@DgpKarnataka@PriyankKharge@DKShivakumar@BJP4Karnataka
Everyone should be made accountable for this death due to whom PSI exam has been delayed for 2 years!
What can aspirants do when court gets adjourned for 15 times, govt plays politics & no money to sustain🙏
#psi545reexam
@ksceaa@Bhavyanmurthy@secretarykpsc ಸಾಹುಕಾರನನ್ನು ಇನ್ನು ಸಹುಕರನನ್ನಾಗಿ ಮಾಡುವ ಕೋಟಿ ಕೋಟಿ ಕಾಂಚಾಣ ತಂದು ಕೊಡುವ LIST ಗಳಿಗೆ ಮಾತ್ರ ಸಾಹುಕಾರ AND ಗ್ಯಾಂಗ್ ನೈಟ್ DUTY ಮಾಡಿಯಾದರೂ SIGN ಹಾಕ್ತಾರೆ.
ಅಧ್ಯಕ್ಷರೇ ನಿಮ್ PHONE PAY NUMBER ಕೊಡಿ ಎಲ್ರೂ ನಮ್ಮ ಕೈಲಾಗುವಷ್ಟು ಒಂದು, ಎರಡು ರೂಪಾಯಿ ಕೊಡ್ತೀವಿ LIST ಗೆ ಸಹಿ ಹಾಕಿ @CMofKarnataka@secretarykpsc
ಅಲ್ರೀ KPSC ಅಧ್ಯಕ್ಷರೇ ನೀವು LIST ಗೆ ಸಹಿ ಮಾಡೋ ಸಮಯದಲ್ಲಿ 2nd PU AND 10th ಪರೀಕ್ಷೆ ನಡೆಸೋ ಪ್ರಾಧಿಕಾರಗಳು ಲಕ್ಷಾಂತರ ಕ್ಯಾಂಡಿಡೇಟ್ಗಳ ಪರೀಕ್ಷೆ ನಡೆಸಿ ಫಲಿತಾಂಶವನ್ನು ನೀಡುತ್ತಿದ್ದಾರೆ. ಆದರೆ ನಿಮ್ಮ SIGN ಮಾತ್ರ ತಿಂಗಳುಗಳು ಕಳೆದರೂ ಮುಗಿಯಲ್ಲ ಏನ್ರೀ ಮಾಡ್ತಿದಿರ ನೀವು.@secretarykpsc@CMofKarnataka@ksceaa
#40%GOVT
PWD JE FINAL LIST ಕುರಿತು
ಮಾನ್ಯ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಮಂತ್ರಿ ಅವರು ಈ ಬಗ್ಗೆ ಮಾತನಾಡಬೇಕು. ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟ ಆಡುವುದು ಅವಮಾನದ ಸಂಗತಿ. ಪಾರದರ್ಶಕತೆ ಬರಿ ಟ್ವಿಟರ್ ಪೋಸ್ಟ್ ಅಲ್ಲಿ ಸೀಮಿತವಾಗಿ ಇರದೆ ಕಾರ್ಯ ರೂಪಕ್ಕೆ ಬರಬೇಕು @BSBommai@CCPatilBJP@PMOIndia
@ksceaa sir
ಲೋಕೋಪಯೋಗಿ ಇಲಾಖೆ ನೇಮಕಾತಿ ವಿಚಾರ 2019 ದಿಂದ ತೆವಳುತ್ತಾ ಸಾಗಿದೆ. ಈಗ ಸಹಾಯಕ ಅಭಿಯಂತರ ಹುದ್ದೆ ಅಂತಿಮ ಆಯ್ಕೆ ಪಟ್ಟಿ ಪ್ರಕಟ ಮಾಡಿ ಕಿರಿಯ ಅಭಿಯಂತರರ ಆಯ್ಕೆ ಪಟ್ಟಿ ಇದುವರೆಗೂ ಪ್ರಕಟಿಸಿಲ್ಲ ಸರ್ ಆದ್ದರಿಂದ ತಮ್ಮ ಸಹಾಯವನ್ನು ಕೋರುತ್ತೇವೆ ಸರ್ | -PWD JE Candidates