Top Tweets for #BlrDevSummit
This idea was discussed at the Bengaluru development summit organised by @Vijaykarnataka last week. BBMP chief says a plan is under consideration. If implemented, it can radically change Bengaluru’s image. Any thoughts?

ರೋರಿಚ್ ಎಸ್ಟೇಟ್ನಲ್ಲಿ ಫಿಲಂ ಸಿಟಿ ನಿರ್ಮಾಣವಾಗಬೇಕಾ ?
ಲಾಲ್ಬಾಗ್ನ ಗೊಡೆ ಒಡೆದು ಕಬ್ಬಿಣದ ಸರಳುಗಳ ಬೇಲಿ ಹಾಕಿ ಉದ್ಯಾನದ ಸೌಂದರ್ಯ ಸವಿಯಲು ಅವಕಾಶ ಕಲ್ಪಸಿ.
ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ.
"ಪ್ರವಾಸೋದ್ಯಮ ತಾಣವಾಗಿ ಬೆಂಗಳೂರು" ಸಂವಾದದಲ್ಲಿ ತಜ್ಞರಿಂದ ಚರ್ಚೆ.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit

Dhanyawadagalu Anil for this wonderful suggestion @iamanilshetty @vkshrunga #BlrDevSummit @Sudarshanvk2
Horticulture Dept thinking about plan to replace wall around park with a grille.
https://t.co/CBLTd0jB7E
ಬೆಂಗಳೂರು ನಗರ ಯೋಜನಾಬದ್ಧವಾಗಿ ಅಭಿವೃದ್ಧಿಯಾಗಲಿ.
"ವಿಜಯ ಕರ್ನಾಟಕ ಬೆಂಗಳೂರು ಅಭಿವೃದ್ಧಿ ಶೃಂಗ"ದಲ್ಲಿ ಮಹತ್ವದ ಬೆಂಗಳೂರು ಸಿಡಿಪಿ ಕುರಿತು ಗೋಷ್ಠಿಯಲ್ಲಿ ತಜ್ಞರ ಅಭಿಮತ.
ಬಜೆಟ್ ಬಳಿಕ ಸರಕಾರದ ನಿಲುವು ಪ್ರಕಟ: ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit
#bengaluru

ಬೆಂಗಳೂರು ಅಭಿವೃದ್ಧಿಗೆ ತೆರೆದ ಹೆಬ್ಬಾಗಿಲು.
ಬೆಂಗಳೂರು ಅಭಿವೃದ್ಧಿ ಹೊಸ ಮಾಸ್ಟರ್ ಪ್ಲಾನ್.
ನಗರ ಜನಜೀವನಕ್ಕೆ ಬೆಳಕು ಚಿಲ್ಲಿದ ಗೋಷ್ಠಿಗಳು.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit
@drashwathcn @RAshokaBJP
@iamanilshetty @BBMP_MAYOR

ಅಚ್ಚುಕಟ್ಟಾದ ಸುಂದರ ಫುಟ್ಪಾತ್ ನಿರ್ಮಿಸಿ ಅದರ ಮೇಲೆ ವಿಶೇಷ ಚೇತನರು ಓಡಾಡಲು, ಗಾಲಿ ಕುರ್ಚಿ ಬಳಸಲು ಆಗದಿದ್ದರೆ ಅದನ್ನು ಅಭಿವೃದ್ಧಿ ಎನ್ನಲಾಗದು.
ಆಸ್ತಿ, ಅಂತಸ್ತು, ದೈಹಿಕ ಸಾಮರ್ಥ್ಯ ಮೀರಿ ಪ್ರತಿಯೊಬ್ಬ ಪ್ರಜೆಯು ನೆಮ್ಮದಿಯಿದ ಬದುಕಲು ಅವಕಾಶ ಕಲ್ಪಿಸುವುದೇ ಅಭಿವೃದ್ಧಿ: @Ramesh_aravind
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit

ನಾಗರಿಕರ ಪ್ರಶ್ನೆಗಳಿಗೆ ತಜ್ಞರ ಉತ್ತರಗಳು.
ಎಲೆಕ್ಟ್ರಿಕ್ ಸ್ಕೂಟರ್, ಎಲೆ ಗೊಬ್ಬರ ಖರೀದಿ, ಸಸಿಗಳ ಮಾಹಿತಿ.
ನೆದರ್ಲೆಂಡ್ ಯುವಕನಿಗೂ ಬೆಂಗಳೂರು ಅಭಿವೃದ್ಧಿ ಸಮ್ಮೇಳನದ ಆಸಕ್ತಿ.
ಬಿಬಿಎಂಪಿ ಸದಸ್ಯ ಎನ್.ಆರ್ ರಮೇಶ್, ರಾಜ್ಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಆರ್ ಚಂದ್ರಶೇಖರ್ ಅಭಿಪ್ರಾಯ.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit

