#PSI545_ 4 ವರ್ಷದಿಂದ ನೆಮ್ಮದಿ ಹಾಗೂ ಹರುಷವಿಲ್ಲದೆ ನಡೆಯುತ್ತಿರುವ ಈ ಹೊಸ ವರ್ಷ ಆಚರಣೆಗೆ ಈ ವರ್ಷವಾದರೂ ಕನಸಾಗಿ ನಿಂತಿರುವ ನೆಚ್ಚಿನ ಹುದ್ದೆ ಪಾಲಿಸಿ ನಮ್ಮ ಕುಟುಂಬ ದವರಿಗೆ ನಾವು ಆಸರೆಯಾಗುವಂತೆ ಘನ ಸರ್ಕಾರವು ದೃಢ ನಿರ್ಧಾರ ಕೈಗೊಂಡು ಆಯ್ಕೆಯಾದ ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಬೇಕಾಗಿ ವಿನಂತಿ
@ChekrishnaCk@DrParameshwara ಅವರ ಸರ್ಕಾರ ಮುಗಿಯುವ ವೇಳೆಗೆ ಕೊಟ್ಟು ಇಷ್ಟು ಯುವಕರಿಗೆ ಉದ್ಯೋಗ ಕೊಟ್ಟ ನಮ್ಮ ಸರ್ಕಾರ ಅಂತ ಹೇಳಿಕೊಳ್ಳಲು ಕಾಯುತ್ತಿರಬೇಕು..
ಈಗ ಕರೆದಿರುವ ನೇಮಕಾತಿ ಮುಗಿಸಲು ಇನ್ನ ಎಸ್ಟು ವರ್ಷಗಳು ಬೇಕು ದೇವರೇ ಬಲ್ಲ..ಮುಗಿದಿರುವ ನೇಮಕಾತಿ ಆಫರ್ ಲೆಟರ್ ಕೊಡೂದಕ್ಕೆ ಹೀಗಾದರೆ..ಇನ್ನ ಪರೀಕ್ಷೆ ನಡೆಯದ ಇರುವ ನೇಮಕತಿಗಳ ಗತಿ ಅದೋ ಗತಿ