ಕ್ರಿಯಾಶೀಲ ತಂತ್ರಜ್ಞಾನ ಅಳವಡಿಕೆಯಲ್ಲಿ KEA @KEA_karnataka
ಮುಂಚೂಣಿಯಲ್ಲಿದೆ KPSC
@secretarykpsc ಸಹಾ ತಂತ್ರಜ್ಞಾನ ದಕ್ಷತೆಯಲ್ಲಿ ಪೂರ್ಣಪ್ರಮಾಣದಲ್ಲಿ ಸಕ್ರೀಯವಾಗಿ ಎಲ್ಲಾ ಹಂತದಲ್ಲೂ ತೊಡಗಿಸಿಕೊಂಡು ವಿದ್ಯಾರ್ಥಿಸ್ನೇಹಿ ಪೂರಕವಾಗಿ ಕಾರ್ಯವೈಖರಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ
@siddaramaiah
ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಆಶಾಕಿರಣವಾಗಿ, ಅನ್ಯಾಯಕ್ಕೆ ಸಿಂಹಸ್ವಪ್ನವಾಗಿ, ದುಷ್ಟರಿಗೆ ನಡುಕವನ್ನು ಹುಟ್ಟಿಸುತ್ತಿರುವ ಮಾನ್ಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಸರ್ ರವರು ಕನ್ನಡ ಭಾಷೆಯ ಮೇಲೆ ಇಟ್ಟಿರುವ ಗೌರವ ಮತ್ತು ಕಾಳಜಿ ಅಪಾರ, ಅಜರಾಮರ. @Kbarandbench@secretarykpsc@siddaramaiah@pbilimale
@Somashe50606240@CMofKarnataka Sh Priyank Kharge’s direct letter to Adll Chief Secretary, Home is a direct bypass of State Home Minister Dr Parmeshwar. Priyank Kharge has shown scant respect for his senior colleague who is now a political dummy…
ಮಾನ್ಯರೇ 402 ಪಿಎಸ್ಐ ಹಾಲ್ ಟಿಕೆಟ್ ಬಿಟ್ಟು ಹಿಂಪಡೆದ ಉದ್ದೇಶವೇನು?ಇದರ ಕುರಿತು ಒಂದು ಸ್ಪಷ್ಟನೆಯಾದರು ನೀಡಿ ದೂರದ ಊರಿಗೆ ಎಕ್ಸಾಮ್ ಬರೆಯಲು ಹೋಗುವ ವಿದ್ಯಾರ್ಥಿಗಳು ಮಾನಸಿಕ ಹಾಗೂ ಆರ್ಥಿಕವಾಗಿ ತಯಾರಾಗಲು ಸಹಕಾರಿಯಾಗುವುದು ಆದಷ್ಟು ಬೇಗ ಸ್ಪಷ್ಟನೆ ನೀಡಿ ಎಂದು ಕೇಳಿಕೊಳ್ಳುತ್ತೇವೆ.@KEA_karnataka@DrParameshwara
ಸಿಎಂಗೆ ಸಡ್ಡು?:
545 PSI ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಎಂ ಅನುಮೋದನೆಗೆ ಸಡ್ಡು ಹೊಡೆದು ಸೆ. 27 ರವರೆಗೂ ಪ್ರಕ್ರಿಯೆ ನಿಲ್ಲಿಸುವಂತೆ ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಸಿಎಂ, ಗೃಹಸಚಿವರ ಸೂಚನೆ ಇದ್ದರು ಪಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.
ಕೃಪೆ: ವಿಜಯವಾಣಿ
ನನೆಗುದಿಗೆ ಬಿದ್ದಿರುವ ಸಬ್ ಇನ್ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿ ಪಲಿತಾಂಶ ಪ್ರಕಟಿಸುವಂತೆ ಖುದ್ದು ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ ಪತ್ರ ಬರೆದರೂ ಬೆಲೆ ಇಲ್ಲದಂತಾಗಿದೆ.
@siddaramaiah@CMofKarnataka@DrParameshwara
ಮುಖ್ಯಮಂತ್ರಿ ಸೂಚನೆಗೂ ಕಿಮ್ಮತ್ತಿಲ್ಲ..! https://t.co/2olieqrE1u via @ವಿಜಯವಾಣಿ
PSI 402 ಪರೀಕ್ಷೆಯನ್ನು ಕನಿಷ್ಠ 15 ದಿನಗಳ ಕಾಲ ಮುಂದೂಡಿ, ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ಎದುರಿಸುತ್ತಿರುವ ಆಕಾಂಕ್ಷಿಗಳಿಗೆ ಅನುವು ಮಾಡಿಕೊಡಬೇಕು. ವಾರಂತ್ಯದ ದಿನಗಳು ಸಿಗದೇ ಇದ್ದಲ್ಲಿ PSI 545 ರ ಪರೀಕ್ಷೆಯನ್ನು ನಡೆಸಿದಂತೆ ವಾರದ ದಿನಗಳಲ್ಲಿಯೂ ನಡೆಸಬಹುದಾಗಿದೆ .(1/2) @KEA_karnataka@DrParameshwara@PriyankKharge
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಪಿಎಸ್ಐ ಲಿಖಿತ ಪರೀಕ್ಷೆಯು ಸೆಪ್ಟೆಂಬರ್ 22ರಂದು ನಿಗದಿಯಾಗಿತ್ತು. ಇದೇ ದಿನಾಂಕದಂದು ಕೇಂದ್ರ ಲೋಕಸೇವಾ ಆಯೋಗದ ಮುಖ್ಯ ಪರೀಕ್ಷೆ ಇರುವುದರಿಂದ ಹಲವು ಪರೀಕ್ಷಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ. ಇದನ್ನು ಪರಿಗಣಿಸಿ ಮಾನ್ಯ ಗೃಹ ಸಚಿವರಾದ @DrParameshwara ಅವರಿಗೆ ಪಿಎಸ್ಐ ಲಿಖಿತ ಪರೀಕ್ಷೆಯನ್ನು ಮುಂದೂಡುವಂತೆ ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ಶಾಸಕರಾದ ಧೀರಜ್ ಮುನಿರಾಜು ಹಾಗೂ ಬಿಜೆಪಿ ನಿಯೋಗದೊಂದಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾರ್ಥಿಗಳ ಹಿತಾಸಕ್ತಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕೋರುತ್ತೇನೆ
@siddaramaiah@DrParameshwara
ಸೆಪ್ಟೆಂಬರ್ 22ರಂದು ಪಿಎಸ್ಐ 402 ಪರೀಕ್ಷೆ ನಿಗದಿಯಾಗಿದೆ ಅದೇ ದಿನ ನಮ್ಮ ನಾಡಿನ ಈ ಕೆಳಕಂಡ ವಿದ್ಯಾರ್ಥಿಗಳು ಯುಪಿಎಸ್ಸಿ ಮುಖ್ಯ ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ
ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳಿ ಎಂದು ಪ್ರೋತ್ಸಾಹಿಸಿ ಅವಕಾಶ ನೀಡದಿದ್ದರೆ ಹೇಗೆ ?
ಸರ್ಕಾರವೇ ಕನಸುಗಳನ್ನು ಕೊಲ್ಲುತ್ತಿದೆ!