CJP’s Five-Point Agenda for 2029
We call upon leaders of all opposition parties, their supporters, and social activists to stand behind our Five-Point Agenda.
It doesn’t matter to us which party you belong to (except for BJP), if you want to save democracy, support #CJP2029
ಕೊಟ್ಟ ಮಾತಿಗೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು 🙌🏻
ಸರಕಾರ 30 ದಿನದಲ್ಲಿ, ನಂತರ 1 ವಾರದಲ್ಲಿ ಅಂತ ಹೇಳಿ ಮೋಸ ಮಾಡ್ತು, ಈಗ ರೋಸ್ಟರ್ ಆದೇಶ ಆಗಿ 7 ದಿನ ಕಳೆದರೂ ಯಾವುದೇ ನೇಮಕಾತಿ ಇಲ್ಲ.
ಸರಕಾರದ ಸುಳ್ಳು ಭರವಸೆಗಳು ಕೇವಲ ಆದೇಶಕ್ಕೆ ಸೀಮಿತವಾಗಿವೆ.
ರಾಜ್ಯದ ಯುವಕರ ಭವಿಷ್ಯ ಬೀದಿಗೆ ಬಂದಿದೆ 💔
@KARGOVTJOBUTS @ksvs
ದೇಶದ ಆರ್ಥಿಕ ಸ್ಥಿತಿ
ನೋಡಿ,
FII ಗಳು
ಹೂಡಿಕೆ ಮಾಡೋದರಿಂದ
ಹಿಂದೆ ಸರೀತಿದ್ದಾರೆ,
FDI ಗಳು ಒಳ ಬರ್ತಿಲ್ಲಾ,
ಇನ್ನು ಕಳೆದ ದಶಕದಲ್ಲಿ
ಬರೊಬ್ಬರಿ 15 ಲಕ್ಷಕ್ಕಿಂತ ಹೆಚ್ಚಿನ
ಭಾರತೀಯರು ವಿದೇಶಗಳಲ್ಲಿ
Settle ಆಗಿದ್ದಾರೆ.
ಇದರಿಂದಾಗಿ,
Remittance ಕಡಿಮೆಯಾಗಿದೆ.
ಇದೆಲ್ಲದರಿಂದಾಗಿ,
ಡಾಲರ್ ಹಿಮ್ಮುಖವಾಗಿದೆ,
ರೂಪಾಯಿ ಕೆಳಮುಖಮಾಡಿದೆ.
ಮೂಲ ನೋವಿಗೆ,
ಮೂಲಾಮು ನೀಡದೆ,
ಉದ್ರಿಯಾಗಿ ಉಪದೇಶಿಸುವ
ಅಪ್ರಬುದ್ಧರು ಭವ್ಯ ಭಾರತದ
ಮುಖ್ಯಸ್ಥರು.
Indian Economy is in Wrong Hands.
ಕೆಲ ಪಕ್ಷಗಳಿಗೆ ಆಡಳಿತ ಬರಲ್ಲ,
ಇನ್ನ ಕೆಲವಕ್ಕೆ ಹೋರಾಟ ಬರಲ್ಲ.
ಪ್ರಜೆಗಳಿಗೆ ಪ್ರಶ್ನಿಸೋಕ್ ಬರಲ್ಲ.
ಥತ್.
ವಿರೋಧ ಪಕ್ಷದ ನಾಯಕರು
ಕಳೆದೆರಡ ತಿಂಗಳ ಹಿಂದೆಯೇ
ಮುಂದೆ ದೇಶಕ್ಕೆ ಆಪತ್ತು ಕಾದಿದೆ
ಎಂದು ಎಚ್ಚರಿಸಿದ್ದರು.
But,
ಯಾರೂ Care ಮಾಡಲಿಲ್ಲ.
ಈಗ,
ಒಂದಾದದ ಮೇಲೊಂದರಂತೆ
ಬೆಲೆ ಏರಿಕೆಗಳು!
ಹೆಂಡತಿಯಿಲ್ಲ ಮಕ್ಕಳಿಲ್ಲ,
ಒಂದು ಉದ್ಯೋಗ ಮಾಡಿ ಗೊತ್ತಿಲ್ಲ.
ಸಂಸ್ಥೆಯೊಂದನ್ನು ನಡೆಸಿ ತಿಳಿಯದ
ವ್ಯಕ್ತಿಗಳಿಗೆ ಬಡವರ ಮತ್ತು
ಮಧ್ಯಮವರ್ಗದವರ
ನೋವು ತಿಳಿಯಲ್ಲ.
SIR ಮಾಡಿಸುತ್ತ ರಾಜ್ಯದ ಮೇಲೆ
ರಾಜ್ಯಗೆಲ್ಲುತ್ತ ಪಂಗನಾಮ
ಹಾಕುತ್ತ ಹೋದರೆ,
ಭಾರತದಲ್ಲಿ ಮುಂದೆ,
ಇನ್ನೊಂದು ಸ್ವಾತಂತ್ರ್ಯ ಹೋರಾಟ
ನಡೆದೇ ನಡೆಯುತ್ತದೆ.
