ಮುಸ್ಲಿಂ ಸಮುದಾಯಕ್ಕೆ ಪ್ರತೀ ಬಾರಿ ಅನ್ಯಾಯವಾದಾಗ ಹಿಂದು ಮತಗಳನ್ನು ಕಳೆದುಕೊಳ್ಳಬಹುದೆಂಬ ಭಯದಿಂದ ತಮ್ಮ ಶಾಸಕರಿಗೆ ಅನ್ಯಾಯದ ವಿರುದ್ಧ ತುಟಿಬಿಚ್ಚಬೇಡಿ ಎಂದು ಹೇಳಿ ಮೃದು ಹಿಂದುತ್ವ ತಾಳುವ ಕಾಂಗ್ರೆಸ್ ಗೆ ಮುಸ್ಲಿಮರೊಂದಿಗೆ ಮತ ಕೇಳುವ ಯಾವ ನೈತಿಕತೆಯಿದೆ?
#ಕಾಂಗಿRSS#ವಿಧಾನಸಭಾಚುನಾವಣೆ2023
ಹಿಜಾಬ್ ಹೋರಾಟ ನನ್ನ ನೆನಪಿಗೆ ಬರುತ್ತಿದೆ. ಆ ಹೋರಾಟ ನಿರತ ಹೆಣ್ಮಕ್ಕಳಿಗೆ ಧ್ವನಿಯಾಗದೆ,ಪಾಕಿಸ್ತಾನಕ್ಕೆ ಹೋಗಕ್ಕೆ ಹೇಳಿದ ಅದೇ ಶಾಸಕರು ಇಂದು RSS ಸಾವಾಲು ಹಾಕಿ, ಮಂಗಳೂರು ವಿವಿಯಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ.ಇದರಿಂದ ಸ್ಪಷ್ಟವಾಯಿತು ಈ ವ್ಯಕ್ತಿ RSS ನ್ನು ಮೆಚ್ಚಿಸುವ ಪ್ರಯತ್ನದಲ್ಲಿದ್ದಾರೆ ಎಂದು.
ಪುನೀತ್ ಕೆರೆಹಳ್ಳಿ ಎಂಬ ಕೊಲೆಗಡುಕ,ವಿಧ್ವಂಸಕನನ್ನು ಗೂಂಡ ಕಾಯ್ದೆಯಿಂದ ವಾಪಾಸ್ ತೆಗೆದು ಜೈಲಿಂದ ಬಿಡುಗಡೆ ಗೊಳಿಸಿದ ಉದ್ದೇಶ ಏನು,ಇಲ್ಲಿ ಕೋಮುಗಲಭೆ ನಡೆಸಲು ನಮ್ಮ @INCKarnataka ಸಂಪೂರ್ಣ ಬೆಂಬಲವಿದೆಯೇ ಎನ್ನುವ ಮಾಹಿತಿ ರಾಜ್ಯಕ್ಕೆ ರವಾನಿಸುತ್ತಿದ್ದೀರ. ಅಥವಾ ಸಂಘಪರಿವಾರಕ್ಕೆ ತಮ್ಮ ಸಂಪೂರ್ಣ ನಿಷ್ಟೆ ತೋರಿಸುವುದೇ.@siddaramaiah
ಪ್ರಾಣಿಗಳಿಗಾಗಿ ಮನುಷ್ಯರನ್ನು ಕೊಲ್ಲುವ ದೇಶದಲ್ಲಿ,ಪ್ರಾಣಿಗಳು ಸತ್ತಾಗ ಕಣ್ಣೀರಿಡುವ ಮಹಾನ್ ಸೆಲೆಬ್ರೆಟಿಗಳು ಇರುವ ಸಮಾಜದಲ್ಲಿ ಮನುಷ್ಯರಿಗಾಗಿ ಮಿಡಿಯುವ ಮನಸ್ಸುಗಳಿಲ್ಲದೇ ಮಾನವೀಯತೆಯು ಸಮುದ್ರದಲ್ಲಿ ಕೊಚ್ಚಿಹೋಗುತ್ತಿದೆ 😥
#SaveManipur
ದೇಶದ ಹೆಮ್ಮೆಯ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಲಾಗದೆ, ಅವರನ್ನು ಜೈಲಿಗೆ ತಳ್ಳಿ , ಹೊಸ ವೈದಿಕ ಭವನದಲ್ಲಿ ರಾಜ ದಂಡದೊಂದಿಗೆ ಪಟ್ಟಾಭಿಷೇಕಗೊಂಡು ಮಾಧ್ಯಮಗಳಲ್ಲಿ ರಾರಾಜಿಸುತ್ತಿರುವ ಸನ್ಮಾನ್ಯ ಸ್ವಯಂಘೋಷಿತ ವಿಶ್ವಗುರುವಿಗೆ ಬಹುಪರಾಕ್..
