಮಾಧಾನದ ಸಂಗತಿ. ಆದರೆ, ಜಗತ್ತಿನ 89 ದೇಶಗಳಲ್ಲಿ 8437 ಜನ ಜೈಲುಗಳಲ್ಲಿ ಇದ್ದಾರೆ. ಈ ಪೈಕಿ ಅಮಾಯಕರು, ತಪ್ಪು ಮಾಡದವರೇ ಹೆಚ್ಚು. ಇಂಥವರನ್ನು ಬಿಡುಗಡೆಗೊಳಿಸುವುದು ಎಂದು ? #ವಿಕಫೋಕಸ್@Vijaykarnataka@Sudarshanvk2@kolgarkeerthi