Bommai Govt has eclipsed the future of #Karnataka’s youth.
The only Job creation is for SCAMSTERS by putting JOBS ON SALE to the highest bidder.
The New Expose in #PSIScam proves that “investigators need to be investigated first”,with needle of suspicion at CM & HM.
Sack HM👇🏼
22 साल की उम्र में अपने पिता राजीव गांधी जी को खो देने के बाद आज @RahulGandhi जी उनके शहादत स्थल पहुँचे- भावनाओं का ज्वार तो उमड़ा, मगर उसी पिता के विचारों ने हिम्मत दी और #BharatJodoYatra के लिए आशीर्वाद भी।
ಜನತಾ ಪಕ್ಷದ ಕಾಲದಿಂದಲೂ ನನಗೆ ಸ್ನೇಹಿತರಾಗಿದ್ದ ಉಮೇಶ್ ಕತ್ತಿ ಮಹತ್ವಾಕಾಂಕ್ಷಿಯಾಗಿದ್ದರು.
ಮಾತು ಸ್ವಲ್ಪ ಒರಟಾಗಿದ್ದರೂ ಮನಸ್ಸು ಮೃದು.
ನೇರ ನಡೆ ನುಡಿಯಿಂದಾಗಿ ವಿವಾದಗಳನ್ನು ಹುಟ್ಟು ಹಾಕಿ ಜಾಣತನದಿಂದ ಪಾರಾಗುತ್ತಿದ್ದರು.
ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡ ನೋವು ನನ್ನದು. 1/2
ಉಡುಪಿ ಜಿಲ್ಲೆಯಲ್ಲಿ ಸಾವಿರಾರು ಕುಟುಂಬಗಳಿಗೆ ಸಿಗಬೇಕದ ಹಕ್ಕು ಪತ್ರಕ್ಕೆ ಇದೆ ಕಾರಣ ಹೇಳಿ ಹಕ್ಕು ಪತ್ರ ತಿರಸ್ಕಾರ ಮಾಡಲಾಗಿದೆ ಇದಕ್ಕೆ ಕಾರಣ ಯಾರು ಸರಕಾರವೇ? ಅದಿಕಾರಿಗಳೇ?
ಸರಕಾರಕ್ಕೆಇದರ ವಿರುದ್ದ ತನಿಖೆ ನೆಡೆಸುವ ತಾಕತ್ತಿದಿಯಾ?
@BSBommai@RAshokaBJP
ಮುಗ್ಧ ಜನರ ಜೀವನದ ಜೊತೆಗೆ ಚಲ್ಲಟವೇಕೆ?
Congress is a party of internal democracy. Unwritten code of ethics exist in politics. Those were breached. Hence @divyaspandana, voiced her opinion in the best interest of party. 1/3
ಕಾಂಗ್ರೆಸ್ ನ ಬಂಧುಗಳೇ
ಪ್ರಸ್ತುತ ಸಂದರ್ಭದಲ್ಲಿ ನಮ್ಮ ಎದುರಾಳಿ @BJP4Karnataka ಪಕ್ಷವೇ ಹೊರತು, @divyaspandana ಅವರಲ್ಲ.
ಸೈದ್ಧಾಂತಿಕ ಹೋರಾಟದ ಹಾದಿಯಲ್ಲಿ ಅನಗತ್ಯ ಗೊಂದಲ ಮೂಡಬಾರದಷ್ಟೇ
ಪವಿತ್ರವಾದ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಲ್ಯಾಪ್ ಟಾಪ್ ನೀಡುವ ಯೋಜನೆಯಲ್ಲಿ 100 ಕೋಟಿಗೂ ಅಧಿಕ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು ರಾಜ್ಯದಲ್ಲಿ @BJP4Karnataka ಸರ್ಕಾರ ಜನರಿಗೆ ಶಾಪವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
#BJPLaptopScam
1/2
@INCKarnataka, @drashwathcn, @narendramodi
@BJP4Karnataka ನಾವು ಎನೇ ಇದ್ದರೂ ಬಹಿರಂಗವಾಗಿ ಮಾತಾಡುತ್ತೆವೆ ನಿಜವಾಗಿಯು ಮೀರ್ ಸಾದಿಕ್ ಬಣ ಇರುವುದು ಬಿಜೆಪಿಯಲ್ಲಿ ಯಡಿಯುರಪ್ಪನ ಮುಖ್ಯಮಂತ್ರಿ ಕುರ್ಚಿಯಿಂದ ಇಳಿಸಿ ಯಡಿಯುಪ್ಪನ ಬೆನ್ನಿಗೆ ಚುರಿ ಹಾಕಿದ್ದು ಬಿಜೆಪಿ ಮೀರ್ ಸಾದಿಕ್ ಬಣ
So the ‘office’ has circulated these messages among the congress leaders & volunteers asking them troll me. Save yourself the trouble- I’ll do it myself. @srivatsayb@DKShivakumar
"ಫೈರ್ ಮಾಡಿದೆವು, ಒಂದು ಗುಂಡೂ ಬೀಳ್ಲಿಲ್ವಲ, ಒಬ್ಬರೂ ಸಾಯಲಿಲ್ವಲ" ಇದು ಮಂಗಳೂರು ಪ್ರತಿಭಟನೆ ವೇಳೆ ಹೋರಾಟಗಾರರನ್ನು ಕೊಂದ ಪೊಲೀಸ್ ಅಧಿಕಾರಿಯೊಬ್ಬರ ಮಾತು. ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿ ನಿಂತಿದೆ. ಇದರ ಹೊಣೆಯನ್ನು ಮುಖ್ಯಮಂತ್ರಿ @BSYBJP ಹೊರಬೇಕು.
#NRC_CAA
(1/4)
ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿ @INCIndia ಗೆ ಸಾಮಾಜಿಕ ಜಾಲತಾಣದ ಮೂಲಕ ದೊಡ್ಡ ಮಟ್ಟದ ಶಕ್ತಿ ತುಂಬಿದ್ದು @divyaspandana. ಮಾಜಿ ಉಪ ಮುಖ್ಯಮಂತ್ರಿಗಳಾದ ದಿ. ಎಂ ಪಿ ಪ್ರಕಾಶ್ ರವರು ಹೇಳಿದಂತೆ 'ಒಂದು ಮಣ ಹಿಡಿ ಮಣ್ಣಾಗುವುದಕ್ಕಿಂತ, ಒಂದು ಕಣ ಕಿಡಿ ಬೆಂಕಿಯಾಗು' ಎಂಬಂತೆ ಬೆಂಕಿ ಕಿಡಿಯಾಗಿ ಜವಾಬ್ದಾರಿ ನಿರ್ವಹಿಸಿದರು. Miss her lot.