ಮುಸ್ಲಿಮರ ಮತಗಳು ಬೇಕು, ಜೈಕಾರ ಕೂಗಬೇಜಯ ಆದರೆ ಮುಸ್ಲಿಮ್ ನಾಯಕರು ಬಿಜೆಪಿ ವಿರುಧ್ದ ಮಾತನಾಡುವಂಗಿಲ್ಲ, ಹಿಜಾಬ್ ಪರ ಧ್ವನಿಎತ್ತುವಾಗಿಲ್ಲ, ನಾಯಕರು ನಿರ್ಗತಿಕರಿಗೆ ಸಹಾಯ ಮಾಡುವುದಕ್ಕೂ ಬಿಡವೂದಿಲ್ಲ ಪದೇ ಪದೇ ಗುಲಾಮಗಿರಿಗಾಗಿ ಉಪಯೋಗಿಸಿ ನಕಲಿ ಜಾತ್ಯಾತೀತತೆಯನ್ನು ಮತ್ತು ಬಿಜೆಪಿ ಯ B ಟೀಮ್ ಎಂದು ಸಾಬಿತು ಪಡಿಸುತ್ತಿರುವ @INCKarnataka
ಮರೆಯಲಾಗದ ಮಾಣಿಕ್ಯ ಕಲಾಯಿ'ಯ ಕಣ್ಮಣಿ ಶಹೀದ್ ಅಶ್ರಫ್
ಪವಿತ್ರ ರಮಲಾನಿನ ನೀರಿಕ್ಷೀತ ಲೈಲತುಲ್ ಖದರ್'ನ ರಾತ್ರಿ ಶಹೀದ್ ಪಟ್ಟ ಪಡೆದ ಭಾಗ್ಯಶಾಲಿ ಶಹೀದ್ ಅಶ್ರಫ್
ನೀ ಎಂತಹಾ ಬಾಗ್ಯವಂತ ಯಾ ಅಶ್ರಫ್ ಶಹೀದ್ ಅಶ್ರಫ್ ನಿಮ್ಮ ಪ್ರತಿಯೊಂದು ರಕ್ತದ ಹನಿಯೂ ಇಂದು ಪ್ರಜ್ವಲಿಸುತ್ತಿದೆ
#ರಕ್��ಶಾಕ್ಷಿ_ದಿನ
#Shaheed_Ashraf_Kalai
May Allah bless @MesutOzil1088 for speaking up for Indian Muslims. In India, the Muslim sports celebrities prefer to be silent fearing the consequences on their career and market value.
Remember Izzat(respect) comes only from Allah(swt)..silence will only bring you Zillat..
Praying during the holy night of Lailat al-Qadr for the safety and well-being of our Muslim brothers and sisters in India🤲🏼🇮🇳🕌Let's spread awareness to this shameful situation! What is happening to the human rights in the so-called largest democracy in the world?#BreakTheSilence
Mangalore: Today at Manal(20kms from Mangalore) an 850years old historic Jumma Masjid was demolished for renovation. The Masjid committee had decided to build a bigger masjid. A part of the masjid was left untouched since it was an old heritage.
1/n
ಅರವಿಂದ್ ಕೇಜ್ರಿವಾಲ್ ನಾಚಿಕೆಯಿಂದ ತಲೆ ತಗ್ಗಿಸಬೇಕು ದೆಹಲಿಯಲ್ಲಿ ಮುಸಲ್ಮಾನರ ಮತ ಯಾಚಿಸಿ ಅಕ್ರಮ ಒತ್ತುವರಿ ಹೆಸರಿನಲ್ಲಿ ಅವರ ಮನೆಗಳನ್ನು ಕೆಡವುವುದನ್ನು ನೀವು ನೋಡುತ್ತೀರಿ ಬಹುಸಂಖ್ಯಾತರ ಇಸ್ಲಾಮೋಫೋಬಿಕ್ ಭಾವನೆಗಳನ್ನು ಸಮಾಧಾನಪಡಿಸಲು ನಿಮ್ಮ ಆತ್ಮಸಾಕ್ಷಿಯನ್ನು ಮಾರಿಕೊಂಡಿದ್ದೀರಿ.
