Massive 10-lane railway underpasses are getting constructed on Outer Ring Road, all of them approved under Sri @mepratap’s tenure. We need such a young, dynamic & visionary MP to represent Mysuru at national level.
The current MP is struggling to get mere 20 crore for a circle redevelopment (LIC circle, Bannimantapa) project from his own government, & has got STAY ORDERS for multiple centrally approved projects, all in the name of useless things.
@BJP4Karnataka & @BJP4India will do themselves a favour if they distance themselves from this anti-development Palace-Brigade & bring back dynamic leaders like Pratap Simha to the Mysuru region’s politics.
@Bjp4Mysore@BJPMysuruCity@BJPMysore@MysoreBjpITCell@MysuruCityBJP
#Mysuru #Mysore
ಮೈಸೂರು ದಸರಾವನ್ನು ಕೇವಲ ಒಂದು ಪ್ರಾದೇಶಿಕ ಹಬ್ಬವನ್ನಾಗೆಯೇ ಉಳಿಸಲು ಅರಮನೆ ಬ್ರಿಗೇಡ್ ಹಪಹಪಿಸುತ್ತಿದೆ.
420 ವರ್ಷಗಳ ಹಿಂದೆ ಮೈಸೂರು ಪ್ರಾಂತ್ಯದಲ್ಲಿ ದಸರಾ ಆಚರಣೆಯೇ ಇರಲಿಲ್ಲ. ರಂಗರಾಯ (ತಿರುಮಲರಾಯ) ಎಂಬ ತೆಲಗು ಅರವೀಡು ವಂಶಸ್ಥ ಶ್ರೀರಂಗ ಪಟ್ಟಣಕ್ಕೆ ತನ್ನ ಅಪಾರ ಸಂಪತ್ತಿನೊಡನೆ ವಲಸೆ ಬಂದು ನೆಲೆನಿಂತಾಗ, ಅವನ ಆಧಿಕಾರ & ಹಕ್ಕುಗಳನ್ನು ಮೊಟಕುಗೊಳಿಸಲು ಹಾಗೂ ತಮ್ಮದೇ ಪಾರಮ್ಯವನ್ನು ಮೈಸೂರು ಭಾಗದಲ್ಲಿ ಉಳಿಸಿಕೊಳ್ಳಲು, ರಂಗರಾಯನಿಗೂ ಹಿಂದೆಯೇ ವಿಜಯನಗರದ ತುಳುವ ದೊರೆಗಳು ಪ್ರಾರಂಭಿಸಿದ ದಸರಾವನ್ನು ಇಲ್ಲಿಗೆ ಅಮದು ಮಾಡಿಕೊಂಡದ್ದು ಒಂದನೇ ರಾಜ ವಡೆಯರ್. ಹಾಗೆ ನೋಡಿದರೆ, ತುಳುನಾಡಿಗೂ ದಸರಾಕ್ಕೂ ನೇರ ಸಂಬಂಧ ಇದೆ.
ಬಳ್ಳಾರಿಯ ವಿಜಯನಗರದ ದಸರಾ ಮೈಸೂರಿಗೆ ಬರಬಹುದಾದರೆ, ಕರಾವಳಿಯ ಕಂಬಳ ಯಾಕೆ ಬರಬಾರದು?
ಕರ್ನಾಟಕದ ಎಲ್ಲ ಪ್ರಾಂತ್ಯಗಳ ವಿಶೇಷತೆಗಳನ್ನೂ, ನಾಡಹಬ್ಬವಾಗಿರೊ ಮೈಸೂರು ದಸರಾ ತನ್ನದಾಗಿಸಿಕೊಂಡು ಬೆಳೆಯಬೇಕೇ ಹೊರತು, ಇದು ಬೇಡ, ಅದು ಬೇಡ ಅನ್ನೂ ನಮ್ಮ visionless ದತ್ತು ಯುವರಾಜನ ಮಾತು ಕೇಳುತ್ತಾ ಕೂತರೆ, ಇವರೆಲ್ಲಾ ಸೇರಿಕೊಂಡು ಭಾರತದೇಶದಲ್ಲೇ ಅಂತ್ಯಂತ ವೈವಿಧ್ಯಪೂರ್ಣ ಮಹೋತ್ಸವ ಆಗಿರುವ ನಮ್ಮ ಹೆಮ್ಮೆಯ ಮೈಸೂರು ದಸರಾವನ್ನು, ಹಳ್ಳಿ ಜಾತ್ರೆಗೆ ಕುಗ್ಗಿಸಿಬಿಡುತ್ತಾರೆ!
ಶ್ರೀ @DKShivakumar, @Dr_Yathindra_S ಅವರೇ, ಧೈರ್ಯದಿಂದ ಮುನ್ನುಗ್ಗಿ ಮೈಸೂರು ದಸರಾದಲ್ಲಿ ಕಂಬಳ ನಡೆಸಿ. ನಿಜವಾದ ಮೈಸೂರಿಗರ ಹಾಗೂ ಬಹುಪಾಲು ಕರಾವಳಿಗರ ಬೆಂಬಲ ನಿಮಗಿದೆ.
@DCMysuru
#ಮೈಸೂರುದಸರಾ #ಮಂಗಳೂರುಕಂಬಳ
This is what we Kannadigas originally built, compared to what the Rajasthani migrants have transformed it into.
Bengaluru will become even more beautiful, as soon as all the illegal migrants are driven out of our city.
#FootpathEncroachment clearance drive must not stop!
Boot licking Pro Max.
The clownery shows the depths to which these people will sink to keep their own agenda afloat in society.
They will protect Modi any which way possible because he will protect their status in society.
