RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ಅಧ್ಯಕ್ಷತೆಯಲ್ಲಿ ಇಲಾಖೆಯ ವಾರದ ಪ್ರಗತಿ ಪರಿಶೀಲನಾ ಸಭೆಯು ದಿನಾಂಕ 16 ನವೆಂಬರ್ 2026ರಂದು ಬೆಂಗಳೂರಿನ RDPR ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ.; ಮುಖ್ಯ ಅಭಿಯಂತರರಾದ ಶ್ರೀ ಮಹದೇಶ್ ಹೆಚ್.ಎಸ್. ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಭಾಗವಹಿಸಿದ್ದರು.
Shri Pankaj Kumar Pandey, Principal Secretary to Government, RDPR, chaired the department’s weekly review meeting at RDPR, Bengaluru, on 16 November 2026.
Ms. Fouzia Taranum B., Commissioner, RDWSD; Shri Mahadesh H.S., Chief Engineer, and other officials participated in the meeting.
#RDWSD #reviewmeeting #jjm #sbmg #karnataka @eshwar_khandre
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ ಅವರು 15 ನವೆಂಬರ್ 2026ರಂದು ಕಲಬುರಗಿ ಜಿಲ್ಲೆಯ ಕುರುಕೋಟಾ ಗ್ರಾಮದಲ್ಲಿ 'ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕಲ್ಯಾಣ ಕರ್ನಾಟಕದಲ್ಲಿ ನಿರ್ಮಿಸಲಾಗುತ್ತಿರುವ ಹೈಟೆಕ್ ಶೌಚಾಲಯಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮುದಾಯ ನೈರ್ಮಲ್ಯ ಸಂಕೀರ್ಣದ ನಿರ್ಮಾಣ ಗುಣಮಟ್ಟ, ಮೂಲಸೌಕರ್ಯ, ಸ್ವಚ್ಛತೆ, ನಿರ್ವಹಣೆ ಹಾಗೂ ಗ್ರಾಮೀಣ ಸಮುದಾಯದ ಬಳಕೆಗೆ ಕೈಗೊಂಡಿರುವ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಈ ವೇಳೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Hon’ble Minister for Rural Development and Panchayat Raj, Shri @eshwar_khandre , visited and inspected the high-tech community sanitation complexes being constructed under the SBMG in Kalyana Karnataka at Kurukota village, Kalaburagi district, on 15 November 2026.
He personally reviewed the construction quality, infrastructure, cleanliness, maintenance and facilities provided for the effective use of these complexes by rural communities. He also issued necessary suggestions and instructions to the officials. District-level officials were present during the visit.
#SBMG #communitysanitarycomplex #sanitation #ODFPlus #kalburgi #karnataka #kalyanakarnataka
14ನೇ ನವೆಂಬರ್ 2026ರಿಂದ ಜನವರಿ 2027ರವರೆಗೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ ಹಾಗೂ ಮಕ್ಕಳ ವಿಶೇಷ ಗ್ರಾಮ ಸಭೆ. ಬನ್ನಿ ಮಕ್ಕಳೇ. ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ, ದೂರು ಹಾಗೂ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ ನಿಮ್ಮ ಹಕ್ಕುಗಳನ್ನು ಅರಿತುಕೊಳ್ಳಿ.
#Child_Friendly_Gram_Panchayat@eshwar_khandre
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿಂದು ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ SBM-G, JJM, VBG-RAMG,NRLM, ವಸತಿ ಹಾಗೂ ಇತರೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#rdprkarnataka#RDWSD#JJM#rdwsd_gok#SBMG#ZP_Chamrajnagar
RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಪಂಕಜ್ ಕುಮಾರ್ ಪಾಂಡೆ ಅವರ ಅ��್ಯಕ್ಷತೆಯಲ್ಲಿ, ದಿನಾಂಕ 2 ನವೆಂಬರ್ 2026 ರಂದು ಬೆಂಗಳೂರಿನ RDPR ಕಚೇರಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗಳ ಅರಣ್ಯ ತಿರುವಳಿ ಬಾಕಿಯಿರುವ ಪ್ರಸ್ತಾವನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಈ ಸಭೆಯಲ್ಲಿ RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ. ಹಾಗೂ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Shri Pankaj Kumar Pandey, Principal Secretary to Government, RDPR, chaired a review meeting on the pending forest clearance proposals for drinking water supply schemes on 2 November 2026 at RDPR, Bengaluru.
