ಕಟ್ಟಡ ನಿರ್ಮಾಣಗಾರರು ಮತ್ತು ನಿಯೋಜಕರು ಶೇ. 1 ರಷ್ಟು ಸುಂಕವನ್ನು ನಿರ್ಮಾಣ ವೆಚ್ಚದ ಮೇಲೆ ಪಾವತಿಸುವುದು ಕಡ್ಡಾಯ. ಈ ಸುಂಕ ಅನ್ವಯಿಸುವಿಕೆ, ಸುಂಕ ಪಾವತಿಯ ವಿಧಾನ ಮತ್ತಿತರರ ವಿವರಗಳು ಇಲ್ಲಿವೆ.
#ಶ್ರಮಮೇವ_ಜಯತೇ#KBOCWWB#ಕಾರ್ಮಿಕ_ಇಲಾಖೆ
ಶೌಚಾಲಯವನ್ನು ಬಳಸಿದರೆ ಉಸಿರುಕಟ್ಟುತ್ತದೆ ಎಂಬ ಮೂಢನಂಬಿಕೆ ಗ್ರಾಮೀಣ ಪ್ರದೇಶಗಳಲ್ಲಿ ಚಾಲ್ತಿಯಲ್ಲಿದೆ. ಆದರೆ ಗಾಳಿ ಬೆಳಕಿಗೆ ಅನುವಾಗುವಂತೆ ಶೌಚಾಲಯಗಳನ್ನು ನಿರ್ಮಿಸಬಹುದು. ಶೌಚಾಲಯದ ಅನುಕೂಲಗಳ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಪುಟವನ್ನು ಹಿಂಬಾಲಿಸಿ.
#RDWSD#Toilet#ODF#UseToilets#BuildToilets#FridayMotivation