ತಮ್ಮ ಪ್ರವಚನಗಳ ಮೂಲಕ ಕೋಟ್ಯಂತರ ಜನರಿಗೆ ಜ್ಞಾನದಾಸೋಹವನ್ನು ನೀಡಿದ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿರವರ ಪುಣ್ಯಸ್ಮರಣೆಯ ಗೌರವ ನಮನಗಳು.
ಸ್ವಾಮೀಜಿಗಳು ನೀಡಿರುವ ಜ್ಞಾನದ ಬೆಳಕು, ತೋರಿರುವ ಹಾದಿ ನಮಗೆಲ್ಲಾ ಸಾರ್ಥಕ ಬದುಕು ನಡೆಸಲು ಪ್ರೇರಕ ಶಕ್ತಿಯಾಗಿದೆ.
#SiddeshwaraSwamiji
राष्ट्रीय स्वयंसेवक संघ के प्रचारक व विज्ञान भारती के अखिल भारतीय संगठन मंत्री श्री जयंत सहस्त्रबुद्धे जी को विनम्र श्रद्धांजली। वे कुशल संगठक तथा कई अच्छे गुणों के धनी थे।नित्य नूतन अध्ययनों एवं प्रकल्पों की पहल उनकी विशेषता थी। ईश्वर उन्हें सद्गति प्रदान करें ।
Calling all education enthusiasts!
Join us for this informative event organized by Karnataka Rajya Mahavidyalaya Shikshaka Sangh, KASWU Vijayapura Vinhag Unit in collaboration with Karnataka State Akkamahadevi Women's University.
#KRMSS#roundtablemeet#KASWUVIBHAG#nep2020
A round table meet was organized by KRMSS KSAWU Vibhag unit at SJMVS Arts & Commerce College for Women, HUBBALLI for Colleges affiliated to Akkamahadevi Women's University, Vijayapur regarding issues related to NEP Curriculum and UUCMS related problems.
#KRMSS TEAM...🙏🙏
ಪುಲ್ವಾಮಾದಲ್ಲಿ ನಡೆದ ಅಮಾನುಷ ದಾಳಿಗೆ ಇಂದಿಗೆ ನಾಲ್ಕು ವರ್ಷ. ದೇಶ ರಕ್ಷಣೆಯಲ್ಲಿ ನಿರತರಾಗಿದ್ದ 40 ಯೋಧರು ಹುತಾತ್ಮರಾದ ದಿನದ ಸ್ಮರಣೆ ಇಂದು. ತ್ಯಾಗ, ಬಲಿದಾನಗೈದು ಅಮರರಾದ ವೀರ ಯೋಧರಿಗೆ ಗೌರವ ನಮನಗಳು.
#PulwamaTerrorAttack
It is a proud moment for all Kannadigas as @AdhishWali waves Karnataka flag during his graduation ceremony in London, UK.
Congratulations to him on completion of his course. All the best to him.
ಇಂದು ನವದೆಹಲಿಯಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ರವರನ್ನು ಭೇಟಿ ಮಾಡಿ ಪಕ್ಷದ ಸಂಸದೀಯ ಮಂಡಳಿಯಲ್ಲಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.