Ms. Fouzia Taranum B., Commissioner, RDWSD, along with senior departmental officials, attended the meeting and participated in the discussions.
#rdwsd #rdpr #forestclearance #Karnataka #jaljeevanmission #jjm
ಜಿಲ್ಲಾಡಳಿತ ಹಾಗು ಜಿಲ್ಲಾ ಪಂಚಾಯತ್ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವವನ್ನು DAR ಮೈದಾನದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ. ಪುಟ್ಟರಂಗಶೆಟ್ಟಿ ಅವರಿಂದ ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾಡಳಿತ ಭವನದಲ್ಲಿ ಗಣ್ಯರಿಂದ ಧ್ವಜಾರೋಹಣ ನೆರವೇರಿಸಲಾಯಿತು.
#ಕನ್ನಡರಾಜ್ಯೋತ್ಸವ
ಇಂದು ಯ��ಂದೂರು ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ತಾಲೂಕು ಪ್ರಜಾಸೇವಾ ಜನಾಂದೋಲನ ಸಭೆಯಲ್ಲಿ ಎಸ್ಬಿಎಂ ಮತ್ತು ಜೆಜೆಎಮ್ನ ಯೋಜನೆಗಳ ವಸ್ತುಪ್ರ��ರ್ಶನ ಮೇಳವನ್ನು ಆಯೋಜಿಸಲಾಗಿತ್ತು.
#SBMG
#RDWSD #ZP_Chamrajnagar
#JJM
#rdprkarnataka
ನಿಮ್ಮ ಮನೆ ಬಾಗಿಲಿಗೆ ಕಸ ಸಂಗ್ರಹಕ್ಕಾಗಿ ಪ್ರತಿದಿನ ಸ್ವಚ್ಛತಾ ವಾಹನ ಬರುತ್ತಿಲ್ಲವೇ? ಇದರಿಂದ ���ಸ ವಿಲೇವಾರಿಗೆ ಸಮಸ್ಯೆ ಆಗುತ್ತಿದೆ ಎಂದಾದರೆ ಈ ಕೂಡ ಪಂಚಮಿತ್ರ ಸಹಾಯವಾಣಿಗೆ ಕರೆ ಮಾಡಿ.
📞ಸಹಾಯವಾಣಿ ಸಂಖ್ಯೆ: 8277506000
Is doorstep waste collection irregular in your area?
Facing difficulties with waste disposal?
Don't worry! Reach out to the Panchayamitra Helpline and register your complaint for timely assistance.
📞 Helpline Number: 8277506000
@eshwar_khandre
#PanchamitraHelpline #RDWSD #Karnataka
ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ, ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜಲಜೀವನ್ ಮಿಷನ್, ಕುಡಿಯುವ ನೀರು ಹಾಗೂ ಇಲಾಖೆಯ ಇತರೆ ವಿಷಯಗಳ ಕುರಿತು ದಿನಾಂಕ 08 ಅಕ್ಟೋಬರ್ 2026ರಂದು ವಿಡಿಯೋ ಸಂವಾದದ ಮೂಲಕ ಸಭೆ ನಡೆಯಿತು.
ಸಭೆಯಲ್ಲಿ RDPR ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ಶ್ರೀ ವೈ. ಎಸ್. ಪಾಟೀಲ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಇ��ಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Shri Eshwar B. Khandre, Hon’ble Minister for Rural Development and Panchayat Raj, chaired a video conference on 8 October 2026 with the Chief Executive Officers of various Zilla Panchayats and concerned officials to review the Jal Jeevan Mission, drinking water supply and other key departmental matters.
Shri Pankaj Kumar Pandey, Principal Secretary to Government, RDPR; Ms. Fouzia Taranum B., Commissioner, RDWSD; Shri Y. S. Patil, Commissioner, Rural Development Department and other departmental officials were present at the meeting.
#RDWSD #Karnataka @eshwar_khandre
ಸನ್ಮಾನ್ಯ ಶ್ರೀ ಈಶ್ವರ ಬಿ. ಖಂಡ್ರೆ, ಸಚಿವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ವಿವಿಧ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಜಲಜೀವನ್ ಮಿಷನ್, ಕುಡಿಯುವ ನೀರು ಹಾಗೂ ಇಲಾಖೆಯ ಇತರೆ ವಿಷಯಗಳ ಕುರಿತು ದಿನಾಂಕ 08 ಅಕ್ಟೋಬರ್ 2026ರಂದು ವಿಡಿಯೋ ಸಂವಾದದ ಮೂಲಕ ಸಭೆ ನಡೆಯಿತು.