#WrestlersProtest#BJPSeBetiBachao?
#BJPFails
ನಾಯಕನಾಗಲು ಬರೀ ಹಳೆಯದೇ ಪಕ್ಷದ ನಂಟು, ಹಣ ಅಥವಾ ವಂಶದ ಹೆಸರು ಬೇಕಾಗಿಲ್ಲ. ಬದಲಿಗೆ ಅಶಕ್ತರ ನೋವು, ಬಡವರ ರೋದನೆ, ನಿರ್ಗತಿಕರ ಅಳಲು, ಅನಾಥರ ಕೊರಗು ಇವೆಲ್ಲವನ್ನೂ ಅರಿಯುವ ಮನಸ್ಸಿರಬೇಕು, ತಿಳಿದುಕೊಳ್ಳುವ ಮನವಿರಬೇಕು, ಸಹಾಯಗೆಯ್ಯುವ ಆಸಕ್ತಿಯಿರಬೇಕು. ಎಲ್ಲಕ್ಕಿಂತ ಮಿಗಿಲಾಗಿ ಅಧಿಕಾರದ ಅಥವಾ ನಾಯಕನೆಂಬ ಹುಂಬರಹಿತನಾಗಿದ್ದರೆ ಸಾಕು
#sdpi
ವಿರೋಧ ಪಕ್ಷಗಳ ಸಾಮೂಹಿಕ ರಾಜೀನಾಮೆಯ ಅಗತ್ಯವಿದೆ. ಇದಲ್ಲದೆ ಈ ಸರ್ವಾಧಿಕಾರಿ ಧೋರಣೆಯನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ.
ಈ ದುಷ್ಟ ನಡೆಗಳನ್ನು ರಾಜಕಾರಣದ ನಡೆ ಎಂದು ಖಂಡಿತಾ ಗೌರವಿಸಲಾಗದು. ಇದು ರಾಜಕಾರಣದ ರೌಡಿಸಂ ಆಗಿದೆ. ರಾಜೀನಾಮೆ ಬಿಸಾಕಿ. ದೇಶ ಉಳಿಸಿ.
2B ಅಡಿಯಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿಯನ್ನು ರಾಜ್ಯ ಸರಕಾರ ರದ್ದು ಗೊಳಿಸಿದೆ. ಮುಸ್ಲಿಮರು ಹಲವು ಹಕ್ಕುಗಳಿಂದ ವಂಚಿತರಾಗಳಿದ್ದಾರೆ. ಮುಸ್ಲಿಮರ ಪರ ಮಾತಾಡಿದರೆ ಓಟಿಗೆ ಏಟು ಬೀಳುತ್ತೆ ಎಂದು ಹಿಜಾಬ್,ಆಜಾನ್,ಹಲಾಲ್ ವಿಚಾರಗಳಲ್ಲಿ ಧ್ವನಿಯಾಗದ ವಿಪಕ್ಷಗಳು ಇಲ್ಲೂ ಮೌನವಾಗಿವೆ.@BSBommai
ದ್ರೋಹಗಳು ಮಾರಕವಾಗಳಿವೆ.
#SDPIonlyAlternative
ಆಡಳಿತ ಪಕ್ಷದ ಜನಪ್ರತಿನಿಧಿ ಹರಕಲು ಬಾಯಿ ಕುಖ್ಯಾತಿಯ ಹಾಗೂ ಸಂತೋಷ ಪಾಟೀಲ್ ಸಾವಿನ ಆರೋಪಿ, 40% ಕಮಿಷನ್ ದಂದೆಯ ಮುಖಂಡ @ikseshwarappa ನಿಗೆ ಕೋಮು ವಿಷಬೀಜ ಕಾರುವ ಭಾಷಣ ಮಾಡಿ @RSSorg ಮುಖಂಡರ ಮನವೊಲಿಸಿ ಟಿಕೆಟ್ ಪಡೆಯುವ ಹುನ್ನಾರವಾಗಿದೆ.ಇದರ ವಿರುದ್ಧ @sdpikarnataka ಕಾನೂನಾತ್ಮಕ ಹೋರಾಟ ನಡೆಸಲಿದೆ
#AzaanEkBehtareenAwaaz
ಕರ್ನಾಟಕ ರಾಜ್ಯದ ಭವಿಷ್ಯವಾದ ನಮ್ಮ ಮಕ್ಕಳ ಮಾನಸಿಕ ಮತ್ತು ದೈಹಿಕೆ ಬೆಳವಣಿಗೆಗಾಗಿ ತಾಯಂದಿರ ನಂತರ ಆರೈಕೆ ಮಾಡುವವರು ಅಂಗನವಾಡಿಯ ಅಕ್ಕಂದಿರು ... ಅವರೊಂದಿಗೆ ಅವರ ಹೋರಾಟದಲ್ಲಿ ಸದಾ ಭಾಗಿಯಾಗಿರುತ್ತೇನೆ.
