ಬೆಂಗಳೂರು ಸಮಗ್ರ ಅಭಿವೃದ್ಧಿ | ಬದಲಾವಣೆ | ದೂರದೃಷ್ಟಿ ಆಲೋಚನೆಗಳು | ಸನ್ಮಾನ | ಸಂವಹನ | ಬೆಂಗಳೂರಿನ ಉಜ್ವಲ ಅಭಿವೃದ್ಧಿಯ ಬಗ್ಗೆ ಪರಿಣಾಮಕಾರಿ ಐಡಿಯಾಗಳಿವೆಯೇ?
WhatsApp: 6366422240
ಸ್ವಚ್ಚತೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಇಂದೋರ್ ನಗರದ ಯಶಸ್ಸಿನ ಹಿಂದಿರುವ ಶ್ರಮವೇನು ? ಅದನ್ನು ಬೆಂಗಳೂರು ನಗರದಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಇಂದೋರ್ ಪಾಲಿಕೆ ಸ್ವಚ್ಛತೆ ಕನ್ಸಲ್ಟೆಂಟ್ ಜಾವೇದ್ ಅಸಾದ್ ವಾರ್ಸಿ ಅವರಿಂದ ವಿಜಯ ಕರ್ನಾಟಕ ಬೆಂಗಳೂರು ಅಭಿವೃದ್ಧಿ ಶೃಂಗದಲ್ಲಿ ವಿವರಣೆ.
#ಬೆಂಗಳೂರುಅಭಿವೃದ್ಧಿಶೃಂಗ
ರೋರಿಚ್ ಎಸ್ಟೇಟ್ನಲ್ಲಿ ಫಿಲಂ ಸಿಟಿ ನಿರ್ಮಾಣವಾಗಬೇಕಾ ?
ಲಾಲ್ಬಾಗ್ನ ಗೊಡೆ ಒಡೆದು ಕಬ್ಬಿಣದ ಸರಳುಗಳ ಬೇಲಿ ಹಾಕಿ ಉದ್ಯಾನದ ಸೌಂದರ್ಯ ಸವಿಯಲು ಅವಕಾಶ ಕಲ್ಪಸಿ.
ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ.
"ಪ್ರವಾಸೋದ್ಯಮ ತಾಣವಾಗಿ ಬೆಂಗಳೂರು" ಸಂವಾದದಲ್ಲಿ ತಜ್ಞರಿಂದ ಚರ್ಚೆ.
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
ಬೆಂಗಳೂರು ನಗರ ಯೋಜನಾಬದ್ಧವಾಗಿ ಅಭಿವೃದ್ಧಿಯಾಗಲಿ.
"ವಿಜಯ ಕರ್ನಾಟಕ ಬೆಂಗಳೂರು ಅಭಿವೃದ್ಧಿ ಶೃಂಗ"ದಲ್ಲಿ ಮಹತ್ವದ ಬೆಂಗಳೂರು ಸಿಡಿಪಿ ಕುರಿತು ಗೋಷ್ಠಿಯಲ್ಲಿ ತಜ್ಞರ ಅಭಿಮತ.
ಬಜೆಟ್ ಬಳಿಕ ಸರಕಾರದ ನಿಲುವು ಪ್ರಕಟ: ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ.
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit#bengaluru
"24/7 ಬೆಂಗಳೂರು" ಇನ್ನು ಹತ್ತಿರ!
ವಿಕ ಬೆಂಗಳೂರು ಅಭಿವೃದ್ಧಿ ಶೃಂಗದಲ್ಲಿ 24/7 ಬೆಂಗಳೂರು ಸಾಧಕ-ಬಾಧಕದ ಆಳ ಅಧ್ಯಯನದ ಚರ್ಚೆ.
ಸಂಸದ, ಪೊಲೀಸ್ ಆಯುಕ್ತರು, ಬಿಎಂಟಿಸಿ ಎಂ.ಡಿ, ಬಿಬಿಎಂಪಿ ವಿಶೇಷ ಆಯುಕ್ತರು, ರಾಜಕೀಯ ವಿಶ್ಲೇಷಕರಿಂದ ಅಭಿಪ್ರಾಯಗಳು.
ಮದ್ಯ ಮಾರಾಟ ಹೊರತುಪಡಿಸಿ ಆಯ್ದ ಸ್ಥಳಗಳಲ್ಲಿ 24/7 ಜಾಗೃತ ನಗರವಾಗುವ ದಿನಗಳು ಹತ್ತಿರ.
ಅಚ್ಚುಕಟ್ಟಾದ ಸುಂದರ ಫುಟ್ಪಾತ್ ನಿರ್ಮಿಸಿ ಅದರ ಮೇಲೆ ವಿಶೇಷ ಚೇತನರು ಓಡಾಡಲು, ಗಾಲಿ ಕುರ್ಚಿ ಬಳಸಲು ಆಗದಿದ್ದರೆ ಅದನ್ನು ಅಭಿವೃದ್ಧಿ ಎನ್ನಲಾಗದು.
