ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ @thekjgeorge ಅವರಿಗೆ ಸಿಬಿಐ “ಕ್ಲೀನ್ಚಿಟ್’ ನೀಡಿದೆ.
ಇದನ್ನು ನೋಡಿದಾಗ ಸಿಎಂ @BSYBJP ಅವರು ಇಡೀ ಘಟನೆಯನ್ನ ತಮ್ಮ ರಾಜಕೀಯ ದುರುದ್ದೇಶಕ್ಕೆ ಬಳಸಿಕೊಂಡಿದ್ದು ಸ್ಪಷ್ಟವಾಗುತ್ತದೆ.
ಯಡಿಯೂರಪ್ಪ ಅವರು ಜಾರ್ಜ್ ಹಾಗೂ ಅವರ ಕುಟುಂಬದ ಕ್ಷಮೆ ಯಾಚಿಸಲಿ.
- @vsugrappa
In what can be termed as slap on @BJP4Karnataka, CBI has given clean chit to @thekjgeorge in Ganapathi suicide case
CBI says allegations that KJG held grudge against deceased is far-fetched theory
BJP politicized the issue for petty gains, should apologise for misleading people
ರಾಜಕೀಯ ಲಾಭ ಪಡೆಯುವ ದುರುದ್ದೇಶದಿಂದ @BJP4Karnataka ನಾಯಕರು @thekjgeorge ಅವರ ಹೆಸರನ್ನು ಬಳಸಿಕೊಂಡರು.
ದೇಶಾದ್ಯಂತ ಅಪ ಪ್ರಚಾರ ಮಾಡಿದರು.
ಡಿ. ಕೆ. ರವಿ ಅವರ ವಿಚಾರದಲ್ಲೂ ಬಿಜೆಪಿ ಹೀಗೆಯೇ ನಡೆದುಕೊಂಡಿತು.
ಪ್ರಕರಣದ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎನ್ನದೇ, ನೇರವಾಗಿ ಆಪಾದನೆ ಮಾಡಿದ್ದು ಸರಿ���ಲ್ಲ.
- @dineshgrao
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕುರಿತು ಚರ್ಚಿಸಲು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆಪಿಸಿಸಿ ವೀಕ್ಷಕರ ಸಭೆಯಲ್ಲಿ ಶ್����� ರಾಮಲಿಂಗಾರೆಡ್ಡಿ ಅವರು ಭಾಗವಹಿಸಿದ ಕ್ಷಣ.
ಶ್ರೀ ಕೆ.ಜೆ.ಜಾರ್ಜ್, ಶ್ರೀಮತಿ ಉಮಾಶ್ರೀ, ಶ್ರೀ ಯು.ಬಿ.ವೆಂಕಟೇಶ್, ಶ್ರೀ ಸತ್ಯನಾರಾಯಣ ಹಾಗೂ ಇತರರು ಉಪಸ್ಥಿತರಿದ್ದರು.
Interacted with leaders & residents of #KRPuram constituency. Campaigned for @INCIndia candidate #Narayanaswamy. Chaired the meeting of KR Puram Congress leaders& party supporters. Motivated them to work for the success of the candidate of Cong’party in the forthcoming elections.
#CleanChitForKJGeorge@INCKarnataka#SarvagnaNagar
After DK Ravi’s case, late Ganapathi’s was yet another opportunity for opponents to get cheap political mileage. Do they care about the ethics of humanity;Any of them who were making noises will have the decency to apologise now?