ನಮ್ಮ ಕರುನಾಡ ಭೂಪತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಛಾಯ ಪ್ರಸಾದ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುತ್ತೇವೆ.
@dasadarshan#DBøss#KrantiTrailer#Kranti#KrantiRevolutionFromJan26th
ದಶಕಗಳಿಂದ ಮಾಡಿಕೊಂಡುಬಂದಿರುವ ಕಚ್ಚಡಾ ಕೆಲಸಗಳು ಸೋಶಿಯಲ್ ಮೀಡಿಯಾ ಬಲವಾಗಿದ್ದಲ್ಲಿ ಹಲವರ ನಿಜಸ್ವರೂಪ ಎಂದೋ ಬಯಲಾಗುತ್ತಿತ್ತು.ಒಂದೊಂದು ಎಲ್ಲರಿಗೂ ವಿಷಯ ಹರಡುತ್ತಿರುವ ಕಾರಣ,ಎಲ್ಲೋ ಸುಟ್ಟು ಕರಕಲಾಗಿದೆ ಬೂದಿ ಮುಚ್ಚಿದಕೆಂಡ ಸುಮ್ಮನಿರುವುದಿಲ್ಲ ಪುಂಡರಿಗೆ ದುಡ್ಡುಚಿತ್ರಾನ್ನ ನೀಡಿ ಛೂಬಿಡುವ ಕೆಲಸಕ್ಕೆ ಕಾಲ ಉತ್ತರ ನೀಡಿದೆ,ನೀಡುತ್ತಾ ಬಂದಿದೆ