ಆಸ್ತಿ, ಅಂತಸ್ತು, ದೈಹಿಕ ಸಾಮರ್ಥ್ಯ ಮೀರಿ ಪ್ರತಿಯೊಬ್ಬ ಪ್ರಜೆಯು ನೆಮ್ಮದಿಯಿದ ಬದುಕಲು ಅವಕಾಶ ಕಲ್ಪಿಸುವುದೇ ಅಭಿವೃದ್ಧಿ: @Ramesh_aravind#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
ನಾಗರಿಕರ ಪ್ರಶ್ನೆಗಳಿಗೆ ತಜ್ಞರ ಉತ್ತರಗಳು.
ಎಲೆಕ್ಟ್ರಿಕ್ ಸ್ಕೂಟರ್, ಎಲೆ ಗೊಬ್ಬರ ಖರೀದಿ, ಸಸಿಗಳ ಮಾಹಿತಿ.
ನೆದರ್ಲೆಂಡ್ ಯುವಕನಿಗೂ ಬೆಂಗಳೂರು ಅಭಿವೃದ್ಧಿ ಸಮ್ಮೇಳನದ ಆಸಕ್ತಿ.
ಬಿಬಿಎಂಪಿ ಸದಸ್ಯ ಎನ್.ಆರ್ ರಮೇಶ್, ರಾಜ್ಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಆರ್ ಚಂದ್ರಶೇಖರ್ ಅಭಿಪ್ರಾಯ.
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
ಲಾಲ್ಬಾಗ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ
"ವಿಜಯ ಕರ್ನಾಟಕ ಬೆಂಗಳೂರು ಅಭಿವೃದ್ಧಿ ಶೃಂಗ" ನಗರದ ಅಭಿವೃದ್ಧಿ ಕುರಿತು ಚರ್ಚೆಗೆ ಮಾತ್ರ ಸೀಮಿತವಾಗಿರಲಿಲ್ಲ.
ಮಳಿಗೆಗಳಲ್ಲಿ ಉಪಯುಕ್ತ ಪ್ರಾತ್ಯಕ್ಷಿಕೆಗಳು, ಆಹಾರ ಮಳಿಗೆಗಳನ್ನು ಒಳಗೊಂಡು ಶೃಂಗದ ವಿಶೇಷತೆಯ ಝಲಕ್.
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
"ನವ ಬೆಂಗಳೂರಿನ ಸಂಕಲ್ಪ"
ರಾಜಧಾನಿಯಲ್ಲಿ ಸಂಚಲನ ಮೂಡಿಸಿದ "ವಿಕ ಬೆಂಗಳೂರು ಅಭಿವೃದ್ಧಿ ಶೃಂಗ".
ಬೆಂಗಳೂರು ನಗರದ ಆಯ್ದ ಪ್ರದೇಶಗಳು 24 ತಾಸು ತೆರೆದಿರಲು ಸಾಧಕ-ಬಾಧಕಗಳ ಗಂಭೀರ ಚರ್ಚೆ.
ಕ್ಷೇತ್ರಗಳ ಪ್ರಮುಖರಿಂದ ಅನುಕೂಲ ಅನನುಕೂಲದ ಚರ್ಚೆ. ಬೆಂಗಳೂರು ಸಮಗ್ರ, ಸುಸ್ಥಿರ ಅಭಿವೃದ್ಧಿಯ ಗುರಿ.
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
"ಜನರು ಸಂತೋಷದಿಂದ ಇರುವ ಸಿಟಿಯೇ ಗ್ರೇಟ್ ಸಿಟಿ ಎನಿಸಿಕೊಳ್ಳುತ್ತದೆ. ವ್ಯಕ್ತಿಯೊಬ್ಬನನ್ನು ಮತ್ತಷ್ಟು ಸಂತೋಷಪಡಿಸುವುದು ಅಭಿವೃದ್ಧಿ"
"ವಿಕ ಬೆಂಗಳೂರು ಅಭಿವೃದ್ಧಿ ಶೃಂಗ"ದಲ್ಲಿ ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ, ಬರಹಗಾರ ರಮೇಶ್ ಅರವಿಂದ್. @Ramesh_aravind#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
ಬೆಂಗಳೂರನ್ನು 2024ರೊಳಗೆ ಸಮಗ್ರ ಸಾರಿಗೆ ವ್ಯವಸ್ಥೆ ಹೊಂದಿರುವ ನಗರವಾಗಿ ಪರಿವರ್ತಿಸುವ ಗುರಿ ನಮ್ಮ ಸರ್ಕಾರಕ್ಕಿದೆ.
ಸಾರ್ವಜನಿಕ ಸಂಚಾರವನ್ನು ಹಂತ ಹಂತವಾಗಿ ಸುಗಮಗೊಳಿಸುವುದು, ಕೆರೆಗಳ ಪುನಶ್ಚೇತನ, ಮತ್ತು ನಗರವನ್ನು 24*7 ವ್ಯವಹಾರ ತಾಣವನ್ನಾಗಿ ಮಾಡುವ ಪ್ರಯತ್ನ ಮಾಡಲಿದ್ದೇವೆ. ಸುಂದರ, ಸುರಕ್ಷಿತ #Bengaluru ನಮ್ಮ ಆದ್ಯತೆ.
