@INCIndia ನರೇಂದ್ರ ಮೋದಿಯವರ ಸಾವನ್ನು ಬಯಸುತ್ತಿರುವ ಕಾಂಗ್ರೆಸ್ ಪಕ್ಷದ ಷಡ್ಯಂತರಕ್ಕೆ ಮೂಲಕಾರಣ ಏನೆಂದರೆ... ಶೀಘ್ರದಲ್ಲೇ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ನ್ಯಾಯಾಲಯದ ಆದೇಶದಂತೆ ಜೈಲು ಸೇರಲಿದ್ದಾರೆ. ಇದು ನ್ಯಾಯಾಧೀಶರಿಗೆ ಹಾಕುತ್ತಿರುವ ಬೆದರಿಕೆ.
@INCIndia ಕಾಂಗ್ರೆಸ್ ಪಕ್ಷದ ಸಾಧನೆ ಬರುಬರುತ್ತಾ ಕ್ಷಿಣಿಸುತ್ಗಿದೆ. ಮೋದಿಜೀ ರವರನ್ನು ಇನ್ನಿಲ್ಲದಂತೆ ಟೀಕಿಸಿ, ಏನೇನೋ ಷಡ್ಯಂತರ ಮಾಡಿದರು ಅದರಿಂದ ಏನೇನೂ ಉಪಯೋಗವಾಗಲಿಲ್ಲ. ಈಗ ಕೊನೆಯ ಅಸ್ತ್ರವಾಗಿ ಮೋದಿಯವರನ್ನು ಕೊಲ್ಲಿಸಲು ಸುಫಾರಿ ನೀಡಲು ಕಾದಿದ್ದಾರೆ
@MehboobaMufti Madam you are very sorry why you are backing stupid Pakistan Pakistan itself it is inhuman being in Indian don't support Pakistan in future have common sense
@mepratap ನಿಮ್ಮ ಪೂರ್ವಶ್ರಮ ಹಿರಿಯರ ಒಡನಾಟ ನೆನೆದ ನಿಮಗೆ ಅಭಿನಂದನೆಗಳು. ಇತ್ತೀಚಿಗೆ ಇವೆಲ್ಲವೂ ಮಾತವಾಗುತ್ತಿದೆ. ಅಪರೂಪಕ್ಕೆ ನಿಮ್ಮಂತಹ ಯುವಕರು ಪೂರ್ವಿಕರನ್ನು ನೆನೆಯುತ್ತಾರೆ, ಒಟ್ಟಾಗಿ ಸೇರುತ್ತಾರೆ. ಇದನ್ನು ನೋಡುವುದು ಕೇಳುವುದು ನಮ್ಮ ಪುಣ್ಯವಾಗಿದೆ. ನೆರೆದಿರುವವರೆಲ್ಲರಿಗೂ ಅಭಿನಂದನೆಗಳು. ಇದು ಹೀಗೆ ಮುಂದುವರಿಯುತ್ತಿರಲಿ. ಶುಭವಾಗಲಿ ಸರ್
@mepratap ಉತ್ತಮವಾದ ಸಲಹೆ, ಸರ್ಕಾರ ತಡಮಾಡದೆ ಯಾರ ಸಲಹೆಯನ್ನೂ ಪಡೆಯದೇ ನೇರವಾಗಿ ಸಂಸದ ಪ್ರತಾಪ್ ಸಿಂಹರ & ಜನರಲ್,ಮಾರ್ಷಲ್ ಗಳ ಜಿಲ್ಲಾ ವೀರಕೊಡಗಿನವರ ಅಭಿಯಾನಕ್ಕೆ ಸರ್ಕಾರ ಮೀನಾಮೇಷ ಎಣಿಸಲೇಬಾರದು. ಈಗಾಗಲೇ ಕೇಂದ್ರ & ಅಸ್ಸಾಂ ಸರ್ಕಾರ ರಾಜೀವ್ ಹೆಸರು ಕಿತ್ತುಬಿಸಾಕಿದೆ. ರಾಜೀವನ ಹೆಸರಿಟ್ಟಾಗಲೇ ಕೊಡಗಿನ ಜನ ಸುಮ್ಮನಿದ್ದದ್ದು ಬೇಸರ ತರಿಸಿತ್ತು. ಜೈ ಪ್
@uma_v12@Jaggesh2 ಇಂದಿಗೂ ಮತ್ತು ಎಂದೆಂದಿಗೂ ಕರ್ನಾಟಕ ರತ್ನ ಆಚಾರ್ಯ ಡಾ.ರಾಜ್ ಜನಮಾನಸದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳಂತೆ ನೆಲೆಸಿದ್ದಾರೆ. ಡಾ.ರಾಜ್ ರವರನ್ನು ಪಡೆದ ನಾಡು ಮತ್ತು ನಾವು ಧನ್ಯ. ಜೈಹೋ ರಾಜವಂಶ.
