Look at this innocent face, man 😭
How can you even hate him? I understand the frustration with his batting, but honestly ask yourselves one thing do you really think a genuine power hitter like him would start performing this badly? Of course there is something going on in his head which we can’t see.
Players go through rough phases, and confidence plays a huge role in their game. Constant trolling and abuse only make things worse. I still believe in him, and as supporters, you guys should too.
ಸೈಬರ್ ವಂಚನೆಯೇ ಇರಲಿ
ತುರ್ತು ಸಂದರ್ಭವೇ ಬಂದಿರಲಿ,
ನಾವಿದ್ದಲ್ಲಿ
ಸಮಸ್ಯೆಯ ಮಾತೆಲ್ಲಿ..?
ನಿಮ್ಮ ಸುರಕ್ಷತೆಗೆ ಸದಾ ಶ್ರಮಿಸುವ ನಿಮ್ಮ ಭರವಸೆಯ ಸ್ನೇಹಿತರು,
ಇಂತಿ,
#Dial_112#Dial_1930
ಕರ್ನಾಟಕ ರಾಜ್ಯ ಪೊಲೀಸ್.
1905 ರಲ್ಲಿ ನಮ್ಮ ನಾಡಿಗೆ ಭೇಟಿ ನೀಡಿದ ವೇಲ್ಸ್ ರಾಜ ರಾಣಿಯರೊಂದಿಗೆ ನಮ್ಮ ಪೊಲೀಸರು.
Karnataka Police with the King and Queen of Wales visiting our state in 1905.
#KSP_ಸುವರ್ಣಸಂಭ್ರಮ#GoldenJubileeOf_KSP
ಒತ್ತಬೇಡಿ ಗೊತ್ತಿಲ್ಲದ ಲಿಂಕ್,
ಅದು ಪಕ್ಕಾ ಮೋಸಗಾರರ ಟ್ರಿಕ್,
ನಿಮ್ಮ ಮೊಬೈಲ್ ಆಗುತ್ತೆ ಹ್ಯಾಕ್,
ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಆಗುತ್ತೆ ಬ್ಲಾಂಕ್ !!
#Dial_1930@DgpKarnataka@CybercrimeCID
ಹೃದಯಗಳ ಮಿಡಿತ
ಭಾವಗಳ ತುಡಿತ
ಜನ ಜಗಕೇ ಹಿತವೇ! ಈ ಸಂಗೀತ.
ಪ್ರತಿ ಮನೆಯಲ್ಲಿ, ಪ್ರತಿ ಮನದಲ್ಲಿ ರಾಗ, ತಾಳ, ಭಾವಗಳ ಸಾಮರಸ್ಯದ ಸುಶ್ರಾವ್ಯ ಸಂಗೀತ ಕೇಳಿಸಲಿ ಎಂಬುದೇ ನಮ್ಮ ಆಶಯ.
“ಎಲ್ಲರಿಗೂ ವಿಶ್ವ ಸಂಗೀತ ದಿನದ ಶುಭಾಶಯಗಳು”
#WorldMusicDay2024