ದಕ್ಷ ,ನಿಷ್ಠಾವಂತ ಅಧಿಕಾರಿ Sir Suralakr Vikas Kishore ಅವರನ್ನು ವರ್ಗಾವಣೆ ಮಾಡಿ ಸರ್ಕಾರವು ಭ್ರಷ್ಟಾಚಾರಕ್ಕೆ ಪ್ರತ್ಯಕ್ಷವಾಗಿಯೇ ಕಾರಣವಾಗಿದೆ.ಈ ಕೂಡಲೇ ಅವರ ವರ್ಗಾವಣೆಯನ್ನು ತಡೆಹಿಡಿದು KPSC ಯ ಘನತೆಯನ್ನು ಕಾಪಾಡಬೇಕು. ಸ್ಪರ್ಧಾಂಕ್ಷಿಗಳನ್ನ ಕೆಣಕಿ MP election ನಲ್ಲಿ ಮಣ್ಣು ಮುಕ್ಕುವುದು ಬೇಡ. #CancelKPSCsecretaryTransfer
KPSC secretary ವಿಕಾಸ್ ಸರ್ ಗೆ ಏನಾದ್ರೂ ಈ ರೀತಿ ಒತ್ತಡ ತಂದು ಅವರು ಕೆಲಸಕ್ಕೆ ಅಡ್ಡಿ ಪಡಿಸಿ ಅವರಿಗೆ ಪಾರದರ್ಶಕತೆ ಇಂದಕೆಲಸ ಮಾಡುವದಕ್ಕೆ ಅಡ್ಡಿ ಪಡಿಸಿದರೆ,ಅವರನ್ನು ಏನಾದ್ರೂ ವರ್ಗಾವಣೆಮಾಡಿದ್ರೆ ನಾವು ಎಲ್ಲರೂ ಒಗ್ಗಟ್ಟುಆಗಿ ಅವರ ಪರವಾಗಿ ನಿಲ್ಲಬೇಕು,ಅವರು ಏನಾದ್ರೂ ವರ್ಗಾವಣೆಆದ್ರೆ,ನಿಮ್ಮ ಸರ್ಕಾರಿಹುದ್ದೆ ಕನಸುಆಗಿಯೇ ಉಳಿಯುತ್ತೆ,
@CMofKarnataka@drashwathcn@BJP4India@prajavani@secretarykpsc remove the recent HK Reservation in recruitment, otherwise we all 24 district students will never vote for you it's our oath.. definitely we people will teach u lesson in upcoming elections..
ಕಳೆದ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ (ಲೋಕೋಪಯೋಗಿ(PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿ ಕೆಪಿಎಸ್ಸಿ ಯಿಂದ ಬಿಡುಗಡೆಯಾಗದಿರುವ ಬಗ್ಗೆ ಪ್ರಸ್ತಾಪಿಸಿದ್ದೆ.
ಇಂದು ಲೋಕೋಪಯೋಗಿ (PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ.