ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಕ್ರಮ ದ ಯಶಸ್ವೀಗೆ ಕಾರಣರಾದ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟ ಅಧಿಕಾರಿಗಳಾದ ಲಕ್ಷಣ ಬ ನಿಂಬರಗಿ ಯವರಿಗೆ #DVP ತಂಡದಿಂದ ಅಭಿನಂದನೆಗಳನ್ನ ಸಲ್ಲಿಸಲಾಯಿತು...
#DVPforstudent#Vijayapur#AkshsykumarAj
ವಿಜಯಪುರ ದ ಖಾಸಗಿ ಸಂಸ್ಥೆಗಳು ದೊಣೆಷನ್ ಹೆಸರಲ್ಲಿ ವಿಪರೀತ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಯವರಿಗೆ ಮನವಿ ಮಾಡಿದ್ದೇವೆ.
ಕೆಲವೇ ದಿನಗಳಲ್ಲಿ ನಮ್ಮ ಬೇಡಿಕೆಯನ್ನ ಈಡೇರಿಸುತ್ತೇವೆ ಎಂದು ಆಸ್ವಾಸನೆ ನೀಡಿದ್ದಾರೆ.. #DVPforstudents#Akshaykumar#Livemedonation
ಈ ಅಭುತ್ವ ಪೂರ್ಣ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲಾ ನಮ್ಮ ಸಹೋದರ, ಸಹೋದರಿ ಮಿತ್ರರಿಗೆ ಹಾಗೂ DVP ವಿಜಯಪುರ ಹುಲಿಗಳಿಗೆ ತುಂಬು ವೃದಯದ ಧನ್ಯವಾದಗಳು...
ಜೈಭೀಮ್ ಜೈ ಸಂವಿಧಾನ...
#DVPForStudents#DVP#karnataka#AkshayKumarAJ
ಪ್ರಗತಿಪರ ಸಂಘಟನೆಗಳ ಒಕ್ಕೂಟ ದಿಂದ ವಿಜಯಪುರ ನಗರದ ಕೃಷಿ ವಿಶ್ವವಿದ್ಯಾಲಯದ ಅತಿಥಿ ಗ್ರಹದಲ್ಲಿ ಸಂಸ್ಕೃತಿಕ ಚಿಂತನಾ ಸುಭೆಯಲ್ಲಿ ಭಾಗವಹಿಸಲಾಯಿತಿ...
ಈ ಸಂದರ್ಭದಲ್ಲಿ...
@Shreenath@Pujari ಅಣ್ಣನವರು...
@anil_aazad Hosamani sir.....
@VKkarthik169@vagyanavar...
@Sangamesh Sagar...ಮುಂತಾದವರು.
ಭಾಗಿಯಾಗಿದ್ದರು.....
ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮುಂದುವರಿಸಲು ವಿದ್ಯಾರ್ಥಿ ಪರಿಷತ್ ಪರಿಷತ್ ವತಿಯಿಂದ ಆಗ್ರಹಿಸಿದೆವು :
ಇಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ವಿಜಯಪುರ ವತಿಯಿಂದ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಮುಂದುವರಿಸಲು ವಿದ್ಯಾರ್ಥಿ ಪರಿಷತ್ ಮೂಲಕ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