ಸಭೆಯಲ್ಲಿ RDPR ಸರ್ಕಾರದ ಪ್ರಧಾನ ಕಾರ್ಯದ��್ಶಿ ಪಂಕಜ್ ಕುಮಾರ್ ಪಾಂಡೆ, RDWSD ಆಯುಕ್ತರಾದ ಫೌಜಿಯಾ ತರನ್ನುಮ್ ಬಿ., ಶ್ರೀ ವೈ. ಎಸ್. ಪಾಟೀಲ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
Shri Eshwar B. Khandre, Hon’ble Minister for Rural Development and Panchayat Raj, chaired a video conference on 8 October 2026 with the Chief Executive Officers of various Zilla Panchayats and concerned officials to review the Jal Jeevan Mission, drinking water supply and other key departmental matters.
Shri Pankaj Kumar Pandey, Principal Secretary to Government, RDPR; Ms. Fouzia Taranum B., Commissioner, RDWSD; Shri Y. S. Patil, Commissioner, Rural Development Department and other departmental officials were present at the meeting.
#RDWSD #Karnataka @eshwar_khandre
ಈ ದಿನ (01/10/26) ಚಾಮರಾಜನಗರ ತಾಲೂಕು ಹೆಬ್ಬಸೂರು ಗ್ರಾಮ ಪಂ��ಾಯಿತಿ ವ್ಯಾಪ್ತಿಯ ದಡದ��ಳ್ಳಿ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನ ಮತ್ತು ಪ್ರಾಚೀನ ಕಲ್ಯಾಣಿಯ ಶ್ರಮಾಧಾನ ಕಾರ್ಯಕ್ರಮವನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿದರು.
#rdprkarnaka
#SHS2026 #RDWSD #MinistryOfJalshakti #SwachtaHiseva2026
ಇಂದು ಯಳಂದೂರು ತಾಲೂಕಿನ ಬೆಳಗಿರಂಗನ ಬೆಟ್ಟ ಗ್ರಾಮ ಪಂಚಾಯತಿ ಗ್ರಾ ಪಂ ವ್ಯಾಪ್ತ��ಯ ಬಿಳಿಗಿರಿರಂಗನ ಬೆಟ್ಟದಲ್ಲಿ ಸ್ವಚ್ಛತಾ ಈ ಸೇವಾ ಆಂದೋಲನದ ಅಂಗವಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಸಂಸ್ಥೆಯ ಆಶ್ರಮ ಶಾಲೆ ಮಕ್ಕಳಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಯನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಬೋಧಿಸಿದರು.
#RDWSD #SBMG #SHS2026
ಈ ದಿನ ���್ವಚ್ಛತಾ ಈ ಸೇವಾ ��ಭಿಯಾನದಡಿ ಬಿಳಿಗಿರಿರಂಗನ ಬೆಟ್ಟ ಗ್ರಾ ಪಂನಲ್ಲಿ "ಸ್ವಚ್ಛ ಬಿಳಿಗಿರಿ" ಎಂಬ ಅಭಿಯಾನದ ಅಂಗವಾಗಿ 'ಸ್ವಚ್ಛತಾ ಸಂವಾದ' ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಉಪ ಕಾರ್ಯದರ್ಶಿಗಳು ಇತರರು ಉಪಸ್ಥಿತರಿದ್ದರು. #rdprkarnataka
#RDWSD #swachtahiseva2026
ಇಂದು ಚಾಮರಾಜನಗರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳ ಪಿಡಿಓ ಗಳಿಗೆ ಎಸ್ಬಿಎಂ ಸ್ವಚ್ಛತಾ ಹೀ ಸೇವಾ-2026, ಜೆಜೆಎಂ, ವಿ ಬಿಜಿ ರಾಮ್ ಜಿ, ವಸತಿ ಹಾಗೂ ಇತರೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
#RDWSD#SBMG#JJM
#SHS2026
ಈ ದಿನ ಸ್ವಚ್ಛತಾ ಈ ಸೇವಾ2026 ಆಂದೋಲನಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ್ ಪಂಚಾಯತ್ ಆವರಣದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಯವರು. ಸ್ವಚ್ಛತಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. #rdprkarnataka#SHS2026#RDWSD#SwachtaHiseva2026