@MPRBJP ಪ್ರವಾದಿಯರ(ಸ. ಅ )ಮಾತಿನ ತಿರುಳು ತಿರಿಯದ ನೀವು ಪ್ರಚಾರದ ಎಂಜಲು ನೆಕ್ಕುತ್ತಿರುವುದು ಜನರಿಗೆ ತೋರಿಸದೆ ಇರುವುದು ಒಳಿತು
ಮನುಷ್ಯತ್ವಕ್ಕೆ ಅತ್ಯಾಚಾರ ಮಾಡಿದ ನೀನು ಸೌಹಾರ್ದತೆ ಕಲಿಸಬೇಕಾದ ಅವಶ್ಯಕತೆ ಇಲ್ಲ
ಭಾರತದ ಮುಸ್ಲಿಂ ಸಮುದಾಯ ಈ ಮೊದಲು ಜಾತ್ಯತೀತ ಸ್ವೀಕರಿಸಿದೆ ಇನ್ನೂ ಸ್ವೀಕರಿಸತ್ತೆ
ICHR's move to drop Malabar rebellion leaders from India's dictionary of martyrs is a stark betrayal of historical truth. Yet another product of fascism which taints the legacy of India's national movement. IUML will do whatever needed to resist this intellectually. #1921
ಅಂದು ಬ್ರಿಟೀಷರ ಬೂಟು ನೆಕ್ಕಿದವರಿಗೆ ಇಂದಿಗೂ ಪುಕ್ಕಲುತನ ಮಾತ್ರ ಬಿಟ್ಟು ಹೋಗಲಿಲ್ಲ. ಬ್ರಿಟೀಷರ ಬೆವರಿಳಿಸಿದವರನ್ನು ಇವರು ಇಂದಿಗೂ ಹೆದರುತ��ತಿದ್ದಾರೆ. ಅವರ ಹೆಸರನ್ನು ಕೇಳಲು ಈಗಲೂ ಇವರಿಗೆ ಭಯವಿದೆ! ಸಂಘಿಗಳ ಸ್ವಯಂ ಘೋಷಿತ ನಿಘಂಟುವನ್ನು ದೇಶ ಬಹಿಷ್ಕರಿಸಲಿದೆ...
ಸ್ವಾತಂತ್ರ್ಯ ಹೋರಾಟಗಾರರ ಜೊತೆಗೂ ಕೋಮುವಾದವೇ?
ಇತಿಹಾಸವನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ತಿರುಚಲು ಸಂಘಪರಿವಾರ ಸುದೀರ್ಘ ಕಾಲದಿಂದ ಪ್ರಯತ್ನಿಸುತ್ತಿದೆ. ಇತಿಹಾಸದಲ್ಲಿ ಮುಸ್ಲಿಮರನ್ನು ಖಳನಾಯಕರಾಗಿ ಚಿತ್ರೀಕರಿಸಿ ಮತಾಂಧತೆ ತುಂಬಲಾಗುತ್ತಿದೆ. ಮುಖ್ಯವಾಹಿನಿಯಿಂದ ಮುಸ್ಲಿಮರನ್ನು ಬೇರ್ಪಡಿಸುವ ಕುಟಿಲ ತಂತ್ರವಿದು!
@ShobhaBJP
��ೆಹಲಿಯ ರೈತರ ಧ್ವನಿಯನ್ನು ದಲ್ಲಾಳಿಗಳು ಎಂದು ಅಪಹಾಸ್ಯ ಮಾಡುವ ಮೊದಲು ನಿಮ್ಮ ಹೊಟ್ಟೆ ತುಂಬಿದೆಯೇ ಎಂದು ಅರಿತುಕೊಳ್ಳಿ.
ಅನ್ನ ತಿಂದ ನಾಲಗೆ ದಡ್ಡು ಕಟ್ಟಿ ಹೀಗೆ ಮಾತಾಡುತಿದೆ.
ಈ ದೇಶವನ್ನು ನಿಮ್ಮ ಸರಕಾರ @BJP4India ದಲ್ಲಾಳಿಗೆ ಮಾರಿದ್ದು ಮರೆಯದೆ ಇರುವುದು ಒಳಿತು...