#StopBulldozingMuslimHouses
ಮತಕ್ಕಾಗಿ ಮುಸ್ಲಿಂ ಪ್ರದೇಶಗಳಿಗೆ ಭೇಟಿ ನೀಡುವ ಜಾತ್ಯತೀತ ನಾಯಕರು ಈ ಅಸ��ಂವಿಧಾನಿಕ ಮತ್ತು ಕಾನೂನುಬಾಹಿರ ಕ್ರಮದ ವಿರುದ್ಧ ನಿಮ್ಮಲ್ಲಿ ಎಷ್ಟು ಮಂದಿ ಜಹಾಂಗೀರ್ಪುರಿಯನ್ನು ನಿಮ್ಮ ಕಾರ್ಯಕರ್ತರೊಂದಿಗೆ ತಲುಪುತ್ತೀರಿ ನೀವು ಕಾಳಜಿ ವಹಿಸುವುದಾಗಿ ಹೇಳಿಕೊಳ್ಳುವ ಪ್ರಜಾಪ್ರಭುತ್ವವನ್ನು ರಕ್ಷಿಸಲು ಇದು ನಿಮ್ಮ ಸಮಯ
#StopBulldozingMuslimHouses
When talking about the great battles of Islam, we should look deep into them in the light of this fact; namely that Muslims were not transgressors but they only fought against oppressors.
#Remembering313
ಬದ್ರ್ ಯುದ್ಧವು ಹಿಂದಿನ ಕಾಲದ, ವರ್ತಮಾನ ಕಾಲದ ಮತ್ತು ಮುಂದಿನ ಕಾಲದ ಪ್ರತಿಯೊಬ್ಬ ಸತ್ಯವಿಶ್ವಾಸಿಗೂ ಇಸ್ಲಾಮಿನ ಪ್ರಕಾಶವನ್ನು ನೀಡಬಲ್ಲ ಯುದ್ದವಾಗಿದೆ ಮಾತ್ರವಲ್ಲದೆ ಬದ್ರ್ ಯುದ್ದ ಇಸ್ಲಾಮೀ ಇತಿಹಾಸದ ದೊಡ್ಡ ತಿರುವಾಗಿದೆ.ಅದು ಇಸ್ಲಾಮಿನ ಅಸ್ತಿತ್ವವನ್ನು ಉಳಿಸ��ತು
ಹುಬ್ಬಳ್ಳಿಯಲ್ಲಿ ನಡೆದ ���ಟನೆ ಧಾರ್ಮಿಕ ಭಾವನೆ ಕೆರಳಿಸಿ ಕೋಮು ಉದ್ವಿಗ್ನತೆ ಸೃಷ್ಟಿಸುವ ಸಂಘಪರಿವಾರದ ಷಡ್ಯಂತ್ರದ ಭಾಗ. ಪೊಲೀಸ್ ಇಲಾಖೆ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸದೇ ಇರುವುದು ಇಂತಹ ಘಟನೆ ಮರುಕಳಿಸಲು ಕಾರಣ. ಮುಸ್ಲಿಮ್ ಸಮುದಾಯವು ಭಾವೋದ್ರೇಕಕ್ಕೆ ಒಳಗಾಗದೇ ಸಂಘಪರಿವಾರದ ಇಂತಹ ಷಡ್ಯಂತ್ರಗಳನ್ನು ಸಂಯಮದಿಂದ ಎದುರಿಸಬೇಕು.
PFI is not a name. It represents an idea. An idea hundreds of thousands claim allegiance to.The idea that the freedom, justice and security are birthrights of all citizens regardless of their religion. We don't think that the idea can be banned by some decrees
#IndiaWithPFI
The sacrifices which PFI members are facing is only because we dare to say 'Fascism is cancer of the nation.' today the demise of our Brother Zubair from Kerala is another example of RSS brutality. Popular Front cannot be suppressed with all these coward attempts.
Brother Zubair Para was martyred while serving the cause of Allah. His sense of responsibility towards community is unforgettable.
Resistance Movements are bound to continue to uproot fascism and ensure justice to all.
May Allah reward the brother with Jannath-ul -Firdous.