SENSATIONAL NEWS 🚨 Expelled Congress leader Acharya Pramod Krishnam said Rahul Gandhi wanted to overturn Ram Mandir verdict.
"Rahul said he will form a superpower commission if he wins and will overturn the Ram Mandir decision of SC just like Rajiv Gandhi overturned the Shah Bano decision" ⚡- Pramod Krishnam
@drashwathcn ಸರ್ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡಿ ಅರ್ಹತೆ ಇದ್ದು ಸೇವೆ ಮಾಡಿ ಹೊರಗಿದ್ದೇವೆ
ಅನೇಕರು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅದರ ಬಗ್ಗೆ ಟ್ವೀಟ್ ಮಾಡಿದ್ದೇನೆ ಅದು ತಮ್ಮ ಗಮನಕ್ಕೂ ಬಂದಿದೆ.
ದಯವಿಟ್ಟು ಹಳೆಯ ಆದೇಶ ನೀಡಿ ಅತಿಥಿ ಉಪನ್ಯಾಸಕರ ಜೀವ ಉಳಿಸಿ.
ಮಾನ್ಯ ಉನ್ನತ ಶಿಕ್ಷಣ ಸಚಿವರೇ ಇನ್ನೆಷ್ಟು ಅತಿಥಿ ಉಪನ್ಯಾಸಕರ ಜೀವ ಬೇಕು ಹೇಳಿ ನಿಮ್ಮ ಸರಕಾರದಲ್ಲಿ ಸಾವಿನ ಹೊಳೆ ಹರಿಸುವಿರಾ ಹೇಳಿ. ನಿಮ್ಮ ಸರಕಾರ ಅಧಿಕಾರಕ್ಕೆ ಬಂದಮೇಲೆ ಅತಿಥಿ ಉಪನ್ಯಾಸಕರನ್ನು ಕಗ್ಗೊಲೆ ಮಾಡಿದ್ದೀರಾ
@CMofKarnataka@BSBommai@drashwathcn ಮಾನ್ಯರೇ...
ಮೊದಲು ಇದಕ್ಕೆ ನ್ಯಾಯ ಕೊಡಿಸಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಳ್ತಾ ಇದ್ದಾರೆ ನಿಮ್ಮ ಹೊಸ ನೇಮಕಾತಿ ವಿಧಾನ ಬಂದಾಗಿನಿಂದ
ಮತ್ತೆ ಹಳೆಯ ಆದೇಶಕ್ಕೆ ಚಾಲನೆ ನೀಡಿ ನಮ್ಮ ಅತಿಥಿ ಉಪನ್ಯಾಸಕರನ್ನು ಉಳಿಸಿ ಇಲ್ಲವೇ ಸಾಮೂಹಿಕವಾಗಿ ನಿಮ್ಮ ಸರಕಾರದ ವತಿಯಿಂದ ವಿಷ ಕೊಟ್ಟು ಕೊಂದು ಬಿಡಿ.
https://t.co/EsbZe7JoqT
ಸರ್ಕಾರದ ದ್ವಂದ್ವನೀತಿ ಮತ್ತು ಅವ್ಯವಸ್ಥೆಯ ಪರಿಣಾಮವಾಗಿ ಬದುಕಿ ಬಾಳಬೇಕಾಗಿದ್ದ ಅದೆಷ್ಟು ಜೀವಗಳು ಒಂದು ಸ್ವಂತನೆಲೆ ಕಂಡುಕೊಳ್ಳುವಲ್ಲಿ ಸಾಧ್ಯವಾಗದೆ ಹಲವು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಕ್ರಮಕ್ಕೆ ಮಂದಾಗಿದ್ದಾರೆ.ವೈಡಿಡಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಅತಿಥಿ ಉಪನ್ಯಾಸಕಿಯಾಗಿUmmi Hani ಆತ್ಮಹತ್ಯೆಯೂ ಒಂದು @drashwathcn
ಹಾಸನ ಜಿಲ್ಲೆಯ ಬೇಲೂರಿನ YDD ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಅತಿಥಿ ಉಪನ್ಯಾಸಕಿಯರೊಬ್ಬರು ಸರಕಾರದ ದ್ವಂದ್ವ ನೀತಿಯಿಂದ ಬೇಸತ್ತು ಕೆಲಸ ಕಳೆದುಕೊಂಡು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡ್ಕೊಂಡಿದ್ದು ನೋವಿನ ಸಂಗತಿ
ಇನ್ನಷ್ಟು ಬಲಿ ಬೇಕು ಹೇಳ್ಬಿಡಿ ಅದು ಆಗಲಿ
ಹಳೆ ಆದೇಶ ಕೊಟ್ಟು ಎಲ್ಲರ ಜೀವವನ್ನ ಉಳಿಸುವುದು ಸರಕಾರದ ಕೈಲಿದೆ 😓🙏
@CMofKarnataka@BSBommai Enri Guruve, Students goskara tweet madtiri Naavu Lecturers enu Haalaag hogbeka??
Heli Sir, nam paristithi bagge swalp aadru idea idena Nimge?
@drashwathcn saabrige sitt bandre hinge decision tagotare anta?
Enri Sir neevu??
@BSBommai@CMofKarnataka
@CMofKarnataka@BSBommai Gurugale, Swalpa Guest Faculties bagge Gamana Kodi.
Jeevana tattaravagide.
2 times NET and 3 years of experience idru I am not eligible to teach in any Govt College.. idu yake anta???
@BSBommai@drashwathcn
Swalp aadru Kaalaji idena Nimge??
@narendramodi You have been advertising creation of jobs but Karnataka government created unemployment by removing more than 9000 guest lectures of Karnataka. This is achivement by the commissioner . Please take decision sir
@narendramodi Sir please take decision on Guest lectures of Karnataka more than 9000 lectures lost their job from unscientific decision fom minister of Karnataka please save all . most of them are women lectures , please give life to all . Take immediate action . Please