Sir under your leadership we must revive Bengaluru city. We all are with you on this. Let’s make Bengaluru the clean, green, safe, vibrant city in the world.
.@Vijaykarnataka ಆಯೋಜಿಸಿರುವ 'ಬೆಂಗಳೂರು ಅಭಿವೃದ್ಧಿ ಶೃಂಗ' ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರದ ಅಭಿವೃದ್ಧಿ ಕುರಿತ ವಿಚಾರವಾಗಿ ಸರ್ಕಾರದ ಗುರಿ, ಯೋಜನೆಗಳ ಬಗ್ಗೆ ಮಾತನಾಡಿದೆ. ಅನೇಕ ರಂಗದ ಅನುಭವಿಗಳು, ಚಿಂತಕರನ್ನು ಒಗ್ಗೂಡಿಸಿ ನಗರದ ಉನ್ನತಿಗಾಗಿ ಇಂತಹ ದೂರದೃಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಂಡ 'ವಿಜಯ ಕರ್ನಾಟಕ' ಕ್ಕೆ ಅಭಿನಂದನೆಗಳು.
ಪ್ರವಾಸೋದ್ಯಮ ತಾಣವಾಗಿ ಬೆಂಗಳೂರು. ವಿಚಾರಗೋಷ್ಠಿ.
ನರೇಶ್ ವಿ. ನರಸಿಂಹನ್ ಅವರಿಂದ ಕಾರ್ಯಕ್ರಮ ನಿರ್ವಹಣೆ.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ ಅನಿಲ್ಕುಮಾರ್, ತೋಟಗಾರಿಕೆ ಇಲಾಖೆ ನಿರ್ದೇಶಕ ಬಿ.ವೆಂಕಟೇಶ, ಸ್ಟಾರ್ಟ್ಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ ಪ್ರಕಾಶ & ಮಾಯಾ ಫಿಲ್ಮ್ಸ್ ಸಂಸ್ಥಾಪಕ ನಿರ್ದೇಶಕಿ ಮಾಯಾ ಚಂದ್ರ ಭಾಗಿ.
ಬೆಂಗಳೂರಿಗೆ ನೂತನ ಮಾಸ್ಟರ್ ಪ್ಲಾನ್. ವಿಚಾರಗೋಷ್ಠಿ.
ಕ್ರೆಡೈ ಚುನಾಯಿತ ಅಧ್ಯಕ್ಷ ಭಾಸ್ಕರ್ ಟಿ. ನಾಗೇಂದ್ರಪ್ಪ. ಬಿಡಿಎ ನಗರ ಯೋಜನೆ ವಿಭಾಗದ ಸದಸ್ಯ ಎಚ್.ಎಂ ಮಲ್ಲಿಕಾರ್ಜುನ (1/2)
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit
ಸಿಲಿಕಾನ್ ಸಿಟಿ ಬೆಂಗಳೂರು 24/7 ತೆರೆದಿರುವ ಅಗತ್ಯವಿದೆ. ಉದ್ಯೋಗ ಸೃಷ್ಟಿ, ವ್ಯಾಪಾರ ಹೆಚ್ಚಳವಾಗುತ್ತದೆ. ಮಾಲ್, ಟ್ರಾನ್ಸಿಟ್ ಸೆಂಟರ್ಗಳ ಸುತ್ತ, ವಿಮಾನ ನಿಲ್ದಾಣ ರಸ್ತೆಗಳಲ್ಲಿ ಮಾತ್ರ ತೆರೆದಿರಬೇಕು. ಆರಂಭದಲ್ಲಿ ಭದ್ರತೆ ಒದಗಿಸಲು ಸಮಸ್ಯೆ ಎನಿಸಬಹುದು. ನಂತರ ಸರಿ ಆಗುತ್ತದೆ: ಭಾಸ್ಕರ್ ರಾವ್. ಪೊಲೀಸ್ ಕಮೀಷನರ್.
@deepolice12 @CPBlr
ಬೆಂಗಳೂರಿಗೆ ನೂತನ ಮಾಸ್ಟರ್ ಪ್ಲಾನ್. ವಿಚಾರಗೋಷ್ಠಿ.
ನಗರ ಯೋಜನೆ ತಜ್ಞ ರವಿಚಂದರ್, ಡಿಸಿಎಂ
ಡಾ. ಸಿ.ಎನ್ ಅಶ್ವತ್ಥನಾರಾಯಣ, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ಕ್ರೆಡೈ ಅಧ್ಯಕ್ಷ ಸುರೇಶ್ ಹರಿ, ಸಿಟಿಜನ್ ಫಾರ್ ಬೆಂಗಳೂರು ಸಂಸ್ಥಾಪಕಿ ತಾರಾ ಕೃಷಸ್ವಾಮಿ. (1/1)
#ಬೆಂಗಳೂರುಅಭಿವೃದ್ಧಿಶೃಂಗ#BlrDevSummit