“ಅಭಿವೃದ್ಧಿ ಎಂದರೆ ಕಟ್ಟಡಗಳ ಎತ್ತರ ಮಾತ್ರವಲ್ಲ, ಜನರ ವಿಶ್ವಾಸದ ಆಳದ ಬುನಾದಿಯೂ ಹೌದು.
ಜನರ ಧ್ವನಿಗಿಂತ ಯೋಜನೆಯ ನಕ್ಷೆಯೇ ದೊಡ್ಡದಾದರೆ, ಅದನ್ನು ಅಭಿವೃದ್ಧಿ ಎನ್ನಬೇಕೋ, ಹೇರಿಕೆ ಎನ್ನಬೇಕೋ?”
#Bidadi#AICity#ಜನಧ್ವನಿ
Dear @KEA_karnataka
ನೇಮಕಾತಿ ಅಧಿಸೂಚನೆಯಿಂದ ಹಿಡಿದು ಅಂತಿಮ ಫಲಿತಾಂಶ ಬಿಡುವ ವರೆಗೂ ಅಚ್ಚುಕಟ್ಟಾಗಿ ಮಾಡುತ್ತೀರಿ, ಅದಕ್ಕಾಗಿ ಇಡೀ ರಾಜ್ಯದ ಯುವ ಸಮೂಹವೇ ನಿಮ್ಮನ್ನು ಶ್ಲಾಘಿಸುತ್ತೆ.
ಆದರೆ #Website ಏಕೆ ಹೀಗೆ ಮಾಡಿದ್ದೀರಿ❓
ಸ್ಪರ್ಧಾರ್ಥಿಗಳು ಅಪ್ಲಿಕೇಶನ್ ಹಾಕಲು ಪ್ರತಿದಿನ ಪರದಾಡುತ್ತಿದ್ದಾರೆ.
ದಯವಿಟ್ಟು ಈ ಕುರಿತು ಗಮನಿಸಿ.
ಭಾರತದಲ್ಲಿ ಪ್ರತಿ ದಿನ 13 ಶಾಲೆಗಳು ಮುಚ್ಚುತ್ತಿವೆ!
ಬೆಲೆಯೇರಿಕೆ ಗಗನ ಮುಟ್ಟಿದೆ! ಇಂಧನ ಕಲಬೆರಕೆಯಾಗಿದೆ!
ದೇವಾಲಯಗಳ ಪಾಲಕರೆ ಕೊಳ್ಳೆಹೊಡೆಯುತ್ತಿದ್ದಾರೆ!
ವಿಜ್ಞಾನಿಗಳು ಉಪವಾಸದಲ್ಲಿ ನರಳುತ್ತಿದ್ದಾರೆ!
ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ವಿದ್ಯಾರ್ಥಿಗಳು ಬಳಲಿದ್ದಾರೆ!
ಅತ್ಯಾಚಾರಗಳಿಗೆ ಅಂಕೆಯಿಲ್ಲದಾಗಿದೆ!
SIR ಮತದಾರರನ್ನೇ ಹೊರತಳ್ಳುತ್ತಿದೆ!
ಚುನಾವಣಾ ಆಯೋಗ ಕೇಂದ್ರದ ಕೈಗೊಂಬೆಯಾಗಿದೆ!
ನ್ಯಾಯಾಲಯಗಳು ಕಣ್ಮುಚ್ಚಿ ಕುಳಿತಿವೆ!
ನಿರುದ್ಯೋಗ ತಾಂಡವವಾಡುತ್ತಿದೆ!
ಇತ್ತೀಚೆಗೆ ಕಟ್ಟಿದ ಸಾವಿರಾರು ಕೋಟಿಯ ಟನಲ್ಗಳು ಸೋರುತ್ತಿವೆ!
ರಸ್ತೆಗಳು ಬಿರುಕುಬಿಟ್ಟಿವೆ!
ಇದು ಕೇವಲ 12 ವರ್ಷಗಳಲ್ಲಿ BJP ಮಾಡಿದ ರಾದ್ಧಾಂತ! ಇನ್ನೂ ನಮ್ಮ ಗುರಿ 2047 ಎನ್ನುವ ಪ್ರಧಾನಿ ಅವರ ಮಾತು ಕೇಳಿದರೆ, ಭಾರತ ಶಿಲಾಯುಗಕ್ಕೆ ಮುಟ್ಟೀತು, ಜೋಕೆ!
ಅಚ್ಛೆ ದಿನ ಸಾಕು ಮಾರಾಯ್ರೆ!
ನಮಗೆ, ನಮ್ಮ ಕಾಂಗ್ರೆಸ್ ದಿನಗಳನ್ನ ಕೊಡಿ...