ಲಾಲ್ಬಾಗ್ನಲ್ಲಿ ಶನಿವಾರ ಆಯೋಜಿಸಲಾಗಿದ್ದ
"ವಿಜಯ ಕರ್ನಾಟಕ ಬೆಂಗಳೂರು ಅಭಿವೃದ್ಧಿ ಶೃಂಗ" ನಗರದ ಅಭಿವೃದ್ಧಿ ಕುರಿತು ಚರ್ಚೆಗೆ ಮಾತ್ರ ಸೀಮಿತವಾಗಿರಲಿಲ್ಲ.
ಮಳಿಗೆಗಳಲ್ಲಿ ಉಪಯುಕ್ತ ಪ್ರಾತ್ಯಕ್ಷಿಕೆಗಳು, ಆಹಾರ ಮಳಿಗೆಗಳನ್ನು ಒಳಗೊಂಡು ಶೃಂಗದ ವಿಶೇಷತೆಯ ಝಲಕ್.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit

@vkshrunga #blrdevsummit Datapedia @TVMohandasPai emphasised the high-ranking prosperity of Karnataka in India @Vijaykarnataka @iamanilshetty

"ನವ ಬೆಂಗಳೂರಿನ ಸಂಕಲ್ಪ"
ರಾಜಧಾನಿಯಲ್ಲಿ ಸಂಚಲನ ಮೂಡಿಸಿದ "ವಿಕ ಬೆಂಗಳೂರು ಅಭಿವೃದ್ಧಿ ಶೃಂಗ".
ಬೆಂಗಳೂರು ನಗರದ ಆಯ್ದ ಪ್ರದೇಶಗಳು 24 ತಾಸು ತೆರೆದಿರಲು ಸಾಧಕ-ಬಾಧಕಗಳ ಗಂಭೀರ ಚರ್ಚೆ.
ಕ್ಷೇತ್ರಗಳ ಪ್ರಮುಖರಿಂದ ಅನುಕೂಲ ಅನನುಕೂಲದ ಚರ್ಚೆ. ಬೆಂಗಳೂರು ಸಮಗ್ರ, ಸುಸ್ಥಿರ ಅಭಿವೃದ್ಧಿಯ ಗುರಿ.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit

"ಜನರು ಸಂತೋಷದಿಂದ ಇರುವ ಸಿಟಿಯೇ ಗ್ರೇಟ್ ಸಿಟಿ ಎನಿಸಿಕೊಳ್ಳುತ್ತದೆ. ವ್ಯಕ್ತಿಯೊಬ್ಬನನ್ನು ಮತ್ತಷ್ಟು ಸಂತೋಷಪಡಿಸುವುದು ಅಭಿವೃದ್ಧಿ"
"ವಿಕ ಬೆಂಗಳೂರು ಅಭಿವೃದ್ಧಿ ಶೃಂಗ"ದಲ್ಲಿ ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ, ಬರಹಗಾರ ರಮೇಶ್ ಅರವಿಂದ್. @Ramesh_aravind
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit

Dhanyawadagalu Hon. Dy. CM for supporting @Vijaykarnataka in its first-ever #BlrDevSummit @vkshrunga today at #Lalbagh.Bengaluru has the best opportunity to be a world class metropolitan cluster @BangaloreMirror
.@Vijaykarnataka ಆಯೋಜಿಸಿರುವ 'ಬೆಂಗಳೂರು ಅಭಿವೃದ್ಧಿ ಶೃಂಗ' ಕಾರ್ಯಕ್ರಮದಲ್ಲಿ ಭಾಗವಹಿಸಿ ನಗರದ ಅಭಿವೃದ್ಧಿ ಕುರಿತ ವಿಚಾರವಾಗಿ ಸರ್ಕಾರದ ಗುರಿ, ಯೋಜನೆಗಳ ಬಗ್ಗೆ ಮಾತನಾಡಿದೆ. ಅನೇಕ ರಂಗದ ಅನುಭವಿಗಳು, ಚಿಂತಕರನ್ನು ಒಗ್ಗೂಡಿಸಿ ನಗರದ ಉನ್ನತಿಗಾಗಿ ಇಂತಹ ದೂರದೃಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಂಡ 'ವಿಜಯ ಕರ್ನಾಟಕ' ಕ್ಕೆ ಅಭಿನಂದನೆಗಳು.