ಅವರ ಮುಖದಲ್ಲಿ ನಗುವಿದ್ದರೆ ಮಾತ್ರ ಕರ್ನಾಟಕದಾದ್ಯಂತ ನಗುವಿರಲು ಸಾಧ್ಯ ...
https://t.co/RFTtPcN7P7
ಪ್ರತಿ ಮುಸಲ್ಮಾನರ ಹೃದಯ ಮಿಡಿತ, ತನ್ನ ಮರಣ ಆಸನ್ನವಾದ ಸಂದರ್ಭದಲ್ಲೂ ನನ್ನ ಸಮುದಾಯ ನನ್ನ ಸಮುದಾಯವೆಂದು ನೆನೆದು ಕಣ್ಣೀರಿಟ್ಟ ಜಗಜ್ಯೋತಿ, ಜಗತ್ಪ್ರವಾದಿ,ಜಗತ್ಗುರು,ಜಗತ್ನಾಯಕ ಇಡೀ ಜಗತನ್ನೇ ಸೃಷ್ಟಿಸಲು ಕಾರಣಕರ್ತರಾದ ಮುತ್ತು ನಬಿ(ಸ.ಅ) ರ ಸನ್ನಿದಿ
ADGP @alokkumar6994 DK ಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್&ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು,ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು,ಇದೆರಡೂ ಕೊಲೆ ಪ್ರಯತ್ನಗಳಾಗಿವೆ.ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ?
Dear @CPBlr
You can see a big group of anti-social elements wearing saffron shawl took procession on Bengaluru roads and entering into an eatery of International brand @KFC_India, threatening to alter the Company policy about sale of their products.+
@alokkumar6994@IPSHemant
ನಿಮ್ಮ FIR ನ್ನಲ್ಲಿರುವ ಅಜ್ಜಿ ಕತೆಯಲ್ಲಿ ಇವರು ಗುಪ್ತ ಸಭೆ ನಡೆಸಿದ್ದಾರೆಂದು ಬರೆದಿದ್ದೀರಿ. ಆದರೆ ದಾಳಿ ನಡೆಸಿರುವುದು ಅವರ ಮನೆಗಳಿಗೆ, ಗುಪ್ತ ಸಭೆ ನಡೆಸುವಲ್ಲಿಗಲ್ಲ. ಹಾಗಾದರೆ ಇದು ನಿಮ್ಮ ವೈಫಲ್ಯವಲ್ಲವೇ? ವೈಫಲ್ಯದ ಹೊಣೆ ಹೊತ್ತು ರಾಜೀನಾಮೆ ನೀಡುತ್ತೀರಾ ಹಾಗಾದರೆ?
@compolmlr@DGPKarnataka#MangaluruFabricatedFIR
ತಳವಾರು ಝಲಪಿಸಿದ್ದಾರೆ ಎಂದು ಸುಳ್ಳು ಕೇಸು ದಾಖಲಿಸಿ ಸಿಕ್ಕಿ ಬಿದ್ದ ಸುಳ್ಳಿನ ಮಲ್ಲ ಹರೀಶ್ ಪೂಂಜಾ. ಈ ಕುರಿತು SP ಅವರು ಸ್ಪಷ್ಟತೆ ನೀಡಿದ್ದಾರೆ.
ಶಾರದೋತ್ಸವದ ಬ್ಯಾನರ್ ಹರಿದವರು, ಮಿಲಾದ್ ಬ್ಯಾನರ್ ಹರಿದವರು ಇದೀಗ ಸುಳ್ಳು ಹೇಳಿ ಸಿಕ್ಕಿಬಿದ್ದ ಶಾಸಕ, ಇವರೆಲ್ಲದ್ದೂ ಉದ್ದೇಶ ಒಂದೇ ಸೌಹಾರ್ದತೆ ಕೆಡಿಸುವುದು.UAPA ಹಾಕ ಬೇಕಿರುವುದು ಇವರಿಗೆ