ಇನ್ನೊಂದು,
ಉಳುವವನೆ ಭೂಮಿಯೊಡೆಯದ
ಕಹಳೆ ಮೊಳಗೆ ಮೊಳಗುತ್ತದೆ.
ಮಿತಿ ಮೀರಿದರೆ...
ಫ್ರೆಂಚ್ ಕ್ರಾಂತಿಯೂ ಆದೀತು...
ಕೊಡ ತುಂಬುತ್ತಿದೆ....
ಕರ್ಮ ಫಲ ಲೇಟ್ ಮಾಡಬಹುದು,
But ಮೂಲೆ ಮೂಲೆ
ಹುಡುಕಿ ಬಂದು ಹೊಡೆಯುತ್ತದೆ.
ಮಾನ್ಯ ಕಂದಾಯ ಸಚಿವರು @krishnabgowda ಅವರು ಹೇಳಿದಂತೆ ಪ್ರಸಕ್ತ ಸಾಲಿನಲ್ಲಿ 500 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕಾಗಿದ್ದು.
ದಯವಿಟ್ಟು @KEA_karnataka ಇದನ್ನು ಅತೀ ಜರೂರು ಎಂದು ಪರಿಗಣಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು 🙏🏻
#KEA#VAO@AKSSAofficial@KARGOVTJOBUTS
VAO 500 ಹುದ್ದೆಗಳ ನೇಮಕಾತಿಗೆ ಈಗಾಗಲೇ ತುಂಬಾ ತಡ ಆಗಿದೆ, ಈಗ ಮತ್ತೇ 500 ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮತಿ ಪಡೆದು ನೇಮಕಾತಿ ಮಾಡ್ಬೇಕು ಅಂದ್ರೆ ಮತ್ತೇ ವಿಳಂಬ ಆಗುತ್ತೆ,
ಆದ್ದರಿಂದ ಒಂದು ವಾರದಲ್ಲಿ ಅನುಮತಿ ಪಡೆದು ಮಾಡ್ತಿದ್ರೆ 1000 ಹುದ್ದೆಗಳಿಗೆ ನೇಮಕಾತಿ ಮಾಡಿ, ಇಲ್ಲವೇ ಅನುಮತಿ ದೊರೆತ 500 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿ.🙏🏻
To
The Hon’ble Minister for Agriculture
Government of Karnataka
Vidhana Soudha
Bengaluru – 560001
Subject: Request to transfer Agriculture Officer recruitment process to KEA instead of KPSC.
Respected Sir,
We, the agriculture students and aspirants of Karnataka, would like to bring to your kind attention a serious concern regarding the recruitment process for Agriculture Officers and related posts.
In recent years, several recruitment examinations conducted by KPSC such as KAS Prelims and Mains, PDO, CTI, AEE, and even Veterinary Doctors recruitment have faced serious allegations of corruption, irregularities, delays, and lack of transparency. Due to these repeated incidents, the confidence of thousands of genuine aspirants in the KPSC recruitment system has been deeply affected.
Many agriculture students have already requested the government and the Hon’ble Minister to entrust the recruitment process to KEA, which has gained public trust due to its transparent, time-bound, and efficient examination process. KEA has successfully conducted several competitive examinations without major controversies, and therefore students believe it to be a more reliable institution for conducting this recruitment.
However, recent news suggesting that this recruitment may again be given to KPSC has created great concern and disappointment among agriculture graduates. When the government itself is aware of the past irregularities and the loss of public trust in KPSC, we humbly ask what the intention is behind assigning this important recruitment once again to the same body.
If any corruption or malpractice occurs again, it will seriously affect the future of thousands of agriculture graduates. In such a situation, the responsibility will naturally fall upon the concerned authorities. Therefore, we sincerely request you to take a firm and student-friendly decision.
In the interest of fairness, transparency, and justice to deserving candidates, we respectfully urge you to immediately transfer the Agriculture Officer and related recruitments from KPSC to KEA.
This is a humble request from thousands of agriculture students across Karnataka who are hoping for a transparent and corruption-free recruitment process.
We hope the Hon’ble Minister will take this issue seriously and act in the best interest of students and the agricultural community.
Thanking you.
Yours faithfully,
Agriculture Students of Karnataka
(On behalf of Agriculture Aspirants)
@eshwar_khandre@HKPatilINC @NCheluvarayaS @blsanthosh@BJP4Karnataka@INCKarnataka@publictvnews@AsianetNewsSN@prajavani@KannadaPrabha@shalinirajnish@BasanagoudaBJP@Dr_Yathindra_S@RLR_BTM@ashwaveganews@BasanagoudaBJP@PriyankKharge@DKShivakumar@tv9kannada@Sowmyareddyr@KhMuniyappa@byrathi_suresh@sstangadagi@RahulGandhi@iShivanandpatil@MBPatil@dineshgrao@BZZameerAhmedK@krishnabgowda@laxmi_hebbalkar @dsudhakar2727 @DrParameshwara