With my Bengaluru RMD team along with their head Suresh after a successful @vkshrunga #BlrDevSummit @ArulDassSuresh1

@vkshrunga #BlrDevSummit by @Vijaykarnataka (city & state’s #1 daily) saw excellent response from decision-makers & citizens.A VK team pic after the wonderful summit @venkteshbabu @nischalkumtakar @HPKonemaneVK @ArulDassSuresh1

ವಿಕ ಬೆಂಗಳೂರು ಅಭಿವೃದ್ಧಿ ಶೃಂಗದ ಬೆನ್ನೆಲುಬಾಗಿದ್ದ ಡಿಸಿಎಂ @drashwathcn ಅವರಿಗೆ #ವಿಜಯಕರ್ನಾಟಕ ಸಿಇಓ @katranjeet ಅವರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit
#KannadaNews #KarnatakaNews #ವಿಕಬೆಂಗಳೂರುಅಭಿವೃದ್ಧಿಶೃಂಗ #VkBlrDevSummit

ಕೈನಲ್ಲಿ ಅರಳಿದ ಅಕ್ಷರಗಳು, ಸಲಹೆಗಳು ಆಡಳಿತದಲ್ಲಿ ಪ್ರಖರತೆ ಪಡೆಯಲಿ, ವಿಕ ಬೆಂಗಳೂರು ಶೃಂಗ #BlrDevSummit ನಿಂದ ನಗರ ಮತ್ತಷ್ಟು ಪ್ರಜ್ವಲಿಸಲಿ, ಬೆಂಗಳೂರನ್ನು ಭವಿಷ್ಯದ ಅಭಿವೃದ್ಧಿಗೆ ಕೊಂಡೊಯ್ಯೋಣ... @vkbrand2018 @drashwathcn @RAshokaBJP @BBMP_MAYOR @Vijaykarnataka @vkshrunga

Shri @drashwathcn concludes the @vkshrunga today with a very light and inspiring speech. We thank him for patronizing this event with @Vijaykarnataka team.
MMCL CEO @katranjeet presents an iconic #Kempegowda tower as momento for supporting us
#BlrDevSummit #ಬೆಂಗಳೂರುಅಭಿವೃದ್ಧಿಶೃಂಗ

ಇವರದು ಆಕರ್ಷಕ ನಟನೆ, ಮಾತು ಕೂಡ! ಬೆಂಗಳೂರಿಗರಾಗಿವುದಕ್ಕೆ ಗರ್ವ ಪಡುತ್ತಲೇ ನಿಮ್ಮಂತಹ ಕನ್ನಡ ನಟರನ್ನು ಹೊಂದಿರುವುದಕ್ಕೂ ಗರ್ವಪಡುತ್ತೇವೆ @Ramesh_aravind ಸರ್ @Vijaykarnataka @vkshrunga
#BlrDevSummit @editor_vk @EditorLvk @venkteshbabu

ಬೆಂಗಳೂರಿನ ವಿಕೇಂದ್ರೀಕರಣ ಮಾಡಿ. ಆಡಳಿತದ ದೃಷ್ಟಿಯಿಂದ ಐವರು ಮೇಯರ್ಗಳಿರಲಿ: ಐಟಿ ದಿಗ್ಗಜ @TVMohandasPai
#ಬೆಂಗಳೂರುಅಭಿವೃದ್ಧಿಶೃಂಗ
#BlrDevSummit
#KannadaNews #KarnatakaNews #ವಿಕಬೆಂಗಳೂರುಅಭಿವೃದ್ಧಿಶೃಂಗ #VkBlrDevSummit @RAshokaBJP
At the Valedictory event of @vkshrunga, Shri
@TVMohandasPai says #Bengaluru is an important contributor in #India's Economic progress
#BlrDevSummit
#ಬೆಂಗಳೂರುಅಭಿವೃದ್ಧಿಶೃಂಗ #VkBlrDevSummit

Last Seen Hashtags on Sotwe
AARENIntpro
Seen from United States
SAYGlobal
Seen from United States
interracial
Seen from Turkey
ASACenterStage
Seen from United States
LearningIsOccuring
Seen from United States
paseopellegrinirosario
Seen from United States
MarchingCanucks
Seen from United States
والرجل
Seen from United States
Outdoor
Seen from France
محارم_اخوات_حقيقى
Seen from Netherlands
Most Popular Users

Elon Musk 
@elonmusk
241.5M followers

Barack Obama 
@barackobama
118.9M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.8M followers

X 
@x
60.7M followers

