Pathetic.
ಉತ್ತರ ಭಾರತದ ಕೇಂದ್ರ ಸರ್ಕಾರದಿಂದ ದಕ್ಷಿಣದ ರಾಜ್ಯಗಳಿಗೆ ಕೊಡುತ್ತಿರುವ ಬಳುವಳಿಗಳು:
- ಪಾಕೀಸ್ತಾನ & ಚೈನಾ ಪ್ರಾಬ್ಲಮ್ಮು
- ಅನಿಯಂತ್ರಿತ ವಲಸೆ
- ಟ್ಯಾಕ್ಸ್ ಟೆರರಿಸಮ್
- ಪೇಪರ್ ಲೀಕ್
ಇದು ಬಿಟ್ಟು ದಕ್ಷಿಣಕ್ಕೆ ಕೇಂದ್ರದಿಂದ ಸಿಗ್ತಾ ಇರೋ ಉಪಯೋಗಗಳು ಏನು?
@Tejasvi_Surya@PCMohanMP
@voiceofmysuru@MysoreOld@mepratap@MYSURU_PAGE They should also start the track quadrupling work ASAP so that the RRTS can be started immediately.
@AshwiniVaishnaw@VSOMANNA_BJP, please approve the project and begin the works so that Modi can inaugurate just before the elections.
Very good advertisement for your candidate!!
ವಲಸಿಗರಿಗೆ ಬಯ್ಯೋಕೆ ಮೊದಲು ಅವರಿಗೆ ಜೀವನ ಸುಲಭ ಮಾಡಿಕೊಟ್ಟಿರುವ ನಮ್ಮ ಸರ್ಕಾರದ ಸಿಬ್ಬಂದಿಗಳಿಗೆ ಚಳಿ ಬಿಡಿಸಬೇಕು. ಇಂತಾ ನಾಡದ್ರೋಹಿಗಳನ್ನು ಸಸ್ಪೆಂಡ್ ಮಾಡಬೇಕು.
ಅವಳೇನೊ ಗುಳ್ಟಿ ಹಾಳಾಗಿಹೋಗ್ಲಿ. ಆದ್ರೆ ಈ @GBA_office ಅಧಿಕಾರಿ ಅದು ಹೇಗೆ ಬೇರೆ ಭಾಷೆಯಲ್ಲಿ ಸರ್ಕಾರಿ ವ್ಯವಹಾರ ಮಾಡ್ತಾನೆ?
ಕರ್ಮಖಾಂಡ 🤦🏻♂️
🚨 SCAM Alert 🚨
The Kukkarahalli Kere stretch of the Bogadhi road has been white topped without the provision for any road median, even through there is ample space available. Also, the white topping is being done haphazardly without relocating the utilities.
If neglected today, it is bound to create bottlenecks in coming days.
@Dr_Yathindra_S should immediately intervene and direct the officials and contractor to provide a median as per the tender.
@osd_cmkarnataka@DCMysuru@CPMysuru please note.
Construction of the Bangalore-Mysore Expressway and Outer Ring Road Flyover & Underpass is progressing at a steady pace.
The sooner this flyover-underpass junction opens to traffic, the better. Lakhs of vehicles face a bottleneck at this junction due to ongoing works.
@NHAI_Official@NHAIROBengaluru please expedite the work.
@mepratap
@dsarcasticgeek@voiceofmysuru ಲೋ ತಿರ್ಬೋಕಿ, flag ಬಗ್ಗೆ ಅಲ್ಲಾ ಹೇಳಿರದು. ಮುಖ ಮುಚ್ಕೊಂಡಿರೋದು ಕಾಣ್ತಿಲ್ವಾ ನಿನ್ನ ಕಣ್ಣಿಗೆ?
ಓಹ್ ನೀನೊಬ್ಬ ಅಂಧ ಭಕ್ತ ಅಲ್ವಾ? ಬಾಯಿ ಒಂದೇ ಕೆಲ್ಸ ಮಾಡೋದು!
All credit goes to @mepratap.
This man lost the BJP MP ticket and Mysuru’s development story got a red signal.
Learn from your mistakes, @BJP4Karnataka@bjp4india. Give this man the credit he deserves!
@INCRG013@voiceofmysuru@DCMysuru@DC_Mysuru@CPMysuru We have to stop staying mum & start raising our voices against these idiots-turned-environmentalists-heritage warriors & self-styled saviours of Mysuru.
@voiceofmysuru@RameshUthappaVK@Vijaykarnataka ಎಲ್ಲಾ ಲೋಕಲ್ MLA, ಅಧಿಕಾರಿಗಳು & ಪೋಲೀಸ್ ಗಳ ಕೃಪಾಕಟಾಕ್ಷದಿಂದಾನೇ ನಡೀತಾ ಇರೋದು.
ಎಲ್ಲಾನೂ ಎಲ್ಲಾರಿಗೂ ಗೊತ್ತೀರೋದೇ. ಆದ್ರೂ ಕುತ್ತಿಗೆಗೆ ಬರೋ ತನ್ಕ ಸುಮ್ನೆ ಇರ್ತಾರೆ. ಜನ ಸತ್ತಾಗ ಮಾತ್ರ ಇವ್ರಿಗೆ ಎಚ್ಚರ ಆಗೋದು!
ಎಂಥಾ ಕೆಟ್ಟ ವ್ಯವಸ್ಥೆಯಲ್ಲಿ ಇದ್ದೀವಿ ಅಂತ ನೆನೆಸಿಕೊಳ್ಳೋಕೂ ಹೆದರಿಕೆ ಅಗುತ್ತೆ!
@DCMysuru@CPMysuru