@republic CAA chief negotiating a secret deal it’s self is a big buffoonish act. Nothing expected that Americans will do to combat terrorism. America is a spent force now !
@republic Why America is not saying a word about Pakistan which is the breeding ground for all terrorists. Hakkani & ISI both are same.The off shoot of it are the rest of the terror Organizations. Biden is too old to handle such things.
@mepratap@HardeepSPuri@MoHUA_India@narendramodi@AmitShah To incorporate Mysore in Smart City Mission we heartily welcome his concern on the development by our Mysore Kodagu MP Prathap Simha is appreciable. But as far as Mysore & MP is concerned he is always aims at implementation speedely. Thus why we like our MP. God bless him always.
@mepratap ಪ್ರತಾಪಸಿಂಹರ ಮಾತಿಗೆ ನಮ್ಮ ಸಹಮತ.
ಅನಂತನಾಗ್ ಗೆ ಇದುವರೆಗೂ ಯಾವ ಪ್ರಶಸ್ತಿ ಬಂದಿಲ್ಲ. ಲಕ್ಷಾಂತರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಅನಂತನಾಗ್ ರವರಿಗೆ ಪ್ರಶಸ್ತಿಯನ್ನು ರಾಜ್ಯ & ಕೇಂದ್ರ ಸರ್ಕಾರ ಕೊಡುವ ಮನಸ್ಸುಮಾಡಬೇಕು. ಪ್ರಶಸ್ತಿಗಾಗಿ ಎಂದೂ ಬಯೋಡಾಟ ನೀಡಿದವರಲ್ಲ & ಲಾಬಿಮಾಡಿದವರಲ್ಲ. ಅದು ಅವರ ಜಾಯಮಾನವೂ ಅಲ್ಲ. ಸರ್ಕಾರಗಳು ಗಮನಿಸಬೇಕು.
ಸಹೋದರಿ ಸುಮಲತಾ ಅಕ್ಕನವರೇ
KRS ನ 20-30 km ವ್ಯಾಪ್ತಿಯಲ್ಲಿ ಯಾವದೇ ಕಾರಣಕ್ಕೂ ಸಕ್ರಮವೋ ಅಕ್ರಮವೋ ಗಣಿಗಾರಿಕೆ ಬೇಡವೇಬೇಡ. ಅನ್ನಧಾತರಿಗೆ ಊಹಿಸಲಾಗದ ಘನಘೋರ ಅಪಾಯ ತಪ್ಪಿದ್ದಲ್ಲ. ಅಲ್ಲದೇ ಬೆಂಗಳೂರಿನ ಜನತೆಗೆ ಕಾವೇರಿ ನೀರೇ ಗತಿ. ಅಣೆಕಟ್ಟಿಗೆ ತೊಂದರೆಯಾದರೆ ಊಹಿಸಲಾಗದ ಅಪಾಯ ಮುಂದಿದೆ. ಇಟ್ಟ ಹೆಜ್ಜೆ ಮುಂದುವರಿಯಲಿ.
ಸುಮಲತಾ ಅಕ್ಕನವರಲ್ಲಿ ಕಳಕಳಿಯ ಮನವಿ. ಯಾವುದೇ ಕಾರಣಕ್ಕೂ ಇಟ್ಟ ಹೆಜ್ಜೆ ಹಿಂತೆಗೆಯಬೇಡಿ. ಇಟ್ಟಿರುವ ಹೆಜ್ಜೆ ಐತಿಹಾಸಿಕವಾದುದು & ಕ್ರಾಂತಿಕಾರಿಯೂ ಹೌದು.
KRSನ 20-30km ಸುತ್ತಮುತ್ತ ಯಾವದೇ ಕಾರಣಕ್ಕೂ ಸಕ್ರಮವೋ ಅಕ್ರಮವೋ ಗಣಿಗಾರಿಕೆ ಬೇಡವೇಬೇಡ.ಅನ್ನಧಾತರಿಗೆ ಊಹಿಸಲಾಗದ ಘೋರ ಅಪಾಯ ತಪ್ಪಿದ್ದಲ್ಲ. ಬೆಂಗಳೂರಿನ ಜನತೆಗೆ ಕಾವೇರಿ ನೀರೇ ಗತಿ