ನಿತ್ಯವೂ ನಾನು ಒಂದು ಗಂಟೆ ಕಾಲ ಪತ್ರಿಕೆಗಳನ್ನು ಓದುತ್ತೇನೆ. ಮಾಧ್ಯಮ ಈಗ ವ್ಯಾಪಾರೀಕರಣಕ್ಕೆ ಒಳಗಾಗಿದೆ. ವಾಸ್ತವವನ್ನು ಬಿಚ್ಚಿಡುವ, ಪ್ರಸ್ತುತ ಸಮಸ್ಯೆಗಳ ಬಗ್ಗೆ ವರದಿ ಮಾಡುವ ಕಾರ್ಯಕ್ಕಿಂತ ಜನರ ಅಭಿರುಚಿಗೆ ಅನುಗು��ವಾದ ಸುದ್ದಿ ಬಿತ್ತರವಾಗುತ್ತಿದೆ. 13/14
#SocialJustice
2/1
ಸಹೋದರಿ ಜಾಸ್ಮಿನ್ಗೆ ಆಗಿರುವ ಅನ್ಯಾಯದ ಜಾಡು ಹಿಡಿದರೆ ಮೆಡಿಕಲ್ ಮಾಫಿಯಾವನ್ನು ಭೇದಿಸಬಹುದು.ಆದರೆ ಸಂತ್ರಸ್ತರ ನೇರ ಅಕ್ರಮಣ ಆಗುತ್ತಿದೆಯೇ ಹೊರತು ಗರ್ಭಿಣಿ ಮಹಿಳೆಗೆ ಆರೋಗ್ಯ ಸೇವೆ ನಿರಾಕರಿಸಿದವರ ಮೇಲೆ ಕ್ರಮ ಆಗುತ್ತಿಲ್ಲ.ಸೇವೆ ನಿರಾಕರಿಸಿದ ಆಸ್ಪತ್ರೆಗಳು, ಒತ್ತಡ ಹೇರಿದ ವೈದ್ಯೆ ವ���ದ್ಯರೋರ್ವರ ಅಸಭ್ಯ ವರ್ತನೆ,-
ಜಿಲ್ಲೆಯ ಮಧ್ಯಮ ಹಾಗೂ ಬಡ ಜನರನ್ನು ಬಲಿ ಪಡೆಯುತ್ತಿರುವ ವೈದ್ಯಕೀಯ ಲಾಭಿಯ ವಿರುದ್ಧ ಹೋರಾಟ ಯಶಸ್ವಿಯಾಗಲಿ. @SuhailKandak ��ವರ ಬಂಧನವನ್ನು ಬಲವಾಗಿ ಖಂಡಿಸುತ್ತೇನೆ. ಜನರ ಆರೋಗ್ಯದೊಂದಿಗೆ ದಂಧೆ ನಡೆಸುವುದರ ವಿರುದ್ಧ ಹೋರಾಟ ಮಾಡುವುದು ಅಪರಾಧವೇ? ಇದು ಬುದ್ದಿವಂತರ ಜಿಲ್ಲೆ ಎಂಬುವುದು ನೆನಪಿರಲಿ!
#BjpDestroyedIndia
ನೀವು ಈ ದೇಶದಲ್ಲಿ ಅಧಿಕ��ರ ನಡೆಸುತ್ತಿದ್ದಿರೋ ಅಥವಾ ದರೋಡೆ ಮಾಡತ್ತಿದ್ದಿರೋ ಅರ್ಥನೇ ಆಗ್ತಿಲ್ಲ
@nalinkateel ಇದೇ ಮಾರುಕಟ್ಟೆಯಲ್ಲಿ ದುಡಿಯುವ ಸಾವಿರಾರು ಜನರ ಹೊಟ್ಟೆಗೆ ಬೆಂಕಿ ಮಣ್ಣು ತುಂಬಿಸಿ ಯಾವುದೇ ನೋಟೀಸ್ ನೀಡದೆ 700ಕೋ ಲೂಟಿಹೊಡಿಯುತ್ತಿದ್ದೀರಾ..?
"ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ "
@GrandDadOfBJP@astitvam ಯಾಕಯ್ಯ ಪಾಕಿಸ್ತಾನಕ್ಕೆ ನೋಡ್ತೀರಾ ಮುಸ್ಲಿಂ ರಾಷ್ಟ್ರವೆಂದೇ ಅಥವಾ ಜಿಹಾದಿಗಳೆಂದೊ..
ಕರ್ನಾಟಕದಲ್ಲಿ ಮುಸ್ಲಿಮರೂ ಅಲ್ಲಾ... ಜಿಹಾದಿಗಳೂ ಅಲ್ಲಾ..
ನಿಮ್ಮದೇ ಕೇಸರಿ ತ��ಂಬಿದ ಸರಕಾರ
ದಂಧೆಯೂ ನಿಮ್ಮದೇ...
ಸರಕಾರವೂ ನಿಮ್ಮದೇ...
ಮಾತನಾಡುವ ಭಕ್ಕಿಲ್ಲವೇ...
@GrandDadOfBJP@astitvam ಯಾಕಯ್ಯ ಪಾಕಿಸ್ತಾನಕ್ಕೆ ನೋಡ್ತೀರಾ ಮುಸ್ಲಿಂ ರಾಷ್ಟ್ರವೆಂದೇ ಅಥವಾ ಜಿಹಾದಿಗಳೆಂದೊ..
ಕರ್ನಾಟಕದಲ್ಲಿ ಮುಸ್ಲಿಮರೂ ಅಲ್ಲಾ... ಜಿಹಾದಿಗಳೂ ಅಲ್ಲಾ..
ನಿಮ್ಮದೇ ಕೇಸರಿ ತುಂಬಿದ ಸರಕಾರ
ದಂಧೆಯೂ ನಿಮ್ಮದೇ...
ಸರಕಾರವೂ ನಿಮ್ಮದೇ...
ಮಾತನಾಡುವ ಭಕ್ಕಿಲ್ಲವೇ...