#LakhsPerSignature ದ.ಕ.ದ ಪೇಟೆಯ ಮಳಿಗೆಗೆ ಹೋಗಿದ್ದೆ, ವೇದಗಳ ರಕ್ಷಕರೆಂಬ, ಈ ಭಟ್ಟನ ಭಟ್ಟಂಗಿಗಳಿಗೆ ಇಲ್ಲಿಂದ ಏನು ಖರೀದಿಸಿದರೂ ಪಾವತಿ ಅವನಿಂದಲೇ.
ಎಲಾ, ಭ್ರಷ್ಟಚಾರದ ಹಣ ಯಾರ್ಯಾರನ್ನೂ ಹಾಳು ಮಾಡುತ್ತಿದೆಯಲ್ಲಾ
#LakhsPerSignature ಓ ಕರ್ನಾಟಕದ ರಾಜ್ಯದ ಪಾಲಕರೇ, ಸ್ಕಾಮ್ ಭಟ್ಟನಿಗೆ ಕ್ಲೀನ್ ಚಿಟ್ ಕೊಟ್ಟವರೇ, ಎರಡೆರಡು ಬಾರಿ ಅರ್ಜಿಯನ್ನು ಹಿಂತಿರುಗಿಸದವರೇ, ಇನ್ನೇನು ಬೇಕು ನಿಮಗೆ ಈ ಭ್ರಷ್ಟಾಚಾರಿಯ ಬಗ್ಗೆ ?
@mkorikkar @suvarnanewstv #LakhsPerSignature ಶುದ್ಧಚರಿತರು ಮಾತ್ರ ಪೀಠದಲ್ಲಿರಬೇಕೆಂದು ಈ ಸ್ಕಾಮ್ ಎಕ್ಸ್ ಪರ್ಟ್ ಉಸುರಿದ್ದ ಇತ್ತೀಚಿಗೆ, ಈಗ ನೋಡಿದರೆ ಇವನ ಚರಿತೆಯೇ !! ಅಯ್ಯೋ ರಾಮ ( ಬಹುಶಃ ರಾಮನೂ ಕಾಪಾಡಲಾರ)
#BeliefAttacked ಮತಯಾಚನೆಯ ಸಭೆಗಳಲ್ಲಿ ಏನು ಮಾತನಾಡಿದರೂ ನಡೆಯುತ್ತದೆ, ಗುಂಡೂರಾಯರೇ ದೇವರ ಬಗ್ಗೆ , ದೇವರಂತಿರುವವರ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದುಕೊಳ್ಳಿ https://t.co/zHWhKn02fq
5 ವರ್ಷಕ್ಕೊಮ್ಮೆ ಕಾಣುವ ಇಂಥವರಿಗೇನು ಗೊತ್ತು ನಂಬಿಕೆಯನ್ನು ಕುರಿತು. 5 ವರ್ಷಕ್ಕೇ ಅಲ್ಲಾಡುವ ಖುರ್ಚಿಗೇನು ಗೊತ್ತು 1300 ವರ್ಷದ ಪೀಠದ ಕುರಿತು
#BeliefAttacked https://t.co/u2ykHgLf9l